vijaya times advertisements
Visit Channel

June 7, 2022

Nithyananda

ಯಾವ `ಕೈಲಾಸ’ದಲಿದ್ದರೂ ಬಿಡಬೇಡಿ ನಿತ್ಯಾನಂದನನ್ನು ಬಂಧಿಸಿ ಕರೆತನ್ನಿ : ಜಿಲ್ಲಾ ನ್ಯಾಯಲಯ!

ಬಿಡದಿ ಆಶ್ರಮ(Bidadi Ashram) ಎಂದೇ ಖ್ಯಾತಿ ಪಡೆದಿರುವ ನಿತ್ಯಾನಂದ(Nityananda) ವಿರುದ್ಧ ಈಗ ಮತ್ತೆ ಸದ್ದು ಕೇಳಿಬಂದಿದ್ದು, ಮುಚ್ಚಿಹೋಗಿದ್ದ ಕೇಸ್ ಈಗ ಮತ್ತೆ ಪುನರಂಭವಾಗಿದೆ!

Manglore

ಹಿಜಾಬ್ ಕುರಿತು ಪ್ರತಿಭಟನೆ ಮಾಡಿದ 23 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದ ಕಾಲೇಜು!

ಪ್ರತಿಭಟನೆ ನಡೆಸಿದ 23 ವಿದ್ಯಾರ್ಥಿನಿಯರನ್ನು ಉಪ್ಪಿನಂಗಡಿ(Uppinangadi) ಸರಕಾರಿ ಪ್ರಥಮ ದರ್ಜೆ ಕಾಲೇಜು(Government First Grade Collage) ಆಡಳಿತ ಮಂಡಳಿ ಸದ್ಯ ಅಮಾನತು ಮಾಡಿದೆ.

Rats temple

ಇಲಿಗಳು ತಿಂದು ಬಿಟ್ಟಿದ್ದನ್ನು ಇಲ್ಲಿ ಪ್ರಸಾದವಾಗಿ ಸ್ವೀಕರಿಸಲಾಗುತ್ತದೆ!

ಸಂಪ್ರದಾಯ(Tradition) ಆಚರಣೆ ನಂಬಿಕೆಗಳ ತವರು ನಮ್ಮ ದೇಶ. ಅಂತಹ ನಂಬಿಕೆಗಳಲ್ಲಿ ಒಂದು ‘ದೇವರು’, ದೇವರು ಅನ್ನುವುದು ನಮ್ಮ ಶಕ್ತಿ, ಬದುಕಿನಲ್ಲಿ ಸೋತಾಗ ಧೈರ್ಯ ನೀಡುವ ನಂಬಿಕೆ.

Nupur sharma

ನೂಪುರ್ ಶರ್ಮಾ ಹೇಳಿಕೆ : ಇಸ್ಲಾಮಿಕ್ ರಾಷ್ಟ್ರಗಳಿಗೆ ಭಾರತ ತಿರುಗೇಟು!

ನೂಪುರ್ ಶರ್ಮಾ(Nupur Sharma) ಹೇಳಿಕೆಯನ್ನಿಟ್ಟುಕೊಂಡು ಭಾರತವನ್ನು ಟೀಕಿಸುತ್ತಿರುವ ಇಸ್ಲಾಮಿಕ್ ರಾಷ್ಟ್ರಗಳ(Islamic Countries) ಒಕ್ಕೂಟಕ್ಕೆ ಭಾರತ(India) ತಿರುಗೇಟು ನೀಡಿದೆ.