Day: April 15, 2022

manish sisodia

ಹೀಗೆ ಮುಂದುವರಿದರೆ ಶಾಲೆಗಳನ್ನು ಮುಚ್ಚದೇ ಬೇರೆ ದಾರಿಯಿಲ್ಲ : ಮನೀಶ್ ಸಿಸೋಡಿಯಾ!

ಕೋವಿಡ್(Covid19) ಪ್ರಕರಣಗಳು ಮತ್ತೆ ಉಲ್ಬಣಗೊಂಡಿರುವ ಕಾರಣ, ದೆಹಲಿ(Delhi) ಶಿಕ್ಷಣ ನಿರ್ದೇಶನಾಲಯವು ಶುಕ್ರವಾರ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ambani

ಗೌತಮ್ ಅದಾನಿ ಈಗ ಗೂಗಲ್ ಸಂಸ್ಥಾಪಕರಿಗಿಂತ ಶ್ರೀಮಂತ ; ಮುಖೇಶ್ ಅಂಬಾನಿಯೊಂದಿಗೆ ಪೈಪೋಟಿ!

ಅಧ್ಯಕ್ಷ ಗೌತಮ್ ಅದಾನಿ(Gowtham Adhani) ಈಗ ಗೂಗಲ್(Google) ಸಂಸ್ಥಾಪಕರಾದ ಲ್ಯಾರಿ ಪೇಜ್(Lary Page) ಮತ್ತು ಸೆರ್ಗೆ ಬ್ರಿನ್‌ಗಿಂತ(Serge Brin) ಶ್ರೀಮಂತರಾಗಿದ್ದಾರೆ.

rocky bhai

ದಾಖಲೆ ಬರೆದ ಕನ್ನಡದ ಕೆ.ಜಿ.ಎಫ್ ೨ ; ೫ ಭಾಷೆಗಳಲ್ಲಿ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಸುಮಾರು ನಾಲ್ಕು ವರ್ಷ 'ಕೆಜಿಎಫ್ 2' ಸಿನಿಮಾಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದು ಕೂತಿದ್ದ ರಾಕಿ ಬಾಯ್ ಫ್ಯಾನ್ಸ್ ಸಿನಿಮಾವನ್ನು ಗುರುವಾರ ಮೊದಲ ದಿನದ ಪ್ರದಶರ್ನದಲ್ಲಿ ಕಣ್ತುಂಬಿಕೊಂಡಿದ್ದಾರೆ.

rcb

ಇದು ಆರಂಭದ ಗೆಲುವು ಖಂಡಿತ ` ಈ ಸಲ ಕಪ್ ನಮ್ದೇ’ : ಆರ್.ಸಿ.ಬಿ ಅಭಿಮಾನಿಗಳ ಘೋಷಣೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು(RoyalChallengersBengaluru) ತಂಡದ ಅಭಿಮಾನಿಗಳೇ ಹಾಗೇ, ಆರು ಸಲ ಸೋತ್ರುನೂ ಆರ್.ಸಿ.ಬಿ(RCB) ನೇ, 60 ಸಲ ಸೋತ್ರುನೂ ಆರ್.ಸಿ.ಬಿನೇ ಎಂದು ಕೂಗಿ ಹೇಳುವ ಹುಚ್ಚು ಅಭಿಮಾನಿಗಳು.

bhaskar rao

ಸಂತೋಷ್ ಆತ್ಮಹತ್ಯೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡಾ ಕಾರಣ : ಭಾಸ್ಕರ್ ರಾವ್!

ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಕೂಡಾ ಕೆ.ಎಸ್ ಈಶ್ವರಪ್ಪರಷ್ಟೇ(KS Eshwarappa) ಕಾರಣ ಎಂದು ಮಾಜಿ ಐಪಿಎಸ್(Former IPS) ಅಧಿಕಾರಿ(Officer) ಮತ್ತು ಎಎಪಿ ನಾಯಕ(AAP Leader) ಭಾಸ್ಕರ್‍ರಾವ್(Bhaskar Rao) ಆರೋಪಿಸಿದ್ದಾರೆ.

vivek agnihotri

ದ ಕಾಶ್ಮೀರ್ ಫೈಲ್ಸ್ ಮುಗಿತು, ಈಗ ‘ದ ಡೆಲ್ಲಿ ಫೈಲ್ಸ್‌’ ಪ್ರಾರಂಭಿಸುವ ಸಮಯ : ವಿವೇಕ್ ಅಗ್ನಿಹೋತ್ರಿ!

ವಿವೇಕ್ ಅಗ್ನಿಹೋತ್ರಿಯವರ(Vivek Agnihotri) 'ದಿ ಕಾಶ್ಮೀರ್ ಫೈಲ್ಸ್'(The Kashmir Files) ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸನ್ನು ಕಂಡಿತು.

parameshwar

ಉಪಮುಖ್ಯಮಂತ್ರಿಯಾಗಿದ್ರು ನನ್ನನ್ನು ದೇವಸ್ಥಾನದೊಳಕ್ಕೆ ಬಿಟ್ಟುಕೊಳ್ಳಲಿಲ್ಲ : ಜಿ ಪರಮೇಶ್ವರ್!

ಉಪಮುಖ್ಯಮಂತ್ರಿಯಾಗಿದ್ದರೂ ನನ್ನನ್ನು ದೇವಸ್ಥಾನದೊಳಗೆ ಬಿಟ್ಟುಕೊಳ್ಳಲಿಲ್ಲ ಎಂದು ಕಾಂಗ್ರೆಸ್‍ನ(Congress) ಹಿರಿಯ ನಾಯಕ(Leader) ಜಿ ಪರಮೇಶ್ವರ್(G Parameshwar) ಬೇಸರ ವ್ಯಕ್ತಪಡಿಸಿದರು.

beauty care

ಬೀಟ್ರೂಟ್ ನಲ್ಲಿದೆ ಉತ್ತಮ ಸೌಂದರ್ಯ ವರ್ಧಕ ಗುಣಗಳು!

ಒಂದು ಬೀಟ್ರೂಟ್ ನಿಮ್ಮ ಸೌಂದರ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಬೀಟ್ರೂಟ್ ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಉತ್ಪಾದಿಸುವುದು ಮಾತ್ರವಲ್ಲದೆ, ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

Page 1 of 2 1 2