Day: April 28, 2022

yogi adityanath

ಉತ್ತರಪ್ರದೇಶದಲ್ಲಿ ಎಲ್ಲ ಧರ್ಮದವರ 10,900 ಅಕ್ರಮ ಧ್ವನಿವರ್ಧಕಗಳ ತೆರವು!

ಎಲ್ಲ ಧರ್ಮದವರ ಧಾರ್ಮಿಕ ಕ್ಷೇತ್ರಗಳಲ್ಲಿರುವ ಅಕ್ರಮ ಧ್ವನಿವರ್ಧಕಗಳ(Loudspeakers) ತೆರವು ಕಾರ್ಯಾಚರಣೆಯನ್ನು ಉತ್ತರಪ್ರದೇಶ(Uttarpradesh) ಪೊಲೀಸರು ನಡೆಸಿದ್ದಾರೆ.

HD Devegowda

ಕಾಂಗ್ರೆಸ್‍ನವರೇ ನನ್ನನ್ನು ಬಲವಂತವಾಗಿ ತುಮಕೂರಿನಲ್ಲಿ ನಿಲ್ಲಿಸಿ, ಸೋಲಿಸಿದ್ರು : ದೇವೇಗೌಡರು!

ಕಾಂಗ್ರೆಸ್‍ನವರೇ(Congress) ನನ್ನನ್ನು ಬಲವಂತವಾಗಿ ತುಮಕೂರು(Tumukuru) ಲೋಕಸಭಾ ಕ್ಷೇತ್ರಕ್ಕೆ(Loksabha Kshetra) ತಂದು ಚುನಾವಣೆಗೆ ನಿಲ್ಲಿಸಿ, ಸೋಲಿಸಿದ್ರು.

oil price

ತೈಲಬೆಲೆ ಹೆಚ್ಚಿರುವ 10 ರಾಜ್ಯಗಳ ಪೈಕಿ 8ರಲ್ಲಿ ವಿಪಕ್ಷಗಳು ಆಡಳಿತ ನಡೆಸುತ್ತಿವೆ : ಬಿಜೆಪಿ!

ದೇಶದಲ್ಲಿ ತೈಲಬೆಲೆ(Oil Price) ಅಧಿಕವಾಗಿರುವುದರಿಂದ ವಿಪಕ್ಷಗಳು ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರದ(Central Government) ವಿರುದ್ದ ಸತತ ವಾಗ್ದಾಳಿ ನಡೆಸುತ್ತಿವೆ.

petrol

ಪೆಟ್ರೋಲ್‍ಗೆ 42%, ಡಿಸೇಲ್‍ಗೆ 37% ತೆರಿಗೆ ; ಕೇಂದ್ರ ಸರ್ಕಾರಕ್ಕೆ 3.72 ಲಕ್ಷ ಕೋಟಿ ರೂ. ಲಾಭ!

ಇಂಧನಗಳ(Oil) ಮೇಲಿನ ತೆರಿಗೆಯನ್ನು(Tax) ಇಳಿಸುವಂತೆ ಪ್ರಧಾನಿ(Primeminister) ನರೇಂದ್ರ ಮೋದಿಯವರು(Narendra Modi) ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

MP

‘ನನಗೆ ಮಂಡ್ಯ, ಮಗನಿಗೆ ಮದ್ದೂರು ಟಿಕೆಟ್’ ; ಬಿಜೆಪಿ ಸೇರಲು ಸುಮಲತಾ ಲೆಕ್ಕಾಚಾರ!

2019ರಲ್ಲಿ ಕಾಂಗ್ರೆಸ್-ಜೆಡಿಎಸ್(Congress-JDS) ಮೈತ್ರಿಕೂಟದ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ್ರು.

Page 1 of 2 1 2