Day: June 6, 2022

ಸಂತ್ರಸ್ತರ ಸಂಕಷ್ಟ ಬಿಬಿಎಂಪಿ ಅಧಿಕಾರಿಗಳೇಕೆ ಆಲಿಸುತ್ತಿಲ್ಲ

ಈದ್ಗಾ ಮೈದಾನ ಬಿಬಿಎಂಪಿ ಆಸ್ತಿ : ಆಯುಕ್ತರಿಂದ ಸ್ಪಷ್ಟನೆ!

ಬೆಂಗಳೂರಿನ(Bengaluru) ಚಾಮರಾಜಪೇಟೆಯಲ್ಲಿರುವ(Chamrajpete) ಈದ್ಗಾ ಮೈದಾನವೂ(Edga Ground) ಆಟದ ಮೈದಾನವಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(BBMP) ಆಸ್ತಿಯಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಹೇಳಿದ್ದಾರೆ.

actor

ಗಾಂಧಿ-ನೆಹರೂ-ಹೆಡಗೇವಾರ್ ನಮ್ಮ ವಿರೋಧಿಗಳು : ನಟ ಚೇತನ್!

ರಾಜ್ಯದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿರುವ ಪಠ್ಯ ಪರಿಷ್ಕರಣೆ ಕುರಿತು ನಟ(Actor) ಮತ್ತು ಸಾಮಾಜಿಕ ಹೋರಾಟಗಾರ(Social Activist) ಚೇತನ್(Chethan) ಇದೀಗ ವಿಭಿನ್ನ ನಿಲುವು ತಳೆದಿದ್ದಾರೆ.

Siddaramaiah

ವಿಕೃತ ಅಧ್ಯಕ್ಷನ ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಎಸೆಯಿರಿ : ಸಿದ್ದರಾಮಯ್ಯ!

ವಿಕೃತ ಮನಸ್ಸಿನ ಕಿಡಿಗೇಡಿ ಅಧ್ಯಕ್ಷ(President) ತಯಾರಿಸಿರುವ ಪರಿಷ್ಕೃತ ಪಠ್ಯದಿಂದ ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ಮಾತ್ರವಲ್ಲ, ರಾಜ್ಯದ ಆರುವರೆ ಕೋಟಿ ಕನ್ನಡಿಗರ ಮನಸ್ಸಿಗೆ ಘಾಸಿಯಾಗಿದೆ.

Major

ಸಲಾಂ “ಮೇಜರ್” ಸಂದೀಪ್ ಉನ್ನಿಕೃಷ್ಣನ್ ಸರ್ ಎಂದ ಸಿನಿಪ್ರೇಕ್ಷಕರು : ಮೇಜರ್ ಸಿನಿಮಾದ ವಿಮರ್ಶೆ ಇಲ್ಲಿದೆ!

ಸಿನಿಪ್ರೇಕ್ಷಕರಿಗೆ ಈಗ ಒಂದಕ್ಕಿಂತ ಒಂದು ಅದ್ಬುತ, ರೋಮಾಂಚನಕಾರಿ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಸಮಯ ಸಮೀಪಿಸುತ್ತಿದೆ.

bjp

ಅರ್ಥಹೀನ ಚರ್ಚೆಯಲ್ಲೇ ಕಾಲಕಳೆಯುತ್ತಿರುವ ರಾಜಕೀಯ ಪಕ್ಷಗಳು!

ರಾಜ್ಯದಲ್ಲಿ ರಾಜಕೀಯ ಚರ್ಚೆಗಳು(Political Discussions) ಅರ್ಥಹೀನವಾಗಿವೆ. ಪ್ರತಿದಿನ ಪತ್ರಿಕೆಗಳಲ್ಲಿ ಮುಖಪುಟವಾಗುವ ಹಂಬಲದಿಂದ ಮೂರು ಪಕ್ಷಗಳ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ, ಜನರಿಗೆ ಮನರಂಜನೆ ನೀಡುತ್ತಿದ್ದಾರೆ.

Brail

ಅಂಧರ ಪಾಲಿನ ಆಶಾಕಿರಣ ಈ ‘ಬ್ರೈಲ್ ಲಿಪಿ’ಯ ಅನ್ವೇಷಣೆ ; ಬ್ರೈಲ್ ಲಿಪಿ ಹಿಂದಿದೆ ರೋಚಕ ಕಥೆ!

ಅಂಧರ(Blind) ಜೀವನವನ್ನು ಸ್ವಲ್ಪ ಮಟ್ಟಿಗಾದರೂ ಸುಧಾರಿಸುವಲ್ಲಿ ಸಹಾಯಕವಾಗುವ ಬ್ರೈಲ್ ಲಿಪಿಯನ್ನು(Brail Lipi) ಕಂಡುಹಿಡಿದವರು ಲೂಯಿಸ್ ಬ್ರೈಲ್(Louis Brail).

Priyank Kharghe

ಆರ್‍ಎಸ್‍ಎಸ್ ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ? : ಪ್ರಿಯಾಂಕ್ ಖರ್ಗೆ!

ಆರ್‍ಎಸ್‍ಎಸ್(RSS) ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ? ಸಂಘದ ಕಚೇರಿಯ ಮೇಲೆ 57 ವರ್ಷ ನಮ್ಮ ರಾಷ್ಟ್ರಧ್ವಜ ಏಕೆ ಹಾರಿಸಲಿಲ್ಲ?

Page 1 of 2 1 2