Day: May 16, 2022

congress

ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್‍ನಂತೆ ಹೋರಾಡಲು ಸಾಧ್ಯವಿಲ್ಲ : ರಾಹುಲ್ ಗಾಂಧಿ!

ಕಾಂಗ್ರೆಸ್ ಪಕ್ಷ(Congress Party) ಮಾತ್ರ ಬಿಜೆಪಿಯ ದ್ವೇಷ ಸಿದ್ದಾಂತದ ವಿರುದ್ದ ಹೋರಾಟ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ.

KMF

ಕೆಎಂಎಫ್ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ; ಕೆಎಂಎಫ್ ಅಧ್ಯಕ್ಷರು ಸೇರಿ ಮೂವರಿಗೆ ನೋಟಿಸ್!

ನ್ಯೂಸ್ ನಾಪ್ ಡಿಜಿಟಲ್ ಸುದ್ದಿ ಪ್ರಕಟಿಸಿರುವ ವರದಿ ಅನುಸಾರ, ಕೆಎಂಎಫ್(KMF) ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

daily wagers

ಬಿಸಿಲಿನ ತಾಪಮಾನ ಹೊಡೆತ ; `ನಾವು ಕೆಲಸ ಮಾಡದಿದ್ದರೆ, ಹೊಟ್ಟೆಗೆ ಕೂಳಿಲ್ಲ : ಬಡ ಕಾರ್ಮಿಕರ ಅಳಲು!

ಕಟ್ಟಡ ನಿರ್ಮಾಣ ಕಾರ್ಮಿಕ ಯೋಗೇಂದ್ರ ಟುಂಡ್ರೆ ಅವರಿಗೆ ಹೊಸದಿಲ್ಲಿಯ(NewDelhi) ಹೊರವಲಯದಲ್ಲಿರುವ ಕಟ್ಟಡದ ನಿವೇಶನದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ.

Charlie 777

777 ‘ಚಾರ್ಲಿ’ ಹಾಗೂ ಧರ್ಮ ಇಬ್ಬರನ್ನು ಕಣ್ತುಂಬಿಕೊಳ್ಳುವ ಸಮಯ ಹತ್ತಿರ ; 16 ಮೇ 12:12ಕ್ಕೆ ಟ್ರೇಲರ್ ಬಿಡುಗಡೆ!

ಅಧಿಕೃತ 777 ಚಾರ್ಲಿ(777 Charlie) ಸಿನಿಮಾದ ಟ್ರೇಲರ್‌ನ(Trailer) ಬಿಡುಗಡೆ ದಿನಾಂಕ ಮತ್ತು ಸಮಯವನ್ನು ನಟ ರಕ್ಷಿತ್ ಶೆಟ್ಟಿ(Rakshit Shetty) ಮತ್ತು ಚಿತ್ರತಂಡ ಸದ್ಯ ಬಹಿರಂಗಪಡಿಸಿದೆ.

Thomas cup

ಥಾಮಸ್ ಕಪ್ : 14 ಬಾರಿ ಚಾಂಪಿಯನ್ಸ್ ಇಂಡೋನೇಷ್ಯಾವನ್ನು ಮಣಿಸಿ ಚಿನ್ನದೊಂದಿಗೆ ಇತಿಹಾಸ ನಿರ್ಮಿಸಿದ ಭಾರತ!

ಭಾನುವಾರ ನಡೆದ ಫೈನಲ್‌ನಲ್ಲಿ 14 ಬಾರಿಯ ಚಾಂಪಿಯನ್ ಆಗಿದ್ದ ಬಲಿಷ್ಠ ಇಂಡೋನೇಷ್ಯಾ(Indonesia) ತಂಡವನ್ನು ಸೋಲಿಸಿ ಚೊಚ್ಚಲ ಚಿನ್ನದ ಪದಕವನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದೆ.

Jammu

‘ನಿಮ್ಮನ್ನು ಸಾಯಿಸುತ್ತೀವಿ’ : ಕಾಶ್ಮೀರಿ ಪಂಡಿತರಿಗೆ ಭಯೋತ್ಪಾದಕ ಗುಂಪಿನಿಂದ ಬೆದರಿಕೆ!

ಜಮ್ಮು ಮತ್ತು ಕಾಶ್ಮೀರದ(Jammu & Kashmir) ಪುಲ್ವಾಮಾ(Pulwama) ಜಿಲ್ಲೆಯ ಹವಾಲ್ ಟ್ರಾನ್ಸಿಟ್ ವಸತಿಗೃಹದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರಿಗೆ ಲಷ್ಕರ್-ಎ-ಇಸ್ಲಾಂ ಎಂಬ ಭಯೋತ್ಪಾದಕ ಸಂಘಟನೆ ಸಾವಿನ ಬೆದರಿಕೆ ಹಾಕಿದೆ.

Page 2 of 2 1 2