Day: May 2, 2022

nithin gadkeri

ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ತಯಾರಿಸಿದರೆ ಟೆಸ್ಲಾ ಲಾಭ ಪಡೆಯುತ್ತದೆ : ನಿತಿನ್ ಗಡ್ಕರಿ!

ಪ್ರಸ್ತುತ, ಕಂಪ್ಲೀಟ್ಲಿ ಬಿಲ್ಟ್ ಯುನಿಟ್‌ಗಳಾಗಿ (CBUs) ಆಮದು(Import) ಮಾಡಿಕೊಳ್ಳುವ ಕಾರುಗಳು 60-100% ವರೆಗಿನ ಕಸ್ಟಮ್ಸ್ ಸುಂಕವನ್ನು ಆಕರ್ಷಿಸುತ್ತವೆ.

sensex

ಕೆಳ ಕ್ರಮಾಂಕ ಕಂಡ ಸೆನ್ಸೆಕ್ಸ್!

ಈ ವಾರ US ಫೆಡರಲ್ ರಿಸರ್ವ್‌ನಿಂದ ನಿರೀಕ್ಷಿತ ದರ ಹೆಚ್ಚಳಕ್ಕಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ಕಾಯುತ್ತಿದ್ದ ಕಾರಣ, ಸೆನ್ಸೆಕ್ಸ್(Sensex) ಮತ್ತು ನಿಫ್ಟಿ(Nifty) ಕೆಂಪು ಬಣ್ಣದಲ್ಲಿ ಮುಂದುವರೆದಿವೆ.

HDK

ಬೆಳೆಗಾವಿ ಬಗ್ಗೆ ಬೇಳೆ ಬೇಯಿಸಿಕೊಳ್ಳುವ `ಒಡಕು ಪ್ರವೃತ್ತಿ’ಯನ್ನು ಮರಾಠಿ ನಾಯಕರು ಬಿಡಬೇಕು : ಹೆಚ್.ಡಿಕೆ!

ಮಾಜಿ ಮುಖ್ಯಮಂತ್ರಿ, ಜೆಡಿಎಸ್(JDS) ನಾಯಕರಾದ ಹೆಚ್.ಡಿ ಕುಮಾರಸ್ವಾಮಿ(HD Kumarswamy) ಅವರು ಗಡಿ ವಿವಾದ ಸೃಷ್ಟಿಸಿದ ಅಜಿತ್ ಪವಾರ್(Ajith Pawar) ವಿರುದ್ಧ ಸರಣಿ ಟ್ವೀಟ್(Tweet) ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

imran khan

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಧರ್ಮನಿಂದನೆ ಆರೋಪ ; ಶೀಘ್ರವೇ ಬಂಧಿಸಲಾಗುವುದು ಎಂದು ಸಚಿವ!

ಫೈಸಲಾಬಾದ್‌ನಲ್ಲಿ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್(Imran Khan) ಮತ್ತು ಇತರರ ವಿರುದ್ಧ ಧರ್ಮನಿಂದನೆಯ ಪ್ರಕರಣವನ್ನು ದಾಖಲಿಸಲಾಗಿದೆ.

supreme court

ಲಸಿಕೆ ಹಾಕಿಸಿಕೊಳ್ಳಲು ಯಾರನ್ನೂ ಬಲವಂತ ಪಡಿಸುವಂತಿಲ್ಲ : ಸುಪ್ರಿಂ ಕೋರ್ಟ್!

ಸುಪ್ರಿಂ ಕೋರ್ಟ್(Supremecourt) ಕೋವಿಡ್ ವೈರಸ್ ಅಂಗವಾಗಿ ಯಾವುದೇ ವ್ಯಕ್ತಿಯನ್ನು ಯಾವುದೇ ರೀತಿಯ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಒತ್ತಾಯಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

human

ಬಾಯಲ್ಲಿನ ಎಂಜಲು ನಮಗೆಷ್ಟು ಮುಖ್ಯ ಗೊತ್ತಾ? ಈ ಕುತೂಹಲಕಾರಿ ಮಾಹಿತಿ ಓದಿ!

ಎಂಜಲನ್ನು ಎಲ್ಲರೂ ಕೀಳಾಗಿ ಕಾಣ್ತಾರೆ. ಜೊಲ್ಲು, ಎಂಜಲು, ಉಗುಳು ಅಂತೆಲ್ಲ ಕರೆಸಿಕೊಳ್ಳೋ ಲಾಲಾರಸ ಅದೆಷ್ಟು ಮುಖ್ಯ ಅನ್ನೋದ್ರ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ ತಪ್ಪದೇ ಓದಿ.

Page 1 of 2 1 2