Day: June 8, 2022

Sharemarket

RBI ಬಡ್ಡಿ ದರ ನಿರ್ಧಾರಕ್ಕೂ ಮುನ್ನವೇ ಷೇರುಪೇಟೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ಕುಸಿತ!

ಎಂಟು ವರ್ಷಗಳ ಗರಿಷ್ಠ ಮಟ್ಟದಿಂದ ಹಣದುಬ್ಬರವನ್ನು ತಗ್ಗಿಸಲು ಪ್ರಯತ್ನಿಸುತ್ತಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸುವುದರ ಮೇಲೆ ಕಣ್ಣಿಟ್ಟಿದೆ.

Nupur sharma

ಅವಹೇಳನವೆಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು!

ಪ್ರವಾದಿ(Prophet) ಮಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಉಗ್ರ ಸಂಘಟನೆ ಅಲ್‍ಖೈದಾ(Al-Qaeda) ಭಾರತದ(India) ಮೇಲೆ ಆತ್ಮಾಹುತಿ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ.

political

ಮುತಾಲಿಕ್ ತಲೆ ಕಡಿದರೆ 10 ಲಕ್ಷ ; ಮತಾಂಧರಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್!

ಪ್ರಮೋದ್ ಮುತಾಲಿಕ(Pramod Muthalik) ಅವರ ತಲೆ ಕಡಿದರೆ 10 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ(Social Media) ಪೋಸ್ಟ್ ಹಾಕಲಾಗಿದೆ.

Satyendar jain

ಸತ್ಯೇಂದ್ರ ಜೈನ್ ಸಹಾಯಕರ ಬಳಿ 1.8 ಕೆಜಿ ಚಿನ್ನ, ಕೋಟಿಗಟ್ಟಲೆ ನಗದು ವಶ ಪಡಿಸಿಕೊಂಡ ಇಡಿ!

ರೇಡ್(Raid) ವೇಳೆ ಜಾರಿ ನಿರ್ದೇಶನಾಲಯವು ಸುಮಾರು ಎರಡು ಕೆಜಿಯಷ್ಟು ತೂಕದ ನಗದು ಮತ್ತು ಚಿನ್ನದ ನಾಣ್ಯಗಳು ಮತ್ತು ಬಾರ್‌ಗಳನ್ನು ವಶಪಡಿಸಿಕೊಂಡಿದೆ.

Heart

ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಉಪಾಯಗಳನ್ನು ತಪ್ಪದೇ ಪಾಲಿಸಿ!

ರಕ್ತದೊತ್ತಡ(Blood Pressure), ಅಧಿಕ ಕೊಬ್ಬು(Over Fat), ಧೂಮಪಾನ(Smoking) ಹಾಗೂ ಅನುವಂಶಿಕ ಅಂಶಗಳು ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಲು ಕಾರಣವಾಗುತ್ತಿವೆ.

Page 1 of 2 1 2