Day: April 19, 2022

renukacharya

ವಾಟ್ಸಾಪ್ ಪೋಸ್ಟ್ ಹಾಕಿದ ತಕ್ಷಣ ಅಷ್ಟೊಂದು ಕಲ್ಲು ಎಲ್ಲಿಂದ ಬಂತು? : ಎಂ.ಪಿ ರೇಣುಕಾಚಾರ್ಯ!

ಹಳೇ ಹುಬ್ಬಳ್ಳಿಯಲ್ಲಿ(Hubbali) ನಡೆದ ಕೋಮು ಘರ್ಷಣೆ(Fight) ದಿನದಿಂದ ದಿನಕ್ಕೆ ವಿಭಿನ್ನ ರೀತಿಯ ತಿರುವು ಪಡೆದುಕೊಳ್ಳುತ್ತಿದೆ!

HDK

ಹುಬ್ಬಳ್ಳಿಯಲ್ಲಿ ಕಿಡಿಗೇಡಿಗಳ ಜೊತೆ ಅಮಾಯಕರನ್ನು ಬಂಧಿಸಿರುವ ಬಗ್ಗೆ ನನಗೆ ಮಾಹಿತಿ ಇದೆ : ಹೆಚ್‍ಡಿಕೆ!

ಹುಬ್ಬಳ್ಳಿಯಲ್ಲಿ(Hubbali) ನಡೆದ ಗಲಾಟೆಗೆ ಸಂಬಂಧಿದಂತೆ ಕೆಲ ಅಮಾಯಕ ಮುಸ್ಲಿಂ(Muslim) ಸಮುದಾಯದ ಯುವಕರನ್ನು ಪೋಲಿಸರು ಬಂಧಿಸಿರುವ ಬಗ್ಗೆ ನನಗೆ ಮಾಹಿತಿ ಇದೆ.

rose apple

ಬೇಸಿಗೆ ಕಾಲಕ್ಕೆ ಉತ್ತಮ ಜಂಬು/ಪನ್ನೇರಳೆ ಹಣ್ಣು ; ಈ ಹಣ್ಣಿನ ವಿಶೇಷತೆ ಏನು ಗೊತ್ತಾ?

ಜಂಬೂ ಹಣ್ಣಿನ(Rose Apple) ಬಗ್ಗೆ ಕೆಲವರಲ್ಲ, ಹಲವರಿಗೆ ತಿಳಿದಿಲ್ಲ! ಕರಾವಳಿ(Coastal) ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಹಣ್ಣನ್ನು ಸಾಮಾನ್ಯವಾಗಿ ಪನ್ನೇರಳೆ ಎಂದು ಕರೆಯುತ್ತಾರೆ.

yogi adityanath

ಧಾರ್ಮಿಕ ಕಾರ್ಯಕ್ರಮಗಳು ನಿಗದಿತ ಸ್ಥಳದಲ್ಲಿ ಮಾತ್ರ ನಡೆಯಬೇಕು, ಸಂಚಾರಕ್ಕೆ ತೊಂದರೆಯಾಗಬಾರದು : ಯೋಗಿ ಸೂಚನೆ!

ಈ ಬಾರಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೋಲಿಸ್(Police) ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Crisis

ಉಚಿತ ಕೊಡುಗೆಗಳನ್ನು ನೀಡದಂತೆ ರಾಜ್ಯಗಳಿಗೆ ಆರ್ಥಿಕ ತಜ್ಞರ ಎಚ್ಚರಿಕೆ!

ರಾಜ್ಯಗಳ ಆರ್ಥಿಕ ಪರಿಸ್ಥಿತಿ ಕೆಲವೇ ವರ್ಷಗಳಲ್ಲಿ ದಿವಾಳಿ ಸ್ಥಿತಿ ತಲುಪಲಿದೆ ಎಂದು ಆರ್ಥಿಕ ತಜ್ಞರು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.

srilanka

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿಗೆ ನಾನೇ ಕಾರಣ ; ತಪ್ಪೊಪ್ಪಿಕೊಂಡ ಅಧ್ಯಕ್ಷ ಗೋಥಬಯ ರಾಜಪಕ್ಸೆ!

ದಶಕಗಳಲ್ಲಿ ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ತಪ್ಪುಗಳನ್ನು ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಸೋಮವಾರ ಒಪ್ಪಿಕೊಂಡರು.

ct ravi

ಸಣ್ಣ ವಿಚಾರಗಳಿಗೂ ದಾಂಧಲೆ ಮಾಡಲು, ಅವರು ಮಾತ್ರ ಉಪ್ಪು, ಹುಳಿ, ಖಾರ ತಿಂತಾರಾ? : ಸಿ.ಟಿ ರವಿ ಪ್ರಶ್ನೆ!

ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿಯೂ ಕೂಡಾ ಈ ಹಿಂದೆ ನಡೆದ ಘಟನೆ ವಾಟ್ಸ್‍ಪ್ ಸ್ಟೇಟಸ್ ಕಾರಣದಿಂದ ನಡೆದಿತ್ತು.

karnataka

ಸರ್ಕಾರವು ಮಠಗಳಿಗೆ ನೀಡಿದ ಅನುದಾನದಲ್ಲಿ 30% ಕಮಿಷನ್ ಪಡೆಯುತ್ತಿದೆ : ದಿಂಗಾಲೇಶ್ವರ ಸ್ವಾಮೀಜಿ!

ಯಾರಿಗೆ ಕಮಿಷನ್ ಪಾವತಿಸಿದ್ದಾರೆ, ಯಾವ ಉದ್ದೇಶಕ್ಕಾಗಿ ಅವರು ಪಾವತಿಸಿದ್ದಾರೆ ಮತ್ತು ಯಾರಿಗೆ ಪಾವತಿಸಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸುವಂತೆ ನಾನು ಅವರನ್ನು ಕೇಳುತ್ತೇನೆ.

Page 1 of 2 1 2