Day: May 25, 2022

share market

300 ಅಂಕಗಳ ಕುಸಿತ ಕಂಡ ಸೆನ್ಸೆಕ್ಸ್ ; ಕೆಳ ಕ್ರಮಾಂಕದಲ್ಲಿ ಮುಂದುವರೆದ ನಿಫ್ಟಿ!

ಸೆನ್ಸೆಕ್ಸ್(Sensex) ಮತ್ತು ನಿಫ್ಟಿ(Nifty) ಬುಧವಾರದ ಮೂರನೇ ನೇರ ಸೆಷನ್‌ಗೆ ಕೆಳ ಕ್ರಮಾಂಕದಲ್ಲಿ ಅಂತ್ಯ ಕಂಡಿತು. ಐಟಿ ಷೇರುಗಳಲ್ಲಿನ ತೀವ್ರ ನಷ್ಟದಿಂದ ಒತ್ತಡಕ್ಕೊಳಗಾದ ನಂತರ,

Texas

22 ಜನರನ್ನು ಕೊಂದ ಟೆಕ್ಸಸ್ ಯುವಕ, ಬಾಲ್ಯದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ : ವರದಿ!

ತನ್ನ 18ನೇ ಹುಟ್ಟುಹಬ್ಬದಂದು ಎರಡು ಅರೆ ಸ್ವಯಂಚಾಲಿತ ರೈಫಲ್‌ಗಳನ್ನು(Semi-Automatic Rifles) ಖರೀದಿಸುವ ಮೊದಲು ಅಪರಿಚಿತರ ಮೇಲೆ ಉದ್ಧಟತನ ಮೆರೆದಿದ್ದ ಎನ್ನಲಾಗಿದೆ.

vikram

ಎರಡೂ ಕೈಗಳಿಲ್ಲದೆ ಡ್ರೈವಿಂಗ್ ಲೈಸೆನ್ಸ್ ಪಡೆದ ಮೊದಲ ವ್ಯಕ್ತಿ ವಿಕ್ರಮ್ ಅಗ್ನಿಹೋತ್ರಿ ; ಇವರ ಜೀವನ ಪ್ರತಿಯೊಬ್ಬರಿಗೂ ಸ್ಪೂರ್ತಿ!

ಇಂದೋರ್‌ನ(Indore) ವಿಕ್ರಮ್ ಅಗ್ನಿಹೋತ್ರಿ(Vikram Agnihotri) ಅವರು ಕೈಗಳಿಲ್ಲದೆ ಇದ್ದರೂ ಡ್ರೈವಿಂಗ್ ಲೈಸನ್ಸ್(Driving License) ಪಡೆದ ಮೊದಲ ವ್ಯಕ್ತಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

Gyanvapi mosque

ಗ್ಯಾನವಾಪಿ ‘ಶಿವಲಿಂಗ’ ಪೂಜೆ ಸಲ್ಲಿಸಲು ಕೋರಿದ್ದ ಅನುಮತಿ ಅರ್ಜಿ ; ಸಿವಿಲ್ ನ್ಯಾಯಾಧೀಶರಿಂದ ತ್ವರಿತ ನ್ಯಾಯಾಲಯಕ್ಕೆ ವರ್ಗಾವಣೆ!

‘ಶಿವಲಿಂಗ’ವನ್ನು ಪೂಜಿಸಲು ಅನುಮತಿ ಕೋರಿ ಸಲ್ಲಿಸಲಾದ ಮನವಿಯನ್ನು ವಾರಣಾಸಿಯ(Varanasi) ಸಿವಿಲ್ ನ್ಯಾಯಾಧೀಶರಿಂದ ತ್ವರಿತ(Fast-Track Court) ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

CM Ibrahim

‘ನಿಮ್ಮ ರಾಜಕೀಯಕ್ಕೆ ನೀವು ಕೈತಟ್ಟಿದ್ದೀರಿ’ : ಇಬ್ರಾಹಿಂ ಹೇಳಿಕೆಗೆ ಜೋಗತಿ ಮಂಜಮ್ಮ ಬೇಸರ!

‘ರಾಜ್ಯದಲ್ಲಿರುವುದು ಮಂಗಳಮುಖಿ ಸರ್ಕಾರ’ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ(JDS President) ಸಿ.ಎಂ.ಇಬ್ರಾಹಿಂ(CM Ibrahim) ಬಗ್ಗೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗುತಿ(Manjamma Joguthi) ಬೇಸರ ...

kapil sibal

ಕಾಂಗ್ರೆಸ್ ತೊರೆದ ಕಪಿಲ್ ಸಿಬಲ್ : ಎಸ್‍ಪಿ ಬೆಂಬಲದೊಂದಿಗೆ ರಾಜ್ಯಸಭೆಗೆ ಸ್ಪರ್ಧೆ!

ಕಾಂಗ್ರೆಸ್ ಪಕ್ಷಕ್ಕೆ(Congress Party) ಇದೀಗ ಮತ್ತೊಂದು ಹೊಡೆತ ಬಿದ್ದಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್(Kapil Sibal) ದಿಢೀರನೇ ಪಕ್ಷವನ್ನು ತೊರೆದಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ...

politics

ಲೋಕಸಭಾ ಚುನಾವಣೆಗಾಗಿ 3 ನಿರ್ಣಾಯಕ ಸಮಿತಿಗಳನ್ನು ರಚಿಸಿದ ಕಾಂಗ್ರೆಸ್!

ಲೋಕಸಭಾ ಚುನಾವಣೆ(Loksabha Election)ವೇಳೆಗೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಆಧ್ಯಕ್ಷೆ(Congress President) ಸೋನಿಯಾ ಗಾಂಧಿ(Sonia Gandhi) ಮೂರು ನಿರ್ಣಾಯಕ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.

qutub

ಕುತುಬ್ ಮಿನಾರ್ ಒಳಗಿನ ಮಸೀದಿಯನ್ನು ಹಿಂದೂ ದೇವಾಲಯಗಳ ಮೇಲೆ ನಿರ್ಮಿಸಲಾಗಿದೆ : 1871-72 ASI ವರದಿ!

ಅದು ಕುತುಬ್ ಮಿನಾರ್(Qutub Minar) ಸಂಕೀರ್ಣದ ಮೇಲಿನ ಮಸೀದಿಯನ್ನು ಹಿಂದೂ ದೇವಾಲಯಗಳ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬುದಕ್ಕೆ ಪುರಾವೆಗಳನ್ನು ಬಹಿರಂಗಪಡಿಸಿದೆ.

Page 1 of 2 1 2