Day: June 8, 2022

Gang rape

ಹೈದ್ರಾಬಾದ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ AIMIM ಶಾಸಕರ ಪುತ್ರನ ಬಂಧನ!

ಹೈದರಾಬಾದ್ ಗ್ಯಾಂಗ್ ರೇಪ್(Hyderabad Gang Rape) ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಶಾಸಕರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

Weird

ಇಲ್ಲಿನ ಮದುವೆ ಸಂಪ್ರದಾಯಗಳನ್ನು ಕೇಳಿದರೆ `ಹೀಗೂ ಉಂಟಾ’ ಎಂದು ಹೇಳ್ತೀರಾ!

ಚಿತ್ರ- ವಿಚಿತ್ರ ಸಂಪ್ರದಾಯಗಳನ್ನು(Tradition) ಆಚರಿಸಿದ ಬಳಿಕವೇ ದಂಪತಿಗಳನ್ನು ಅಲ್ಲಿನ ಸಮಾಜ ಸ್ವಾಗತಿಸುತ್ತದೆಯಂತೆ. ಪ್ಯಾರಿಸ್(Paris) ಜನಪ್ರಿಯವಾಗಿರುವುದೇ ಪ್ರೇಮಿಗಳ ನಗರ ಎಂದು.

Al Qaeda

ಪ್ರವಾದಿ ವಿರುದ್ಧದ ಹೇಳಿಕೆ ಹಿನ್ನಲೆ ಭಾರತಕ್ಕೆ ಆತ್ಮಹತ್ಯಾ ದಾಳಿಯ ಬೆದರಿಕೆ ಹಾಕಿದ ಅಲ್-ಖೈದಾ!

ದೆಹಲಿ(NewDelhi), ಮುಂಬೈ(Mumbai), ಉತ್ತರ ಪ್ರದೇಶ(UP) ಮತ್ತು ಗುಜರಾತ್‌ನಲ್ಲಿ(Gujarat) ಪ್ರವಾದಿಯ(Prophet) ಗೌರವಕ್ಕಾಗಿ ಹೋರಾಡಲು ಆತ್ಮಾಹುತಿ ದಾಳಿಗಳನ್ನು(Sucide Attacks) ನಡೆಸುವುದಾಗಿ ಹೇಳಿದೆ.

Lays

ಚಿಪ್ಸ್ ಬದಲು ಗಾಳಿಯೇ ಹೆಚ್ಚಿರುತ್ತದೆ ಎಂದೇಳುವ ಲೇಸ್ ಕಂಪನಿ ಕಟ್ಟಿದ ದಂಡ 85,000 ರೂ!

ಸದ್ಯ ಲೇಸ್ ಕಂಪನಿ ಚಿಪ್ಸ್ ಈ ಹಿಂದೆಯೂ ಕೂಡ ಇದೇ ರೀತಿ ಚಿಪ್ಸ್‍ಗಿಂತಲೂ ಗಾಳಿಯೇ ಹೆಚ್ಚಾಗಿರುತ್ತದೆ ಎಂಬ ಆರೋಪವನ್ನು ಹೊತ್ತುಕೊಂಡಿತ್ತು.

Page 2 of 2 1 2