Day: May 19, 2022

melkote

ಮೇಲುಕೋಟೆಯಲ್ಲಿ ‘ಸಲಾಂ ಆರತಿ’ಗೆ ಬ್ರೇಕ್, ‘ಸಂಧ್ಯಾರತಿ’ಗೆ ಚಿಂತನೆ!

ಚೆಲುವನಾರಾಯಣಸ್ವಾಮಿ(Cheluvanaryanswamy) ದೇವಸ್ಥಾನದಲ್ಲಿ ಪ್ರತಿದಿನ ನಡೆಸುತ್ತಿದ್ದ ‘ದೀವಟಿಗೆ ಸಲಾಂ ಆರತಿ’ಗೆ ಬ್ರೇಕ್ ಹಾಕಿ, ‘ಸಂಧ್ಯಾರತಿ’ಗೆ ಚಾಲನೆ ನೀಡಲು ಮುಜರಾಯಿ ಇಲಾಖೆ(Muzrayi Department) ಚಿಂತನೆ ನಡೆಸಿದೆ ಎನ್ನಲಾಗಿದೆ.

GST

160 ಕೋಟಿ ರೂ. ಮೌಲ್ಯದ ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳನ್ನು ನೀಡಿದ ವ್ಯಕ್ತಿಯ ಬಂಧನ!

ಸಂಸ್ಥೆಗಳ ಜಾಲದ ಮೂಲಕ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ಗುರುಗ್ರಾಮ್(Gurugram) ನಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ.

Stalin

ರಾಜೀವ್ ಗಾಂಧಿ ಹತ್ಯೆಯ ಅಪರಾಧಿಯನ್ನು ಭೇಟಿಯಾದ ಸಿಎಂ ಸ್ಟಾಲಿನ್!

ಕಾರಾಗೃಹ ವಾಸ ಅನುಭವಿಸಿ ಬಿಡುಗಡೆಯಾದ ಎ.ಜಿ. ಪೇರರಿವಾಳನ್ ತಮಿಳುನಾಡು ಮುಖ್ಯಮಂತ್ರಿ(Tamilnadu Chiefminister) ಸ್ಟಾಲಿನ್(Stalin) ಅವರನ್ನು ಕುಟುಂಬ ಸಮೇತ ಭೇಟಿಯಾಗಿದ್ದಾರೆ.

BJP

ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ : ಸುನೀಲ್‍ ಕುಮಾರ್!

ಸಿದ್ದರಾಮಯ್ಯ(Siddaramaiah) ಮಾಡಿರುವ ಟೀಕೆಗೆ ಉತ್ತರವಾಗಿ ಬಿಜೆಪಿ ಸಚಿವ(BJP MLA) ಸುನೀಲ್‍ಕುಮಾರ್(Sunil Kumar) ಸರಣಿ ಟ್ವೀಟ್‍ಗಳ ಮೂಲಕ ಸಿದ್ದರಾಮಯ್ಯ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Myrtle

4 ಕಾಲುಗಳನ್ನು ಹೊಂದಿದ್ದ ಏಕೈಕ ವ್ಯಕ್ತಿ ಮಿರ್ಟಲ್ ಕಾರ್ಬಿನ್!

ಈ ಹುಡುಗಿಗೆ ಎರಡಲ್ಲ ಒಟ್ಟು ನಾಲ್ಕು ಕಾಲುಗಳಿದ್ದವು. ಈ ಹುಡುಗಿಯ ಹೆಸರು ಮಿರ್ಟಲ್ ಕಾರ್ಬಿನ್(Myrtle Corbin). ತನ್ನ ನಾಲ್ಕು ಕಾಲುಗಳಿಂದಲೇ ಪ್ರಸಿದ್ಧವಾದ ಮಹಿಳೆ ಈಕೆ.

Siddaramaiah

ಶಕುನಿ, ಮೀರ್ ಸಾದಿಕ್‍ಗೆ ಸರಿಸಮನಾಗಿ ನಿಲ್ಲಬಲ್ಲ ವ್ಯಕ್ತಿ ಸಿದ್ದರಾಮಯ್ಯ : ಬಿಜೆಪಿ ಟೀಕೆ!

ರಾಜ್ಯ ಬಿಜೆಪಿ(State BJP) ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ವಿರುದ್ದ ಸರಣಿ ಟ್ವೀಟ್‍ಗಳ ಮೂಲಕ ವಾಗ್ದಾಳಿ ನಡೆಸಿದೆ.

Assam

ಅಸ್ಸಾಂ ಪ್ರವಾಹ : 1,000 ಹಳ್ಳಿಗಳಿಗೆ ನುಗ್ಗಿದ ಮಳೆ, 8 ಸಾವು, ಐವರು ನಾಪತ್ತೆ!

ಅಸ್ಸಾಂನಲ್ಲಿ(Assam) ಪ್ರವಾಹ(Flood) ಪರಿಸ್ಥಿತಿ ತೀವ್ರವಾಗಿ ಮುಂದುವರಿದಿದ್ದು, 26 ಜಿಲ್ಲೆಗಳಲ್ಲಿ 1,089 ಕ್ಕೂ ಹೆಚ್ಚು ಹಳ್ಳಿಗಳು ಮಳೆಯ ಆರ್ಭಟಕ್ಕೆ ಮುಳುಗಡೆಯಾಗಿವೆ.

gas

ಗ್ಯಾಸ್ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ ; ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 3.50 ರೂ. ಏರಿಕೆ!

ಗೃಹಬಳಕೆಯ ಗ್ಯಾಸ್(Domestic Gas) ಬೆಲೆಯಲ್ಲಿ 3.50 ರೂ. ಏರಿಕೆ ಮಾಡಲಾಗಿದೆ. ಈಗ ರಾಷ್ಟ್ರ ರಾಜಧಾನಿಯಲ್ಲಿ 14.2-kg ಸಿಲಿಂಡರ್‌ಗೆ 1003 ರೂ.ಗಳಾಗಿದ್ದು, ಈ ಹಿಂದೆ 999.50 ರೂ.ಗಳಷ್ಟಿತ್ತು.

Page 1 of 2 1 2