Visit Channel

June 2, 2022

Samrat prithviraj

ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾಗೆ ತೆರಿಗೆ ಮುಕ್ತಗೊಳಿಸಿದ ಯೋಗಿ ಆದಿತ್ಯನಾಥ್!

ಬಾಲಿವುಡ್(Bollywood) ನಟ(Actor) ಅಕ್ಷಯ್ ಕುಮಾರ್(Akshay Kumar) ಅಭಿನಯದ ಸಾಮ್ರಾಟ್ ಪೃಥ್ವಿರಾಜ್(Samrat Prithviraj)ಚಿತ್ರವು ಜೂನ್ 3 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

Pramod

ಧ್ವನಿವರ್ಧಕ ಆದೇಶ ಪಾಲಿಸಬೇಕು, ಇಲ್ಲದಿದ್ದರೇ ಅವರ ಮೇಲೆ ಗುಂಡು ಹಾರಿಸುತ್ತೇನೆ : ಪ್ರಮೋದ್ ಮುತಾಲಿಕ್!

ಧ್ವನಿವರ್ಧಕ(Loudspeaker) ಬಳಕೆ ಮಾಡುವುದರಲ್ಲಿ ಸುಪ್ರೀಂಕೋರ್ಟ್(SupremeCourt) ನೀಡಿರುವ ಆದೇಶವನ್ನು ಪಾಲಿಸದವರಿಗೆ ನಾನೇ ಗುಂಡಿಟ್ಟು ಹೊಡೀತೇನೆ

Tiger

ಪ್ರತಿ ಹುಲಿಯ ಮೈ ಮೇಲಿರುವ ಪಟ್ಟಿ ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ!

ಹುಲಿ(Tiger) ಎಂದಿಗೂ ಗುಂಪಿನಲ್ಲಿ ವಾಸಿಸುವ ಪ್ರಾಣಿಯಲ್ಲ, ಸಹಜವಾಗಿ ಅದು ಒಂಟಿ ಜೀವಿ. ಅದು ಹೆಚ್ಚಾಗಿ ತನ್ನ ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತದೆಯೇ ವಿನಃ ಬೇರೆ ಯಾವುದೇ ಕಾಡು ಪ್ರಾಣಿಗಳೊಂದಿಗೆ ಸೇರುವುದಿಲ್ಲ.

KEJRIVAL

ನಕಲಿ ಕೇಸ್ ಅಡಿ ಸತ್ಯೇಂದ್ರ ಜೈನ್ ಬಂಧನ ; `ಮೋದಿ ಜೀ ನಮ್ಮನೆಲ್ಲಾ ಬಂಧಿಸಿ’ : ಅರವಿಂದ್ ಕೇಜ್ರಿವಾಲ್!

ಮನೀಶ್ ಸಿಸೋಡಿಯಾ(Manish Sisodia) ಅವರನ್ನು ನಕಲಿ ಪ್ರಕರಣದಲ್ಲಿ ಬಂಧಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ(Delhi Chiefminister) ಅರವಿಂದ್ ಕೇಜ್ರಿವಾಲ್(Aravind Kejrival) ಹೇಳಿದ್ದಾರೆ.

Dead sea

ಈ ನೀರಿನಲ್ಲಿ ನೀವು ಮುಳುಗೋದೇ ಇಲ್ಲ ; ಈ ಸ್ಥಳ ಯಾವುದು? ಎಲ್ಲಿದೆ ಗೊತ್ತಾ? ಇಲ್ಲಿದೆ ಮಾಹಿತಿ!

ಇಸ್ರೇಲ್(Israel) ಹಾಗೂ ಜೋರ್ಡಾನ್(Jordan) ನಡುವೆ ಇರುವ ಡೆಡ್ ಸೀ(Dead Sea) ಹಲವು ಅಚ್ಚರಿಗಳ ತಾಣ. ಹಾಗಾಗಿಯೇ ಇದು ವಿಜ್ಞಾನಿಗಳ(Scientists) ಅಚ್ಚುಮೆಚ್ಚಿನ ಪ್ರದೇಶ.

Sonia gandhi

ಇಡಿ ವಿಚಾರಣೆಗೂ ಮುನ್ನವೇ ಸೋನಿಯಾ ಗಾಂಧಿಗೆ ಕೋವಿಡ್ ಪಾಸಿಟಿವ್!

ನ್ಯಾಷನಲ್ ಹೆರಾಲ್ಡ್(National Herald Case) ಪ್ರಕರಣದಲ್ಲಿ ವಿಚಾರಣೆಗಾಗಿ ಇಡಿ(ED) ಮುಂದೆ ಹಾಜರಾಗುವ ಕೆಲವೇ ದಿನಗಳ ಮುನ್ನವೇ ಕೋವಿಡ್ ಪಾಸಿಟಿವ್(Covid Positive) ಸೊಂಕು ದೃಢವಾಗಿದೆ.

Ganesh Rakh

ಹೆಣ್ಣು ಮಗು ಜನಿಸಿದರೆ ಈ ಆಸ್ಪತ್ರೆಯಲ್ಲಿ ಸಂಭ್ರಮ ; 1 ರೂಪಾಯಿ ಕೂಡ ಪಡೆಯೊದಿಲ್ಲ ವೈದ್ಯ ಗಣೇಶ್ ರಾಖ್!

ಜಗತ್ತು ಅದೆಷ್ಟು ಮುಂದುವರಿದಿದೆ ಎಂದರೆ ಹೆಣ್ಣು ಮಕ್ಕಳು(Girl Child) ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

Jammu kashmir

ಬ್ಯಾಂಕ್ ಮ್ಯಾನೇಜರನ್ನು ಗುಂಡಿಕ್ಕಿ ಹತ್ಯೆ ; ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ಮುಂದುವರಿಕೆ!

ಜಮ್ಮು ಮತ್ತು ಕಾಶ್ಮೀರದಲ್ಲಿ(Jammu & Kashmir) ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈದ ಮತ್ತೊಂದು ಘಟನೆಯಲ್ಲಿ, ಜೂನ್ 2, ಗುರುವಾರದಂದು ಕುಲ್ಗಾಮ್‌ನಲ್ಲಿ(Kulgam) ರಾಜಸ್ಥಾನದ(Rajasthan) ಬ್ಯಾಂಕ್ ಮ್ಯಾನೇಜರ್ ಅನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

Liposuction Surgery

ಏನಿದು ಫ್ಯಾಟ್ ಸರ್ಜರಿ? ಇದು ಕೆಲವರಲ್ಲಿ ಪ್ರಾಣಕ್ಕೆ ಕುತ್ತು ತರಲು ಕಾರಣವೇನು? ಇಲ್ಲಿದೆ ಉತ್ತರ!

ಇತ್ತೀಚಿಗೆ ಟ್ರೆಂಡ್ ಆಗಿರುವ ಫ್ಯಾಟ್ ರಿಮೂವಿಂಗ್ ಸರ್ಜರಿಯ(Fat Removing Surgery) ಬಗ್ಗೆ ನಿಮಗೆಷ್ಟು ಗೊತ್ತು? ಅಷ್ಟಕ್ಕೂ ಏನಿದು ಫ್ಯಾಟ್ ಸರ್ಜರಿ ಎಂದರೆ?