Day: April 18, 2022

indian army

ಭಾರತ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಇಂಜಿನಿಯರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ!

ಭಾರತೀಯ ಸೇನೆಯ(Indian Army) ಮುಂದಿನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್(Lieutenant General) ಮನೋಜ್ ಪಾಂಡೆ(Manoj Pande) ಅವರನ್ನು ನೇಮಕ ಮಾಡಲಾಗಿದೆ.

HDK

“ನಿಮ್ಮ ಸುಳ್ಳು ನಿಮ್ಮನ್ನೇ ಸುಡುವ ಕಾಲ ಸನಿಹದಲ್ಲಿದೆ” : ಹೆಚ್.ಡಿ ಕುಮಾರಸ್ವಾಮಿ!

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಮತ್ತು ಇಂದು ಹುಬ್ಬಳ್ಳಿಯಲ್ಲಿ(Hubbali) ಉಂಟಾದ ಘರ್ಷಣೆ(Fight) ಪ್ರಕರಣ ಎರಡು ಘಟನೆಯನ್ನು ಉದ್ದೇಶಿಸಿ ಮಾತನಾಡಿದ್ದು

powerstar

ಪವರ್ ಸ್ಟಾರ್ ‘ಅಪ್ಪು’ ವಾಯ್ಸ್ ನಲ್ಲಿ ಮತ್ತೆ ರೀ ರಿಲೀಸ್ ಆಗಲಿದೆ ಜೇಮ್ಸ್ ಚಿತ್ರ!

ಪುನೀತ್(Puneeth Rajkumar) ಅವರ ಧ್ವನಿಯನ್ನು ಅವರ ಅಭಿಮಾನಿಗಳು ಬಹಳಾನೇ ಮಿಸ್​ ಮಾಡಿಕೊಂಡಿದ್ದರು. ಹೌದು, ಜೇಮ್ಸ್​​ ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಧ್ವನಿ ಇಲ್ಲ.

priyanka chaiwali

ಜನರ ಮಾತಿಗೆ ಕಿವಿಕೊಡದೆ, ಛಲಬಿಡದೆ ಟೀ ವ್ಯಾಪಾರಕ್ಕಿಳಿದ ಅರ್ಥಶಾಸ್ತ್ರ ಪದವಿಧರೆ!

ಪಾಟ್ನಾ(Patna) ಮಹಿಳಾ ಕಾಲೇಜಿನ ಹೊರಗೆ, 24 ವರ್ಷದ ಪ್ರಿಯಾಂಕಾ ಚೈವಾಲಿ(Priyanka Chaiwali) ಹೆಸರಿನ ಯುವತಿ ಚಹಾದ ಅಂಗಡಿಯನ್ನು ತೆರೆದು ವ್ಯಾಪರ ನಡೆಸುತ್ತಿದ್ದಾರೆ.

jds

ರಾಜಕೀಯ ಊಸರವಳ್ಳಿಗೆ ಚುನಾವಣೆಗೂ ಮುನ್ನವೇ `ಜೆಡಿಎಸ್ ಜ್ವರ’ ಬಂದಿದೆ : ಹೆಚ್‍ಡಿಕೆ!

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ(HD Kumarswamy) ಅವರು ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಆರೋಪವನ್ನು ವ್ಯಕ್ತಪಡಿಸಿದ್ದಾರೆ.

congress

ಅಪರಾಧದ ಪ್ರಶ್ನೆ ಎದುರಾದಾಗ ಯಾವುದೇ ಜಾತಿ, ಧರ್ಮದ ಪರವಲ್ಲ ನಮ್ಮ ಪಕ್ಷ : ಸಿದ್ದರಾಮಯ್ಯ!

ಹಳೇ ಹುಬ್ಬಳ್ಳಿಯಲ್ಲಿ ಸಂಭವಿಸಿದ ಗಲಭೆ ಪ್ರಕರಣ ಕ್ಷಣ ಕ್ಷಣಕ್ಕೂ ಒಂದಲ್ಲ ಒಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 100ಕ್ಕೂ ಹೆಚ್ಚು ಜನರನ್ನು ವಶಪಡಿಸಿಕೊಂಡಿದ್ದಾರೆ.

apple

ಸೇಬು ನೀರಿನಲ್ಲಿ ಮುಳುಗುವುದಿಲ್ಲ, ಬದಲು ತೇಲುತ್ತದೆ ಯಾಕೆ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ!

ಸೇಬು ಹಣ್ಣಿನ ಸಿಪ್ಪೆಯಲ್ಲಿ ಮಹತ್ತರ ಪ್ರಮಾಣದ ಆಂಟಿ-ಆಕ್ಸಿಡೆಂಟ್ ಅಂಶಗಳು ಲಭ್ಯವಿರುವ ಕಾರಣ, ಕ್ಯಾನ್ಸರ್ ಸಮಸ್ಯೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ರಕ್ಷಣೆ ಮಾಡುತ್ತದೆ ಎಂದು ಹೇಳಬಹುದು.

Page 1 of 2 1 2