Day: May 20, 2022

sensex

1,400 ಅಂಕಗಳಿಗೆ ಕುಸಿದ ಸೆನ್ಸೆಕ್ಸ್ ; 2.61% ಕುಸಿತ, ಇಂದಿನ ಷೇರುಪೇಟೆಯ ಮಾಹಿತಿ ಇಲ್ಲಿದೆ!

ಸೆನ್ಸೆಕ್ಸ್(Sensex) ಮತ್ತು ನಿಫ್ಟಿ(Nifty) ಶೇಕಡಾ ಎರಡಕ್ಕಿಂತ ಹೆಚ್ಚು ಕುಸಿತದ ನಂತರ ಷೇರು ಮಾರುಕಟ್ಟೆ(ShareMarket) ಕೆಂಪು ಬಣ್ಣದಲ್ಲಿ ಕೊನೆಗೊಂಡಿದೆ.

sunny leone

ಅವಕಾಶ ಕೂಡಿಬಂದರೆ ತಪ್ಪದೇ ಮಂಡ್ಯ ಜಿಲ್ಲೆಗೆ ಭೇಟಿ ಕೊಡುವೆ : ನಟಿ ಸನ್ನಿ ಲಿಯೋನ್!

ಬಾಲಿವುಡ್(Bollywood) ನಟಿ(Actress) ಸನ್ನಿ ಲಿಯೋನ್(Sunny Leone) ಅವರು ಗುರುವಾರ ರಾಜಧಾನಿ ಬೆಂಗಳೂರಿಗೆ(Bengaluru) ಭೇಟಿ ನೀಡಿದ್ದು, ಕನ್ನಡ ಚಾಂಪಿಯನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

UP

ಲಕ್ನೋ ನಗರಕ್ಕೆ ‘ಲಕ್ಷ್ಮಣಪುರಿ’ ಹೆಸರಿಡಲು ಯೋಗಿ ಚಿಂತನೆ?

ಉತ್ತರಪ್ರದೇಶಕ್ಕೆ ಸ್ವಾಗತಿಸಿ ‘ಲಕ್ಷ್ಮಣದೇವನ ಪವಿತ್ರ ನಗರಕ್ಕೆ ಸ್ವಾಗತ’ ಎಂದು ಟ್ವೀಟ್ ಮಾಡಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಜ್ಞಾಪೂರ್ವಕವಾಗಿ ‘ಲಕ್ಷ್ಮಣದೇವನ’ ಹೆಸರನ್ನು ಪ್ರಸ್ತಾಪಿಸಿದ್ದಾರೆ.

JDS

ದೇವಮೂಲೆಯಲ್ಲಿರುವ ಮಾಗಡಿಯಿಂದ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ..?

ಸಾಮಾನ್ಯವಾಗಿ ರಾಜಕೀಯದಲ್ಲಿ ಪ್ರಬಲ ನಾಯಕರಿಗೆ ಒಂದು ನಿರ್ಧಿಷ್ಟ ಮತ್ತು ಸುರಕ್ಷಿತ ಕ್ಷೇತ್ರವಿರುತ್ತದೆ. ಆದರೆ ಕುಮಾರಸ್ವಾಮಿ ಅವರ ವಿಷಯದಲ್ಲಿ ಮಾತ್ರ ಈ ಮಾತು ನಿಜವಲ್ಲ.

ಅತ್ಯಾಚಾರ ಪ್ರಕರಣಗಳು ಹೆಚ್ಚಳ ; ಮಾನಸಿಕ ವಿಕಲಾಂಗ ಮಹಿಳೆಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ!

ಅತ್ಯಾಚಾರ ಪ್ರಕರಣಗಳು ಹೆಚ್ಚಳ ; ಮಾನಸಿಕ ವಿಕಲಾಂಗ ಮಹಿಳೆಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ!

ಪೊಲೀಸರು(Tamilnadu Police) ಪ್ರಕರಣ ದಾಖಲಿಸಿ, ಕೂಡಲೇ ಮೂವರನ್ನು ಬಂಧಿಸಿದ್ದಾರೆ ಮತ್ತು ಒರ್ವ ಆರೋಪಿ ತಲೆಮರೆಸಿಕೊಂಡಿರುವ ಬಗ್ಗೆ ಚುರುಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಮಾಹಿತಿ ತಿಳಿಸಿದೆ.

JP Nadda

ಕಾಂಗ್ರೆಸ್ ಈಗ ‘ಅಣ್ಣ-ತಂಗಿ’ ಪಕ್ಷವಾಗಿದೆ : ಜೆ.ಪಿ.ನಡ್ಡಾ!

ಈಗ ‘ಭಾಯಿ-ಬೆಹನ್’ (ಅಣ್ಣ-ತಂಗಿ) ಪಕ್ಷವಾಗಿದೆ ಎಂದು ಬಿಜೆಪಿ(BJP) ರಾಷ್ಟ್ರೀಯ ಅಧ್ಯಕ್ಷ(President) ಜೆ.ಪಿ. ನಡ್ಡಾ(JP Nadda) ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

highcourt

ಕರ್ನಾಟಕ ಹೈಕೋರ್ಟ್‍ನಲ್ಲಿ ನಮಾಜ್ ದೃಶ್ಯ ಚಿತ್ರೀಕರಣ : ಎಫ್‍ಐಆರ್ ದಾಖಲು!

ದೃಶ್ಯವನ್ನು ಚಿತ್ರೀಕರಣ ಮಾಡಿದ ಮತ್ತು ಅದನ್ನು ಪ್ರಸಾರ ಮಾಡಿದ ಮಾದ್ಯಮಗಳ(Media) ವಿರುದ್ದ ಹೈಕೋರ್ಟ್‍ನ ಉಸ್ತುವಾರಿ ರಿಜಿಸ್ಟರ್ ದೂರು ದಾಖಲಿಸಿದ್ದಾರೆ.

DKS

ಪ್ರಿಯಾಂಕಾ ವಾದ್ರಾ ದಕ್ಷಿಣ ಭಾರತದತ್ತ ಗಮನ ಕೇಂದ್ರೀಕರಿಸಬೇಕು : ಡಿಕೆಶಿ!

ದಕ್ಷಿಣ ಭಾರತದತ್ತ(South India) ತಮ್ಮ ಗಮನವನ್ನು ಕೇಂದ್ರೀಕರಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ(Congress President) ಡಿ.ಕೆ.ಶಿವಕುಮಾರ್(DK Shivkumar) ಅಭಿಪ್ರಾಯಪಟ್ಟರು.

kidney

56 ವರ್ಷದ ವ್ಯಕ್ತಿಯ ಕಿಡ್ನಿಯಿಂದ 1 ಗಂಟೆಯಲ್ಲಿ 206 ಕಲ್ಲುಗಳನ್ನು ಹೊರತೆಗೆದ ವೈದ್ಯರು!

ವೈದ್ಯರು ಕೀಹೋಲ್(Keyhole) ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯೊಬ್ಬರಿಂದ ಕೇವಲ ಒಂದು ಗಂಟೆ ಅವಧಿಯಲ್ಲಿ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿದ್ದಾರೆ.

Page 1 of 2 1 2