Day: March 17, 2022

shashi tharoor

ಕಾಂಗ್ರೆಸ್‍ನ ಬಂಡಾಯ ಗುಂಪಿನಲ್ಲಿ ಕಾಣಿಸಿಕೊಂಡ ಶಶಿ ತರೂರ್!

ಪಂಚರಾಜ್ಯಗಳ(Five states) ಚುನಾವಣೆಯಲ್ಲಿ(Election) ಕಾಂಗ್ರೆಸ್(Congress) ಪಕ್ಷವೂ ಹೀನಾಯ ಸೋಲು ಕಂಡ ನಂತರ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬದಲಾವಣೆಯ ಕೂಗು ಬಲವಾಗಿ ಕೇಳಿ ಬಂದಿತ್ತು.

assam

ಅಸ್ಸಾಂನಲ್ಲಿ ಮುಸ್ಲಿಂಮರು ಅಲ್ಪಸಂಖ್ಯಾತರಲ್ಲ : ಅಸ್ಸಾಂ ಸಿಎಂ!

ಅಸ್ಸಾಂ(Assam) ರಾಜ್ಯದ(State) ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 35% ರಷ್ಟಿರುವ ಮುಸ್ಲಿಂ(Muslim) ಸಮುದಾಯದವರು(Community) ಅಸ್ಸಾಂ ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲ

appu

ಯಾರೋ ನೀನು, “ಜೇಮ್ಸ್ ಬಾಂಡ್” ; ಜೇಮ್ಸ್ ಸಿನಿಮಾ ಹೇಗಿದೆ? ಅಪ್ಪು`ಅಭಿ’ಮಾನಿಗಳ ಪ್ರತಿಕ್ರಿಯೇ ಹೇಗಿತ್ತು ಇಲ್ಲಿದೆ ಉತ್ತರ.

ಪವರ್ ಸ್ಟಾರ್(Powerstar) ಪುನೀತ್ ರಾಜ್‍ಕುಮಾರ್(Puneeth Rajkumar) ಅವರ ಬಹುನಿರೀಕ್ಷಿತ(Most Expected) ಚಿತ್ರ ಜೇಮ್ಸ್(James) ಇಂದು ದೇಶಾದ್ಯಂತ ಯಶಸ್ವಿಯಾಗಿ ಬಿಡುಗಡೆಗೊಂಡಿದೆ.

hijab

ನ್ಯಾಯಾಂಗದ ವಿರುದ್ದವೇ ಪ್ರತಿಭಟನೆ ಅತ್ಯಂತ ಅಪಾಯಕಾರಿ!

ಹೈಕೋರ್ಟ್‍ನ(Highcourt) ತ್ರಿಸದಸ್ಯರ ನೇತೃತ್ವದ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನ ವಿರುದ್ದ ಕೆಲ ಮುಸ್ಲಿಂ(Muslim) ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ