Day: March 25, 2022

traitor

ಪಾಕ್ ಪರ ಪೋಸ್ಟ್ ಮಾಡಿದ ಯುವತಿ : ವಕಾಲತ್ತು ವಹಿಸದಂತೆ ಒತ್ತಾಯ!

ಪಾಕಿಸ್ತಾನದ ಪರ ಪೋಸ್ಟ್ ಹಾಕಿದ ಯುವತಿಯ ಪರವಾಗಿ ರಾಜ್ಯದ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ಹಿಂದೂ ಸಂಘಟನೆಗಳು ಮುಧೋಳದ ವಕೀಲರ ಸಂಘಕ್ಕೆ ಮನವಿ ಸಲ್ಲಿಸಿವೆ.

siddaramaiah

ಸ್ವಾಮೀಜಿಗಳು ತಲೆ ಮೇಲೆ ಸೆರಗು ಹಾಕಲ್ವಾ? ಹಿಜಾಬ್‍ಗೂ ಅವಕಾಶ ಕೊಡಿ : ಸಿದ್ದರಾಮಯ್ಯ!

ಮಠಾಧೀಶರು ತಲೆಯ ಮೇಲೆ ಕಾವಿ ಸೆರಗು ಹಾಕುವುದಿಲ್ವಾ? ಕ್ರಿಶ್ಚಿಯನ್ ಸಮುದಾಯದಲ್ಲೂ ತಲೆಯ ಮೇಲೆ ಸೆರಗು ಹಾಕಲ್ವಾ? ಅದೇ ರೀತಿ ಹಿಜಾಬ್‍ಗೂ ಅವಕಾಶ ನೀಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ...

dk shivkumar

ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ : ಡಿಕೆಶಿ!

ನಮ್ಮ ಧರ್ಮಗ್ರಂಥವಾದ ಭಗವದ್ಗೀತೆಯನ್ನು(Bhagavadgita) ಅಳವಡಿಸುವ ಸರ್ಕಾರದ ಕ್ರಮವನ್ನು ಕಾಂಗ್ರೆಸ್(Congress) ಪಕ್ಷ ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದು ರಾಜ್ಯ(State) ಕಾಂಗ್ರೆಸ್(Congress) ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar) ಹೇಳಿದ್ದಾರೆ.

rice mafia

ಹಾಡು ಹಗಲೇ ಬಡವರ ಅನ್ನಭಾಗ್ಯ ಅಕ್ಕಿ ಈಗ ನೆರೇ ರಾಜ್ಯ ಪಾಲು!

ಬೆಳಗಾವಿ(Belagavi) ಜಿಲ್ಲೆಯಾದ್ಯಂತ(District) ನಡೆಯುತ್ತಿದೆ ಅಕ್ರಮ(Illegal) ಅಕ್ಕಿ ದಂಧೆ(Rice Mafia)! ಹೌದು, ಸರಕಾರಿ ಅಧಿಕಾರಿಗಳೇ ಈ ಅಕ್ರಮದಲ್ಲಿ ಭಾಗಿಯಾಗಿ, ಇಂಥ ಕಿಡಿಗೇಡಿಗಳಿಗೆ ಸಾಥ್ ನೀಡುತ್ತಿದ್ದಾರೆ.

madaras

ಉತ್ತರಪ್ರದೇಶದ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿ ಆದೇಶ!

ಯೋಗಿ ಆದಿತ್ಯನಾಥ್(Yogi adityanath) ಎರಡನೇಯ ಅವಧಿಗೆ ಮತ್ತೇ ಮುಖ್ಯಮಂತ್ರಿಯಾಗಿ(ChiefMinister) ಅಧಿಕಾರ ಸ್ವೀಕರಿಸಿದ ನಂತರ ಉತ್ತರಪ್ರದೇಶದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ.

power

ರಾಜ್ಯದಲ್ಲಿ ಲೋಡ್‍ಶೆಡ್ಡಿಂಗ್ ಮಾಡುವುದಿಲ್ಲ ಎಂದು ಅನಗತ್ಯ ಲೋಡ್ ಶೆಡ್ಡಿಂಗ್ ಮುಂದುವರಿಕೆ! ಇದಕ್ಕೆ ಕಾರಣವೇನು?

`ದ ಬೆಂಗಳೂರು ವೈರ್'(The Bengaluru Wire) ಪತ್ರಿಕೆ ನೀಡಿರು ವರದಿಯ ಅನುಸಾರ ರಾಜ್ಯದಲ್ಲಿ ಸರ್ಕಾರ(Government) ಈ ಹಿಂದೆಯೂ ಅನೇಕ ಬಾರಿ ಹೇಳಿತ್ತು ಲೋಡ್‍ಶೆಡ್ಡಿಂಗ್(Loadshedding) ಮಾಡುವುದಿಲ್ಲ ಎಂದು.

Page 1 of 2 1 2