Day: March 22, 2022

jagadesh kumar

ಕಾಲೇಜು ಪ್ರವೇಶಕ್ಕಾಗಿ ಪಿಯು ಅಂಕಗಳು ಲೆಕ್ಕಕ್ಕಿಲ್ಲ, ಸಾಮಾನ್ಯ ಪ್ರವೇಶ ಪರೀಕ್ಷೆಗೆ ಮಾತ್ರ ಆದ್ಯತೆ : ಯುಜಿಸಿ!

ಇನ್ಮುಂದೆ ಪಿಯು ಅಥವಾ 12ನೇ ತರಗತಿಯ ಅಂಕಗಳ ಆಧಾರದ ಮೇಲೆ ಕಾಲೇಜು ಪ್ರವೇಶಕ್ಕೆ ಪರಿಗಣಿಸಲಾಗುವುದಿಲ್ಲ

petrol hike

ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ 80 ಪೈಸೆ ಏರಿಕೆ ; ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ ಹೆಚ್ಚಳ!

ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಹನ್ನೆರಡು ದಿನಗಳ ಬಳಿಕ ಮಂಗಳವಾರ(Tuesday) ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಬೆಲೆಗಳು ಲೀಟರ್‌ಗೆ(Liter) 80 ಪೈಸೆಗಳಷ್ಟು ಏರಿಕೆಯಾಗಿದೆ.

prathap simha

ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ಕೌಟುಂಬಿಕ ವ್ಯಾಮೋಹ ತೊರೆದು ಸೇವೆಮಾಡಲು ಕಲಿಸುತ್ತದೆ : ಪ್ರತಾಪ್ ಸಿಂಹ!

ಸಮಾಜಕ್ಕಾಗಿ ನಿಸ್ವಾರ್ಥ ಸೇವೆಯನ್ನು ಮಾಡಲು ತಲೆ ತುಂಬಿಸುತ್ತದೆ ಎಂದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕುಮಾರಸ್ವಾಮಿಯವರ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

political

ಅಂಬೇಡ್ಕರ್ ಶವವನ್ನು ಅನಾಥರಂತೆ ಸಮುದ್ರ ತೀರದಲ್ಲಿ ದಫನ್ ಮಾಡಲಾಯಿತು : ಶಾಸಕ ಎನ್. ಮಹೇಶ್!

ದೇಶಕ್ಕೆ ಸಂವಿಧಾನ(Indian Constitution) ಕೊಟ್ಟ ಬಾಬಾಸಾಹೇಬ್(Babasaheb) ಅಂಬೇಡ್ಕರ್(Ambedkar) ಅವರು ಬದುಕಿನ ಕೊನೆಯವರೆಗೂ ಅವಮಾನಗಳನ್ನು ಅನುಭವಿಸುತ್ತಲೇ ಬದುಕಿದರು.

political

ಆಗಸ್ಟ್ ತಿಂಗಳಲ್ಲಿ ಕೊರೊನಾ 4ನೇ ಅಲೆ ಆರಂಭ ; ನಾವು ಎದುರಿಸಲು ಸಜ್ಜಾಗಿದ್ದೀವಿ : ಡಾ. ಸುಧಾಕರ್!

ಈ ಬೆನ್ನಲ್ಲೇ ರಾಜ್ಯ(State) ಸರ್ಕಾರದ(Government) ಆರೋಗ್ಯ ಸಚಿವರಾದ(Health Minister) ಡಾ. ಸುಧಾಕರ್(Dr.Sudhakar) ಆಗಸ್ಟ್ ತಿಂಗಳಲ್ಲಿ ಕೊರೊನಾ 4ನೇ ಅಲೆ ಆರಂಭವಾಗುತ್ತದೆ.

Page 1 of 2 1 2