Day: March 19, 2022

puneeth rajkumar

ಶಾಲಾ ಪಠ್ಯದಲ್ಲಿ ಅಪ್ಪು ಅವರ ಜೀವನಗಾಥೆ ದಯವಿಟ್ಟು ಇರಲಿ!

ಕನ್ನಡ(Kannada) ಚಿತ್ರನಟ(Actor) ಪುನೀತ್ ರಾಜಕುಮಾರ್(Puneeth Rajkumar) ಅವರ ಬದುಕಿನ ಕಥೆಯನ್ನು ಕರ್ನಾಟಕದ ೪ ಅಥವಾ ೫ನೇ ತರಗತಿಯ ಪಠ್ಯಪುಸ್ತಕದಲ್ಲಿ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ.

basavaraj bommai

`ದ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಲು ಸಜ್ಜಾದ್ರಾ ಸಿಎಂ ಬೊಮ್ಮಾಯಿ?

ಹಿಂದಿ(Hindi) ಭಾಷೆಯಲ್ಲಿ(Language) ಬಿಡುಗಡೆಗೊಂಡ ದ ಕಾಶ್ಮೀರ್ ಫೈಲ್ಸ್'(The Kashmir Files) ಸಿನಿಮಾ ಇಂದು ದೇಶಾದ್ಯಂತ ಭಾರಿ ಸಂಚಲವನ್ನು ಸೃಷ್ಟಿಮಾಡಿದೆ.

glen maxwell

5 ವರ್ಷದ ಪ್ರೀತಿಗೆ ಉಂಗುರ ತೊಡಿಸಿದ RCB ಪ್ಲೇಯರ್ ಗ್ಲೆನ್ ಮ್ಯಾಕ್ಸ್‌ವೆಲ್!

ಸ್ಟಾರ್ ಆಲ್‌ರೌಂಡರ್(All-rounder) ಗ್ಲೆನ್ ಮ್ಯಾಕ್ಸ್‌ವೆಲ್(Glen Maxwell), ಭಾರತೀಯ ಮೂಲದ ವಿನಿ ರಾಮನ್(Vini Raman) ಅವರನ್ನು ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ.

hijab

ದಕ್ಷಿಣ ಕನ್ನಡದಾದ್ಯಂತ ಕಾಲೇಜುಗಳಲ್ಲಿ ಪರೀಕ್ಷೆ ಬೇಡವೆಂದ ಮುಸ್ಲಿಂ ವಿದ್ಯಾರ್ಥಿನಿಯರು!

ಹಿಜಾಬ್(Hijab) ಕುರಿತು ತೀರ್ಪು(Verdict) ನೀಡಿದ ಹೈಕೋರ್ಟ್(Highcourt) ವಿರುದ್ಧ ಮುಸ್ಲಿಂ(Muslim) ವಿದ್ಯಾರ್ಥಿನಿಯರು(Students) ಅಸಮಾಧಾನ ವ್ಯಕ್ತಪಡಿಸಿದ್ದಾರೆ

Page 1 of 2 1 2