Day: May 5, 2022

bitcoin

ಬಿಟ್‌ಕಾಯಿನ್ ಬೆಲೆಯಲ್ಲಿ ಏರಿಕೆ ; ಇತರ ಕ್ರಿಪ್ಟೋಕರೆನ್ಸಿಗಳ ದರ ಹೇಗಿದೆ? ಇಲ್ಲಿದೆ ಮಾಹಿತಿ!

ಇತರ ಕ್ರಿಪ್ಟೋಕರೆನ್ಸಿಗಳು(Cryptocurrency) ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿರುವುದರಿಂದ ಗುರುವಾರ ಬಿಟ್‌ಕಾಯಿನ್(Bitcoin) ಬೆಲೆ ಏರಿಕಗೊಂಡಿದೆ.

mangaluru

ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ತೆಗೆದರೆ ನಿಮ್ಮನ್ನು ಥಳಿಸುತ್ತೇವೆ ; ಮುಸ್ಲಿಂ ಹುಡುಗಿಯರಿಗೆ ವಾಟ್ಸಾಪ್ ಗ್ರೂಪ್ ಎಚ್ಚರಿಕೆ!

ಬುರ್ಖಾ(Burqa) ಮತ್ತು ಹಿಜಾಬ್(Hijab) ತೆಗೆಯುವ ಮುಸ್ಲಿಂ ಯುವತಿಯರ ವಿರುದ್ಧ ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿರುವ ಸಂದೇಶಗಳನ್ನು ಪರೀಕ್ಷಿಸಲಾಗಿದೆ.

congress

ಎಷ್ಟೇ ನೋಟಿಸ್ ಕೊಟ್ಟರು ಅಕ್ರಮದ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ : ಪ್ರಿಯಾಂಕ್ ಖರ್ಗೆ!

ರಾಜ್ಯದಲ್ಲಿ ನಡೆದಿರುವ ಪಿಎಸ್‍ಐ ನೇಮಕಾತಿ ಪರೀಕ್ಷೆ(PSI Recruitment Scam) ಅಕ್ರಮ(Illegal) ಕುರಿತು ಸಿಐಡಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

Angokar wat

ನಮ್ಮ ದೇಶದಲ್ಲಿ ಇಲ್ಲ ವಿಶ್ವದ ಅತೀ ದೊಡ್ಡ ಹಿಂದೂ ದೇವಾಲಯ ; ಹಾಗಾದ್ರೆ ಯಾವ ದೇಶದಲ್ಲಿದೆ? ಇಲ್ಲಿದೆ ಉತ್ತರ!

ಕಾಂಬೋಡಿಯಾ(Combodia). ಭಾರತದಿಂದ ಸುಮಾರು ಐದು ಸಾವಿರ ಕಿಲೋಮೀಟರ್ ದೂರದಲ್ಲಿರುವ ದೇಶವಿದು. ಇಲ್ಲಿ ಒಂದು ಕಾಲದಲ್ಲಿ ಹಿಂದೂ ಧರ್ಮದ ಅನುಯಾಯಿಗಳು ಇದ್ದರು ಎಂಬುದಕ್ಕೆ ಈಗಲೂ ಅದೆಷ್ಟೋ ಸಾಕ್ಷಿಗಳಿವೆ.

actor

ಜೈ ಭೀಮ್ ಖ್ಯಾತಿಯ ನಟ ಸೂರ್ಯ ವಿರುದ್ಧ ಎಫ್ಐಆರ್ ದಾಖಲಿಸಿ : ತಮಿಳುನಾಡು ಕೋರ್ಟ್!

ವನ್ನಿಯಾರ್ ಸಂಗಮ್ ನಂತರ ಸೂರ್ಯ, ಜ್ಯೋತಿಕಾ, ನಿರ್ದೇಶಕ ಟಿ.ಜೆ ಜ್ಞಾನವೇಲ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

bihar

ದೇಶದಲ್ಲಿ ಅತ್ಯಾಚಾರ ಹೆಚ್ಚಳ ; ದ್ವೇಷದ ಕಾರಣ 5 ಜನ ಯುವಕರಿಂದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ!

ಈ ಹಿಂದೆ ನೀಡಿದ್ದ ದೂರಿನಿಂದ ಕೋಪಗೊಂಡ ಐವರು ವಿದ್ಯಾರ್ಥಿಗಳು ಕೋಚಿಂಗ್ ಕ್ಲಾಸ್ ಮುಗಿಸಿ ಹಿಂದಿರುಗುತ್ತಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ(Gang Rape) ಎಸಗಿದ ಘಟನೆ ಬಿಹಾರದಲ್ಲಿ(Bihar) ನಡೆದಿದೆ.

RBI

RBI ಬಡ್ಡಿದರವನ್ನು 40 ಬಿಪಿಎಸ್ ನಿಂದ 4.4%ಗೆ ಹೆಚ್ಚಳ : ಶಕ್ತಿಕಾಂತ್ ದಾಸ್!

ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ ತನ್ನ ಮಾನದಂಡದ ಬಡ್ಡಿದರವನ್ನು 40 ಬಿಪಿಎಸ್‌ಗಳಷ್ಟು ನಿಗದಿತ ನೀತಿ ಪರಾಮರ್ಶೆಯಲ್ಲಿ ಹೆಚ್ಚಿಸಿದೆ.

kajal agarwal

ನಟನೆ ಬದಿಗಿಟ್ಟು ತಾಯ್ತನ ಅನಂದಿಸುತ್ತಿರುವ ‘ಮಗಧಿರ’ ಬೆಡಗಿ!

ಬಹುಭಾಷಾ ನಟಿ(Actress) ಅಂತಲೇ ಖ್ಯಾತರಾದ ನಟಿ ಕಾಜಲ್ ಆಗರ್ವಾಲ್(Kajal Agarwal), ಕಾಲಿವುಡ್(Kollywood), ಟಾಲಿವುಡ್(Tollywood) ಹಾಗೂ ಬಾಲಿವುಡ್‌ನಲ್ಲೂ ಗುರುತಿಸಿಕೊಂಡಿರುವ ಪ್ರತಿಭಾವಂತ ನಟಿ.

BK Hariprasad

ದೇಶದ ಶ್ರೀಮಂತ NGO ಆರ್‍ಎಸ್‍ಎಸ್‍ಗೆ ಹಣ ಎಲ್ಲಿಂದ ಬರುತ್ತೆ? : ಬಿ.ಕೆ ಹರಿಪ್ರಸಾದ್!

ಆರ್‍ಎಸ್‍ಎಸ್(RSS) ದೇಶದ ಅತ್ಯಂತ ಶ್ರೀಮಂತ ಎನ್‍ಜಿಒ(NGO) ಆಗಿದೆ. ಹಾಗಿದ್ದರೆ ಆರ್‍ಎಸ್‍ಎಸ್ ಸಂಘಟನೆಗೆ ಹಣ ಎಲ್ಲಿಂದ ಬರುತ್ತೆ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದ್ರೆ, ಭ್ರಷ್ಟಾಚಾರಕ್ಕೆ ಆರ್‍ಎಸ್‍ಎಸ್ ಕುಮ್ಮಕ್ಕು ಇದೆ.

Page 1 of 2 1 2