May 30, 2022

Bharath shetty

ಟಿಕಾಯತ್ ಮೇಲೆ ಹಲ್ಲೆ ; ಭಾರತ್ ರಕ್ಷಣಾ ವೇದಿಕೆ ಅಧ್ಯಕ್ಷ ಬಂಧನ!

ಮೈಕ್ ನಿಂದ ಹಲ್ಲೆ ನಡೆಸಿ, ಮುಖಕ್ಕೆ ಕಪ್ಪು ಮಸಿ ಬಳಿದ ಆರೋಪದಡಿ ಭಾರತ್ ರಕ್ಷಣಾ ವೇದಿಕೆಯ(Bharath Rakshana Vedike) ರಾಜ್ಯ ಘಟಕದ ಅಧ್ಯಕ್ಷ ಭರತ್ ಶೆಟ್ಟಿ(Bharath Shetty) ಸೇರಿ ಇತರ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ನಟ ಜಗ್ಗೇಶ್‍ಗೆ ರಾಜ್ಯಸಭಾ ಟಿಕೆಟ್ ; ಬಿಜೆಪಿ ವರಿಷ್ಠರ ಹೊಸ ತಂತ್ರ!

ರಾಜ್ಯ ವಿಧಾನಸಭೆಯಿಂದ(Vidhanasabha) ರಾಜ್ಯಸಭೆಗೆ ಚುನಾವಣೆ(Rajyasabha Election) ನಡೆಯಲಿದ್ದು, ಅನಿರೀಕ್ಷಿತ ಎಂಬಂತೆ ನವರಸ ನಟ ಜಗ್ಗೇಶ್(Actor Jaggesh) ಅವರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್ ನೀಡಲಾಗಿದೆ.

ದುರ್ಬಲ ಪಾಕ್ ಮುಂದೆ ವೀರಾವೇಶ ಮೆರೆಯುವ ಮೋದಿ ಚೀನಾಕ್ಕೆ ಅಂಜುವುದೇಕೆ? ಸಿದ್ದರಾಮಯ್ಯ!

ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಇದೀಗ ಮೋದಿ-ನೆಹರೂ(Modi-Nehru) ನಡುವಿನ ಹೋಲಿಕೆ ವಿಷಯವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಮೌಲ್ಯ ಕಳೆದುಕೊಂಡ ರಾಜಕೀಯ ಚರ್ಚೆಗಳು!

ಇತ್ತೀಚಿನ ದಿನಗಳಲ್ಲಿ ರಾಜಕೀಯ ಚರ್ಚೆಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಅಭಿವೃದ್ದಿ ಮತ್ತು ಸಾಮಾಜಿಕ ನ್ಯಾಯ ಕೇಂದ್ರೀತವಾಗಿರಬೇಕಿದ್ದ ಚರ್ಚೆಗಳು, ಓಲೈಕೆ ರಾಜಕಾರಣದ ಭಾಗವಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ರಾಜ್ಯದಲ್ಲಿ ಬಿಜೆಪಿ(BJP), ಕಾಂಗ್ರೆಸ್(Congress)

ಒಂದೇ ವರ್ಷದಲ್ಲಿ 15 ಸಿನಿಮಾಗಳನ್ನು ಬಿಡುಗಡೆ ಮಾಡಿದ ದಾಖಲೆ ನಟ ಶಂಕರ್ ನಾಗ್ ಅವರಿಗೆ ಸಲ್ಲುತ್ತದೆ!

ಗಿರೀಶ್ ಕಾರ್ನಾಡರ(Girish Karnad) “ಒಂದಾನೊಂದು ಕಾಲದಲ್ಲಿ” ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು.

ಸಿದ್ದರಾಮಯ್ಯ ಎದುರು ಡಿಕೆಶಿ ಇಷ್ಟೊಂದು ಅಸಹಾಯಕ ಎನಿಸಿಕೊಳ್ಳಬಾರದಿತ್ತು : ಬಿಜೆಪಿ ವ್ಯಂಗ್ಯ!

ವಿಧಾನಪರಿಷತ್(VidhanaParishath) ಮತ್ತು ರಾಜ್ಯಸಭಾ ಚುನಾವಣೆಯಲ್ಲಿ(RajyaSabha Election) ಕಾಂಗ್ರೆಸ್(Congress) ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಮಾತಿಗೆ ಹೈಕಮಾಂಡ್ ಮುನ್ನಣೆ ನೀಡಿದೆ.

ಢಾಕಡ್‌ ಬಾಕ್ಸ್ ಆಫೀಸ್ ನಲ್ಲಿ ಸೋತ ಬೆನ್ನಲ್ಲೇ ಕಂಗನಾ ಮುಂದಿನ ಚಿತ್ರ ‘ಎಮರ್ಜೆನ್ಸಿ’ಗೆ ತಯಾರಿ ; ಸೋಲಿನ ರಾಣಿ ಎಂದ ನೆಟ್ಟಿಗರು!

ಕಂಗನಾ ರಣಾವತ್(Kangana Ranaut)ಅವರ ಇತ್ತೀಚಿನ ಢಾಕಡ್(Dhaakad) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಲಿಲ್ಲ.