Visit Channel

May 13, 2022

ma sneha

`ಯಾವುದೇ ಜಾತಿ ಧರ್ಮಕ್ಕೆ ನಾನು ಸೇರಿಲ್ಲ’ ಎಂದು ಪ್ರಮಾಣಪತ್ರ ಪಡೆದ ಏಕೈಕ ಮಹಿಳೆ ಎಂ.ಎ ಸ್ನೇಹ!

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ಸರ್ಟಿಫಿಕೇಟ್ ಪಡೆಯುವಾಗ ಅಥವಾ ಕೆಲಸಕ್ಕೆ ಅಥವಾ ಇತರ ಕಾರಣಗಳಿಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಒಂದು ಕಾಲಂ ಭರ್ತಿ ಮಾಡಬೇಕಾಗುತ್ತದೆ. ಅದೇ ಜಾತಿಯ ಕಾಲಂ.

political

ಪಾಕಿಸ್ತಾನದ ಜನರು ಭಾರತವನ್ನು ದ್ವೇಷಿಸುವುದಿಲ್ಲ : ಶರದ್ ಪವಾರ್!

ಪ್ರಭಾವಕ್ಕೆ ಒಳಗಾದವರು ಮಾತ್ರ ಎರಡು ದೇಶಗಳ(Country) ನಡುವೆ ಉದ್ವಿಗ್ನತೆ ಹೆಚ್ಚಿಸುತ್ತಾರೆ ಎಂದು ಎನ್‍ಸಿಪಿ ಅಧ್ಯಕ್ಷ(NCP President) ಶರದ್ ಪವಾರ್(Sharad Pawar) ಹೇಳಿದ್ದಾರೆ.

Louis

ಈ ರುಚಿಕರ ಪಿಜ್ಜಾವನ್ನು ಸವಿಯಬೇಕಾದರೆ ನೀವು ಲಕ್ಷಾಧಿಪತಿಯೇ ಆಗಿರಬೇಕು! ಯಾಕೆ ಗೊತ್ತಾ?

ಪ್ರಪಂಚದ ಅತ್ಯಂತ ದುಬಾರಿ ಪಿಜ್ಜಾ(Costliest Pizza) ಯಾವುದು ಗೊತ್ತಾ? ಅದರ ಹೆಸರು ಲೂಯಿಸ್ XIII ಪಿಜ್ಜಾ(Louis 13 Pizza). ಲೂಯಿಸ್ XIII ಪಿಜ್ಜಾವನ್ನು ಅಪರೂಪದ ಆಹಾರ ಪದಾರ್ಥಗಳನ್ನು ಸೇರಿಸಿ ತಯಾರಿಸಲಾಗುತ್ತದೆ.

Congress

ಮತಾಂತರ ಕಾಯ್ದೆ ಅಲ್ಪಸಂಖ್ಯಾತರನ್ನು ಬೆದರಿಸುವ ಉದ್ದೇಶ ಹೊಂದಿದೆ : ಸಿದ್ದರಾಮಯ್ಯ!

ಅಲ್ಪಸಂಖ್ಯಾತ ಸಮುದಾಯವನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ದುರುದ್ದೇಶವನ್ನು ಹೊಂದಿದೆ ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಆರೋಪಿಸಿದ್ದಾರೆ.