Day: March 29, 2022

abdul nadakattin

ಕರ್ನಾಟಕದ `ಅಬ್ದುಲ್ ಖಾದರ್ ನಡಕಟ್ಟಿನ್’ ಅವರಿಗೆ ಪದ್ಮಶ್ರೀ ಪ್ರಶಸ್ತಿ!

ಅಬ್ದುಲ್ ಖಾದರ್ ನಡಕಟ್ಟಿನ್(Abdul khadar Nadakattin) ಅವರಿಗೆ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್(Ramnath Kovind) ಅವರಿಂದ ಪದ್ಮಶ್ರೀ(Padmashree) ಪ್ರಶಸ್ತಿ ದೊರೆತಿದೆ.

student

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವಾಗಲೇ ದಿಢೀರ್ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು!

ರಾಜ್ಯಾದ್ಯಂತ ಎಸ್.ಎಸ್.ಎಲ್ಸಿ ಪರೀಕ್ಷೆ ಪ್ರಾರಂಭಗೊಂಡು ಒಂದು ದಿನ ಕಳೆದಿದೆ. ಇಂದು ಎರಡನೇ ದಿನ ನಡೆಯುತ್ತಿದೆ. ಈ ಮಧ್ಯೆ ದುರಂತ ಒಂದು ಸಂಭವಿಸಿದೆ.

Devegowdru

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರಿಗೆ ಐಟಿ ನೋಟಿಸ್!

ಮಾಜಿ ಪ್ರಧಾನಿ(Former Primeminister), ಜೆಡಿಎಸ್(JDS Leader) ವರಿಷ್ಠರಾದ ಹೆಚ್.ಡಿ. ದೇವೆಗೌಡ(HD Devegowda) ಅವರ ಪತ್ನಿ ಚೆನ್ನಮ್ಮ ಅವರಿಗೆ ಐಟಿ ನೋಟಿಸ್ ನೀಡಿದ್ದಾರೆ.

russia

ರಷ್ಯಾದಿಂದ ತೈಲ ಖರೀದಿ ಕುರಿತು ಸದ್ಯ ಯಾವ ಯೋಜನೆಯೂ ಇಲ್ಲ : ಭಾರತ!

ಇತರ ಯಾವುದೇ ದೇಶದಿಂದ ಭಾರತೀಯ ರೂಪಾಯಿ(Indian Rupee) ಮೌಲ್ಯವನ್ನು ಬಳಸಿ ತೈಲವನ್ನು ಖರೀದಿಸುವುದಿಲ್ಲ ಎಂದು ಕಿರಿಯ ತೈಲ ಸಚಿವರು(Junior Oil Minister) ಸೋಮವಾರ ಸಂಸತ್ತಿಗೆ ತಿಳಿಸಿದ್ದಾರೆ.

gujarat titans

ಕೊನೆಯ ಓವರ್ ನಲ್ಲಿ ಥ್ರಿಲ್ ಕೊಟ್ಟ ಗುಜರಾತ್ ಟೈಟಾನ್ಸ್!

ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ಮತ್ತು ಗುಜರಾತ್ ಟೈಟನ್ಸ್(Gujarat Titans) ನಡುವೆ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ...

Page 1 of 2 1 2