vijaya times advertisements
Visit Channel

May 31, 2022

shivangi goyal

ಸಮಾಜ ಅವಮಾನಿಸಿದರು ಕುಗ್ಗದೇ UPSC ಫಲಿತಾಂಶಗಳಲ್ಲಿ 177ನೇ ರ್ಯಾಂಕ್ ಪಡೆದ 7 ವರ್ಷದ ಮಗುವಿನ ತಾಯಿ!

ಯುಪಿಎಸ್‌ಸಿ ಪರೀಕ್ಷೆಯಲ್ಲಿ(UPSC Exam) 177 ನೇ ರ್ಯಾಂಕ್ ಪಡೆಯುವ ಮೂಲಕ ತಮ್ಮ ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಜಿಲ್ಲೆಗೆ ಗೌರವ ತಂದಿದ್ದಾರೆ.

God idols

ಹಾಸನದಲ್ಲಿ ಹಿಂದೂ ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು!

ಸೋಮವಾರ(Monday), ಮೇ 30 ರಂದು ಅಪರಿಚಿತ ವ್ಯಕ್ತಿಗಳು ಕರ್ನಾಟಕ ರಾಜ್ಯದ ಹಾಸನ(Hassan) ಜಿಲ್ಲೆಯಲ್ಲಿ ಅನಾವರಣಗೊಳ್ಳಲು ಸಜ್ಜಾದ ಹಿಂದೂ ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ.

HD Revanna

ಕೋಮುವಾದಿ ಪಕ್ಷವನ್ನು ದೂರವಿಡಲು ಕಾಂಗ್ರೆಸ್ ನಮ್ಮನ್ನು ಬೆಂಬಲಿಸಬೇಕು : ರೇವಣ್ಣ!

ರಾಜ್ಯಸಭಾ ಚುನಾವಣೆ(Rajyasabha Election) ಕುತೂಹಲ ಘಟ್ಟ ತಲುಪಿದೆ. ನಿನ್ನೆ ನಡೆದ ದಿಢೀರ್ ಬೆಳವಣಿಗೆಗಳು ರಾಜಕೀಯ(Political) ಲೆಕ್ಕಾಚಾರಗಳನ್ನೇ ತಲೆಕೆಳಗಾಗುವಂತೆ ಮಾಡಿವೆ.

Noni

ಸರ್ವ ರೋಗಗಳಿಗೂ ರಾಮಬಾಣವಾಗಿರುವ ನೋನಿ ಗಿಡವನ್ನು “ಡೆಡ್‌ ಮ್ಯಾನ್‌ ಟ್ರೀ” ಎಂದು ಕರೆಯಲು ಕಾರಣವೇನು ಗೊತ್ತಾ? ಇಲ್ಲಿದೆ ಉತ್ತರ!

ಭಾರತ(India) ಮೂಲದ ನೋನಿ(Noni), ಪ್ರಕೃತಿಯಲ್ಲಿ ದೊರೆಯುವ ಅದ್ಭುತ ಆರೋಗ್ಯ ವರ್ಧಕ ಹಾಗೂ ರೋಗ ನಿರೋಧಕ ಹಣ್ಣುಗಳಲ್ಲೊಂದು.

Street dog

ಶ್ವಾನವನ್ನು ಹೊಡೆದು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ-ಮಗನ ವಿರುದ್ಧ ಕೇಸ್ ದಾಖಲು!

ಮಹಾರಾಷ್ಟ್ರದ(Maharashtra) ಉಲ್ಲಾಸ್‌ನಗರದ ವ್ಯಕ್ತಿ ಮತ್ತು ಆತನ ಮಗನ ವಿರುದ್ಧ ಬೀದಿ ನಾಯಿಯನ್ನು(Stray Dog) ಕೊಂದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

case

ಬ್ರಾಹ್ಮಣ್ಯ ಕುರಿತು ಹೇಳಿಕೆ ; ನಟ ಚೇತನ್ ಇಂದು ಕೋರ್ಟ್‍ಗೆ ಹಾಜರ್!

ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್(Chethan) ಇಂದು ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್(Corporation Circle) ಬಳಿ ಇರುವ ಬೆಂಗಳೂರು(Bengaluru) ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ(Magistrate Court) ಹಾಜರಾಗಲಿದ್ದಾರೆ.