Visit Channel

April 27, 2022

bitcoin

ಬಿಟ್‌ಕಾಯಿನ್ ಬೆಲೆ ಕುಸಿತ ; ಇತರ ಕ್ರಿಪ್ಟೋಕರೆನ್ಸಿಗಳ ದರ ಎಷ್ಟಿದೆ ಇಲ್ಲಿದೆ ಮಾಹಿತಿ!

ಕ್ರಿಪ್ಟೋಕರೆನ್ಸಿಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿರುವುದರಿಂದ ಬುಧವಾರ ಬಿಟ್‌ಕಾಯಿನ್‌ನ ಬೆಲೆ $ 40,000 ಕ್ಕಿಂತ ಕಡಿಮೆಯಾಗಿದೆ.

woman

ಕರಾಚಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಮಹಿಳೆ ಎಂಎಸ್ಸಿ ಪದವೀಧರೆ, ಗಂಡ ಡಾಕ್ಟರ್!

ಮಂಗಳವಾರ(Tuesday) ಕರಾಚಿ ವಿಶ್ವವಿದ್ಯಾಲಯದ(Karachi University) ಬಳಿ ಚೀನಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಆತ್ಮಹುತಿ(Bomber) ದಾಳಿ ನಡೆಸಲಾಗಿತ್ತು

vijay babu

ನಟ ವಿಜಯ್ ಬಾಬು ಮೇಲೆ ಅತ್ಯಾಚಾರ ಪ್ರಕರಣ ; ಸಿನಿಮಾ ಪಾತ್ರಗಳಿಗಾಗಿ ನನ್ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ : ಸಂತ್ರಸ್ತೆ!

ಮಲಯಾಳಂ(Malayalam) ನಟ ವಿಜಯ್ ಬಾಬು(Vijay Babu) ಅವರ ಮೇಲೆ ಅತ್ಯಾಚಾರ(Rape) ಪ್ರಕರಣ ದಾಖಲಾಗಿದ್ದು, ಮಹಿಳೆಯೊಬ್ಬರು ಚಲನಚಿತ್ರ ಪಾತ್ರಗಳಿಗಾಗಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

bjp

ಕಾಂಗ್ರೆಸ್ ನಾಯಕರ ಕಳ್ಳ-ಪೊಲೀಸ್ ಆಟದ ಹಿಂದೆ ಡಿಕೆಶಿ ಪಾತ್ರವಿರುವುದು ನಿಜವಲ್ಲವೇ? : ರಾಜ್ಯ ಬಿಜೆಪಿ!

ರಾಜ್ಯದಲ್ಲಿ ಪಿಎಸ್‍ಐ ನೇಮಕಾತಿ(PSI Exam) ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಕುರಿತು ಬೆಳಗಾವಿ(Belagavi) ಮಾಜಿ ಬಿಜೆಪಿ(BJP) ಮಹಿಳಾ ಅಧ್ಯಕ್ಷೆಯಾಗಿದ್ದ ದಿವ್ಯಾ ಹಾರಂಗಿ ಈ ಕೇಸ್‍ನ ಕಿಂಗ್ ಪಿನ್!

prashanth kishore

ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರದಿರಲು 5 ಪ್ರಮುಖ ಕಾರಣಗಳು ಇಲ್ಲಿವೆ ನೋಡಿ!

ಕಳೆದ ಒಂದು ತಿಂಗಳಿಂದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್(Prashanth Kishore) ಕಾಂಗ್ರೆಸ್ ಅಧ್ಯಕ್ಷೆ(Congress President) ಸೋನಿಯಾ ಗಾಂಧಿ(Sonia Gandhi) ಅವರೊಂದಿಗೆ ನಿರಂತರ ಮಾತುಕತೆಯ ನಂತರ ಇಬ್ಬರ ನಡುವಿನ ಮಾತುಕತೆ ಮುರಿದು ಬಿದ್ದಿದೆ.

school

‘ಯೇಸು ದೇವರುಗಳಲ್ಲೇ ಶಕ್ತಿಶಾಲಿ ದೇವರು’ ಶಿಕ್ಷಕಿಯ ಪಾಠಕ್ಕೆ ವಿದ್ಯಾರ್ಥಿನಿ ಆಕ್ಷೇಪ!

‘ದೇವರುಗಳಲ್ಲೇ ಜೀಸಸ್ ಅತ್ಯಂತ ಶಕ್ತಿ ಹೊಂದಿರುವ ದೇವರೆಂದು’ ಪಾಠ ಮಾಡಿದ ಶಿಕ್ಷಕಿಯ ವಿರುದ್ದ ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ(Police Station) ದೂರು ನೀಡಿದ್ದಾಳೆ.

UP

ಎಲ್ಲ ಸಚಿವರು ತಮ್ಮ ಹಾಗೂ ಕುಟುಂಬ ಸದಸ್ಯರ ಆಸ್ತಿಯನ್ನು ಘೋಷಿಸಬೇಕು : ಯೋಗಿ ಆದಿತ್ಯನಾಥ್!

ಕುಟುಂಬದ ಎಲ್ಲ ಸದಸ್ಯರ ಆಸ್ತಿಯನ್ನು(Property) ಆನ್‍ಲೈನ್ ಪೋರ್ಟಲ್(Online Portal) ಮೂಲಕ ಒಂದು ತಿಂಗಳೊಳಗಾಗಿ ಘೋಷಣೆ ಮಾಡಬೇಕೆಂದು ಆದೇಶಿಸಿದ್ದಾರೆ.