Day: May 17, 2022

ವಾರದ ಮೊದಲನೇ ದಿನವೇ ಷೇರುಪೇಟೆಯಲ್ಲಿ ಕುಸಿತ!

1,300 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ; ಡಾಲರ್ ಎದುರು ರೂಪಾಯಿ ಲಾಭ!

ನಿಫ್ಟಿ 50 ಸೂಚ್ಯಂಕದಲ್ಲಿ, 50 ಸ್ಟಾಕ್‌ಗಳಲ್ಲಿ 49 ಉನ್ನತ ಮಟ್ಟದಲ್ಲಿ ನೆಲೆಸಿದೆ ಮತ್ತು ಎಲ್ಲಾ ಪ್ರಮುಖ ಉಪ-ಸೂಚ್ಯಂಕಗಳು ಮಂಗಳವಾರ ಲಾಭವನ್ನು ಗಳಿಸಿದವು.

Varanasi

`ಮಾಹಿತಿ ಸೋರಿಕೆ’ ಹಿನ್ನೆಲೆ ಗ್ಯಾನವಾಪಿ ಸಮೀಕ್ಷಾ ಆಯುಕ್ತರನ್ನು ವಜಾಗೊಳಿಸಿದ ವಾರಣಾಸಿ ನ್ಯಾಯಾಲಯ!

ವಾರಣಾಸಿಯ ಸಿವಿಲ್ ಕೋರ್ಟ್, ತಾವು ನೇಮಿಸಿದ್ದ ಮೂವರು ಕಮಿಷನರ್‌ಗಳಲ್ಲಿ ಒಬ್ಬರಾದ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಿದೆ.

KG

ಏರ್‍ಗನ್ ಬಳಸಲು ಲೈಸೆನ್ಸ್ ಬೇಕಿಲ್ಲ : ಕೆ.ಜಿ ಬೋಪಯ್ಯ!

ರಕ್ಷಣೆ ಉದ್ದೇಶದಿಂದ ಯುವಕರು ಏರ್‍ಗನ್ ತರಬೇತಿ ಪಡೆಯುವುದರಲ್ಲಿ ತಪ್ಪೇನಿದೆ ಎಂದು ವಿರಾಜಪೇಟೆ(Virajpete) ಬಿಜೆಪಿ ಶಾಸಕ(BJP MLA) ಕೆ.ಜಿ ಬೋಪಯ್ಯ(KG Boppaiah) ಪ್ರಶ್ನಿಸಿದ್ದಾರೆ.

Chethan raj

ಕಿರುತೆರೆ ನಟಿ ಚೇತನ ರಾಜ್ ಸಾವು ; ವೈದ್ಯರ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣ ಎಂದ ಪೋಷಕರು!

21 ವರ್ಷದ ಕನ್ನಡ ನಟಿರೊಬ್ಬರು ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊಬ್ಬು(Fat) ತೆಗೆಸಲು ಶಸ್ತ್ರಚಿಕಿತ್ಸೆಗೆ ಹೋಗಿ ಸಾವನ್ನಪ್ಪಿರುವ ಘಟನೆ ಬೆಳಕಿದೆ ಬಂದಿದೆ.

Mehabooba

ಭಾರತದಲ್ಲಿ ಶೇ. 50% ರಷ್ಟು ಪ್ರವಾಸೋಧ್ಯಮಕ್ಕೆ ಮೊಘಲರೇ ಕಾರಣ : ಮೊಹಬೂಬಾ ಮುಫ್ತಿ!

ಭಾರತದಲ್ಲಿ ಇಂದು ಪ್ರವಾಸೋಧ್ಯಮ(Tourism) ಅಭಿವೃದ್ದಿ(Devolapment) ಹೊಂದಲು ಮೊಘಲರೇ(Mughals)ಕಾರಣ. ಅವರು ನಿರ್ಮಿಸಿದ ಸ್ಮಾರಕಗಳು ಜಗತ್ತಿನ ಗಮನ ಸೆಳೆಯುತ್ತಿವೆ.

BJP

9 ಹಾಲಿ ಬಿಜೆಪಿ ಸಂಸದರಿಗೆ ಕೈ ತಪ್ಪಲಿದೆ 2024ರ ಟಿಕೆಟ್!

2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗಾಗಿ(Loksabha Election) ಬಿಜೆಪಿ(BJP) ಈಗಾಗಲೇ ತಯಾರಿ ಪ್ರಾರಂಭಿಸಿದೆ. ತಯಾರಿಯ ಮೊದಲ ಭಾಗವಾಗಿ ಕೆಲ ಹಾಲಿ ಸಂಸದರಿಗೆ ಕೊಕ್ ನೀಡಲು ಬಿಜೆಪಿ ಮುಂದಾಗಿದೆ.

doberman

ಸಾಕುನಾಯಿ ಮಾಡಿದ ಅವಾಂತರಕ್ಕೆ ಮಾಲೀಕನಿಗೆ ಶಿಕ್ಷೆ ; 1 ವರ್ಷ ಜೈಲುವಾಸ ವಿಧಿಸಿದ ಕೋರ್ಟ್!

ಈಗೀಗ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಜೊತೆಗೆ ಮನೆಯಲ್ಲಿ ನಾಯಿಯನ್ನು ಮುದ್ದು ಮಗುವಿನಂತೆ ಸಾಕಿ ಜೋಪಾನ ಮಾಡುವ ಶ್ವಾನ ಪ್ರಿಯರಿಗೂ ಕೊರತೆಯಿಲ್ಲ.

Bharathi singh

ನಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ; ಗಡ್ಡದ ಬಗ್ಗೆ ಹಾಸ್ಯ ಮಾಡಿದ ಭಾರತಿ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲು!

ಗಡ್ಡವಿರುವ(Beard) ಪುರುಷರನ್ನು ಅಪಹಾಸ್ಯ ಮಾಡಿದ ಹಳೆಯ ವೀಡಿಯೊ ಕುರಿತು ಹಾಸ್ಯ ನಟಿ(Comedian) ಭಾರತಿ ಸಿಂಗ್(Bharathi Singh) ವಿರುದ್ಧ ಎಫ್‌ಐಆರ್(FIR) ದಾಖಲಿಸಲಾಗಿದೆ.

Page 1 of 2 1 2