Day: May 10, 2022

politics

ಜೆಡಿಎಸ್ ಪಕ್ಷಕ್ಕೆ ಡ್ಯಾಮೇಜ್ ಮಾಡಿದರೇ ಅವರೇ ಬೀದಿಪಾಲಾಗುತ್ತಾರೆ : ಹೆಚ್‍ಡಿಕೆ!

ನಮ್ಮ ಪಕ್ಷಕ್ಕೆ ಹಾನಿ ಮಾಡಲು ಪ್ರಯತ್ನಿಸುವವರು, ಪ್ರಯತ್ನಿಸಲು ಬಂದವರು ಅವರೇ ಬೀದಿಪಾಲಾಗುತ್ತಾರೆ ಎಂದು ಅಸಮಾಧಾನಿತರ ವಿರುದ್ಧ ಗುಡುಗಿದ್ದಾರೆ.

BJP

ಸುಪ್ರಭಾತ ಅಭಿಯಾನ ನಡೆಸುವವರು ಉಗ್ರರಾದರೆ, ಬಾಂಬ್ ಹಾಕುವವರು ದೇಶಾಪ್ರೇಮಿಗಳಾ? : ಎಂ.ಪಿ ರೇಣುಕಾಚಾರ್ಯ!

ಹಾಗಾದ್ರೆ ಬಿ.ಕೆ ಹರಿಪ್ರಸಾದ್ ನಿಮ್ಮ ಪ್ರಕಾರ ಸುಪ್ರಭಾತ ಅಭಿಯಾನ ನಡೆಸುವವರು ಉಗ್ರರಾದರೆ, ಬಾಂಬ್ ಹಾಕುವವರು ದೇಶಾಪ್ರೇಮಿಗಳಾ?

Hand

ಶಾಲಾ ಅಥ್ಲೀಟ್‌ಗಳು ಜ್ಯೂಸ್ ಬಾಟಲಿಯಲ್ಲಿದ್ದ ಸ್ಯಾನಿಟೈಸರ್ ಕುಡಿದು ಅಸ್ವಸ್ಥ!

ಜಪಾನಿನ(Japan) ವಿದ್ಯಾರ್ಥಿಗಳು(Students) ಶಾಲೆಯಲ್ಲಿ ಆಯೋಜಿಸಲಾಗಿದ್ದ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ್ದು, ಸ್ಪರ್ಧಿಗಳಿಗೆ ಕುಡಿಯಲು ಜ್ಯೂಸ್ ತಂದಿಡಲಾಗಿತ್ತು.

indigo

ಅವಮಾನಿಸಿದ ಬಳಿಕ ಅಂಗವಿಕಲ ಹುಡುಗನಿಗೆ ಎಲೆಕ್ಟ್ರಿಕ್ ಚೇರ್ ಕೊಟ್ಟ ಇಂಡಿಗೋ ಏರ್‍ಲೈನ್ಸ್ ಸಿಇಓ!

ವಿಕಲ ಚೇತನ ವ್ಯಕ್ತಿಗೆ ಒಂದು ಎಲೆಕ್ಟ್ರಿಕ್ ಚೇರ್ ಉಡುಗೊರೆಯಾಗಿ ನೀಡುವ ಮುಖೇನ ತಮ್ಮ ನಡೆಗೆ ಕ್ಷಮೆಯಾಚಿಸಿದ್ದಾರೆ.

MS Dhoni

ಟಾಟಾ IPL 2022 ; ಧೋನಿ ನಾಯಕತ್ವದಲ್ಲಿ CSK ಪ್ಲೇ ಆಫ್ ಎಂಟ್ರಿಯಾಗಲು ಸಾಧ್ಯತೆಯಿದೆಯಾ?

ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಈ ಹಿಂದೆ 4 ಐಪಿಎಲ್(IPL) ಟ್ರೋಫಿಗಳನ್ನು ಗೆದ್ದು ಬೀಗಿದ ಸಂಭ್ರಮ ಈ ಆವೃತ್ತಿಯಲ್ಲಿ ಕಣ್ಮರೆಯಾಗಿದೆ.

bjp

ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ; ಕರಾವಳಿ ಕಾಂಗ್ರೆಸ್‍ನಲ್ಲಿ ಭಾರೀ ಚರ್ಚೆ!

ಕರ್ನಾಟಕದ(Karnataka) ಕರಾವಳಿ(Coastal) ಭಾಗದಲ್ಲಿ ಪ್ರಬಲ ಕಾಂಗ್ರೆಸ್(Congress) ನಾಯಕನಾಗಿ ಗುರುತಿಸಿಕೊಂಡಿರುವ ಪ್ರಮೋದ್ ಮಧ್ವರಾಜ್(Pramod Madhwaraj) ಕಾಂಗ್ರೆಸ್ ತೊರೆದು ಬಿಜೆಪಿ(BJP) ಸೇರಿದ್ದಾರೆ.

Snake

ಅತಿಹೆಚ್ಚು ಜನರು ಹಾವಿನ ಕಡಿತದಿಂದ ಸಾವನ್ನಪ್ಪಿರುವುದು ಈ `4′ ವಿಷಕಾರಿ ಹಾವುಗಳಿಂದ ಮಾತ್ರ!

ಭಾರತದಲ್ಲಿ ಹಾವಿನ ಕಡಿತದಿಂದ ಸಾವನ್ನಪ್ಪುವವರಲ್ಲಿ ಹೆಚ್ಚಿನ ಜನ ಗ್ರಾಮೀಣ ಪ್ರದೇಶದ(Village Areas) ಕೃಷಿ ವಲಯದ ಬಡ ಜನರೇ ಆಗಿರುತ್ತಾರೆ.

Page 1 of 2 1 2