Day: May 16, 2022

Gyanvapi

ಶಿವಲಿಂಗ ಪತ್ತೆಯ ನಂತರ ಆವರಣಕ್ಕೆ ಸೀಲ್ ಮಾಡಲು ಕೋರ್ಟ್ ಆದೇಶ ; ನಾಳೆ ಮಸೀದಿ ಸಮಿತಿಯ ಅರ್ಜಿಯನ್ನು ಸುಪ್ರೀಂ ಆಲಿಸಲಿದೆ!

ಸಿವಿಲ್ ನ್ಯಾಯಾಲಯವು ಪ್ರದೇಶವನ್ನು ಸೀಲ್ ಮಾಡಲು ಮತ್ತು ಪ್ರದೇಶಕ್ಕೆ ಜನರ ಪ್ರವೇಶವನ್ನು ನಿಷೇಧಿಸಲು ಆದೇಶವನ್ನು ನೀಡಿದೆ.

Jammu and kashmir

ಕಾಶ್ಮೀರ ಬಿಟ್ಟು ತೊಲಗಿ, ಇಲ್ಲದಿದ್ದರೆ ಹೆಣವಾಗುವಿರಿ!

ಜಮ್ಮು ಮತ್ತು ಕಾಶ್ಮೀರದಲ್ಲಿ(Jammu & Kashmir) ಸರಕಾರಿ ಅಧಿಕಾರಿ ರಾಹುಲ್ ಭಟ್(Rahul Bhat) ಭಯೋತ್ಪಾದಕರಿಂದ(Terrorists) ಹತ್ಯೆಯಾದ ನಂತರ ಕಣಿವೆ ರಾಜ್ಯದಲ್ಲಿ ಅಶಾಂತಿ ಭುಗಿಲೆದ್ದಿದೆ.

Western Ghats

ಹಸಿರಿನಿಂದ ಕಂಗೊಳಿಸುವ ಮಲೆನಾಡು `ಬಯಲು’ಸೀಮೆಯಾಗುವತ್ತಾ ಮುಖಮಾಡುತ್ತಿರುವುದು ಎಚ್ಚರಿಕೆಯ ಮುನ್ಸೂಚನೆ!

ದಿನೇ ದಿನೇ ಕಳೆದುಕೊಳ್ಳುತ್ತಿರುವ ಮಲೆನಾಡು(Western Ghats) 'ಬಯಲು' ಸೀಮೆಯಾಗುವತ್ತಾ ದಾಪುಗಾಲಾಕುತ್ತಿರುವುದು ಬೆಳವಣಿಗೆ ಯಾರಿಗೂ ಕೂಡ ಒಳಿತ್ತಲ್ಲ!

Rakshit shetty

ಚಾರ್ಲಿ ಆಗಮನಕ್ಕೆ ಫಿದಾ ಆದ ಸಿನಿಪ್ರೇಕ್ಷಕರು ; 777 ಚಾರ್ಲಿ ಟ್ರೇಲರ್‍ಗೆ ಮೆಚ್ಚುಗೆಗಳ ಸುರಿಮಳೆ!

ಕಳೆದ ವರ್ಷಗಳಿಂದ ಯಾವುದೇ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳದ ನಟ(Actor)ರಕ್ಷಿತ್ ಶೆಟ್ಟಿ(Rakshit Shetty), ಮೌನದಲ್ಲೇ ಹೆಚ್ಚು ಉತ್ತರ ನೀಡಿದ್ದರು.

Primeminister

‘ನ್ಯಾಯ ಸಿಗದಿದ್ರೆ ಭಯೋತ್ಪಾದಕರಾಗುತ್ತೇವೆ’ ; ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ನೊಂದ PSI ಅಭ್ಯರ್ಥಿಗಳು!

ಪಿಎಸ್‍ಐ ನೇಮಕಾತಿಯಲ್ಲಿ(PSI Recruitment Exam) ನಡೆದಿರುವ ಅಕ್ರಮದ(Illegal) ಕುರಿತು ಸಿಬಿಐ ಅಧಿಕಾರಿಗಳು(CBI Officers) ತನಿಖೆ ನಡೆಸುತ್ತಿದ್ದಾರೆ.

Eshwar

‘ವೀರಶೈವ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಿ’ : ಕೇಂದ್ರಕ್ಕೆ ಈಶ್ವರ್ ಖಂಡ್ರೆ ಒತ್ತಾಯ!

12ನೇ ಶತಮಾನದಲ್ಲೇ ಜಗತ್ತಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನೀಡಿದವರು ಬಸವಾದಿ ಶರಣರು. ಆದರೆ ಇಂದು ಬಸವತತ್ವ ಅನುಯಾಯಿಗಳಾದ ವೀರಶೈವ ಲಿಂಗಾಯತರೇ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ.

Gyanvapi

ನ್ಯಾಯಾಲಯ ನೀಡಿದ್ದ ಗಡುವಿನೊಳಗೆ ಜ್ಞಾನವಾಪಿ ಮಸೀದಿಯ ಚಿತ್ರೀಕರಣ ಅಂತ್ಯ ; ಬಾವಿಯೊಳಗೆ ಶಿವಲಿಂಗ ಪತ್ತೆ!

ವಾರಣಾಸಿ(Varanasi), ಉತ್ತರ ಪ್ರದೇಶ(Uttarpradesh) : ಉತ್ತರ ಪ್ರದೇಶದ, ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ(Gyanvapi Mosque) ಸಂಕೀರ್ಣದ ನ್ಯಾಯಾಲಯದ ಆದೇಶದ ಪ್ರಕಾರ ನೀಡಿದ್ದ ಗಡುವಿನೊಳಗೆ ಚಿತ್ರೀಕರಣ ಸಮೀಕ್ಷೆಯನ್ನು ಮುಗಿಸಿದೆ.

Page 1 of 2 1 2