April 25, 2022

Dr sudhakar

ಕೋವಿಡ್ 4ನೇ ಅಲೆಯಿಂದ ಪಾರಾಗಬಹುದು ; ಮಾಸ್ಕ್, ಸಾಮಾಜಿಕ ಅಂತರ ಪಾಲಿಸಿ : ಡಾ. ಕೆ ಸುಧಾಕರ್!

ಸದ್ಯ ಇದೇ ಮಾದರಿ ಕರ್ನಾಟಕಕ್ಕೂ ಎದುರಾಗಬಹುದಾ ಎಂಬ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಇಂಥ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಬಹುದು.

ಹನುಮಾನ್ ಚಾಲೀಸ್ ಪಠಿಸುತ್ತೇವೆ ಎಂದವರ ಮೇಲೆ ‘ದೇಶದ್ರೋಹ’ ಪ್ರಕರಣ ದಾಖಲಿಸಿದ ಮಹಾರಾಷ್ಟ್ರ ಸರ್ಕಾರ!

ಮಹಾರಾಷ್ಟ್ರದಲ್ಲಿ(Maharashtra) ಇದೀಗ ಹನುಮಾನ್ ಚಾಲೀಸ್(Hanuman Chalisa) ಪಠಣ ಮಾಡುವ ಸಂಬಂಧ ಸೃಷ್ಟಿಯಿಂದ ವಾಕ್ಸಮರ ಇದೀಗ ಇಡೀ ದೇಶಾದ್ಯಂತ ಸುದ್ದಿಯಾಗಿದೆ.

ಸಿದ್ದರಾಮಯ್ಯ ಹುಣಸೂರಿನಿಂದ ಸ್ಪರ್ಧಿಸಿದ್ರೆ ಗೆಲ್ಲಿಸಿ ಕಳುಹಿಸುತ್ತೇವೆ : ಎಚ್. ವಿಶ್ವನಾಥ್!

ಮಾಜಿ(Former) ಸಿಎಂ(CM) ಸಿದ್ದರಾಮಯ್ಯ(Siddaramaiah) ಅವರು ನಮ್ಮ ಹುಣಸೂರು(Hunsuru) ವಿಧಾನಸಭಾ(Vidhansabha) ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಅವರನ್ನು ಗೆಲ್ಲಿಸಿ ಕಳುಹಿಸುತ್ತೇವೆ.

ಜನರು ಲಸಿಕೆ ಮತ್ತು ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಬೇಕು : ಡಾ. ಕೆ ಸುಧಾಕರ್!

ಜನಸಾಮಾನ್ಯರು 4ನೇ ಅಲೆ ಬರೋವರಗೂ ಕಾಯ್ತಾ ಕೂರಬೇಡಿ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಪಾಲಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ.

ರಂಜಾನ್‍ಗೆ ಹಿಂದೂಗಳ ಬಳಿ ಬಟ್ಟೆ ಖರೀದಿ ಮಾಡಬೇಡಿ ಎಂದು ಫತ್ವಾ ಹೊರಡಿಸಿದ್ದಾರೆ : ಆಂದೋಲ ಶ್ರೀ!

ರಂಜಾನ್(Ramzan) ಹಬ್ಬದಲ್ಲಿ ಯಾವುದೇ ಕಾರಣಕ್ಕೂ ಹಿಂದೂ ವ್ಯಾಪಾರಿಗಳ ಬಳಿ ಬಟ್ಟೆ ಖರೀದಿ ಮಾಡಬೇಡಿ ಎಂದು ಅನೇಕ ಕಡೆಗಳಲ್ಲಿ ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ.

ಭವಾನಿ ರೇವಣ್ಣ ಶಾಸಕಿಯಾಗುವುದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ : ಎಚ್.ಡಿ ರೇವಣ್ಣ!

ಭವಾನಿ ರೇವಣ್ಣ(Bhavani Revanna) ಶಾಸಕಿಯಾಗೋದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಐದು ವರ್ಷ ಆಗುತ್ತೊ.. ಹತ್ತು ವರ್ಷ ಆಗುತ್ತೊ ಒಂದು ದಿನ ಭವಾನಿ ರೇವಣ್ಣ ಶಾಸಕಿಯಾಗುತ್ತಾರೆ. ನಮ್ಮ ಪಕ್ಷ

ಸಮವಸ್ತ್ರ ಎಂದರೆ ಜೈಲಲ್ಲ, ಅದು ವಿದ್ಯಾರ್ಥಿಯ ಆಯ್ಕೆಗೆ ಬಿಟ್ಟದ್ದು : ಕುಂ. ವೀರಭದ್ರಪ್ಪ!

ಶಾಲೆಗಳಲ್ಲಿ ಸಮವಸ್ತ್ರ(Uniform) ಧರಿಸುವುದು ಎಂದರೆ ಜೈಲು ಅಲ್ಲ. ಸಮವಸ್ತ್ರ ವಿದ್ಯಾರ್ಥಿಯ ಆಯ್ಕೆಗೆ ಬಿಟ್ಟದ್ದು. ಶಿಕ್ಷಣ(Education) ಮುಖ್ಯವೇ ಹೊರತು ಸಮವಸ್ತ್ರವಲ್ಲ.