Day: June 10, 2022

Nupur sharma

ನೂಪುರ್ ಶರ್ಮಾ ಹೇಳಿಕೆ ವಿವಾದ ; ಶುಕ್ರವಾರದ ಪ್ರಾರ್ಥನೆಯ ನಂತರ ಹಲವು ಬೀದಿಗಳಲ್ಲಿ ಕಲ್ಲು ತೂರಾಟ!

ಜಾಗತಿಕ ಆಕ್ರೋಶಕ್ಕೆ ಕಾರಣವಾದ ಪ್ರವಾದಿಯ ಕುರಿತಾದ ಹೇಳಿಕೆಗಳ ವಿರುದ್ಧ ದೆಹಲಿ(Delhi), ಕೋಲ್ಕತ್ತಾ(Kolkata), ಪ್ರಯಾಗ್‌ರಾಜ್ ಮತ್ತು ದೇಶದ ಇತರ ಸ್ಥಳಗಳಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ.

Bengaluru

ಟ್ರಾಫಿಕ್ ನಿಯಮ ಉಲ್ಲಂಘಿಸಿ ಪೊಲೀಸರನ್ನು ನಿಂದಿಸಿದ ಮಗಳ ಪರವಾಗಿ ಕ್ಷಮೆಯಾಚಿಸಿದ ಶಾಸಕ ಅರವಿಂದ ಲಿಂಬಾವಳಿ!

ಮಗಳ ಪರವಾಗಿ ಬಿಜೆಪಿ ಶಾಸಕ(BJP MLA) ಅರವಿಂದ್ ಲಿಂಬಾವಳಿ(Aravind Limbavali) ಮಾಧ್ಯಮಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಕ್ಷಮೆಯಾಚಿಸಿದ್ದಾರೆ.

President

ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ : ಕನ್ನಡಿಗರಿಗೆ ಅವಕಾಶ?

ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ(President Election) ನಡೆಯಲಿದೆ. ಬಿಜೆಪಿ(BJP) ಬೆಂಬಲಿತ ಅಭ್ಯರ್ಥಿ ರಾಷ್ಟ್ರಪತಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಬಿಜೆಪಿ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಲಿದೆ ಎಂಬುದರತ್ತ ಎಲ್ಲರ ಚಿತ್ತ ...

congress

ಕಾಂಗ್ರೆಸ್ ಜಾತ್ಯಾತೀತತೆ VS ಜೆಡಿಎಸ್ ಜಾತ್ಯಾತೀತತೆ!

ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಜೆಡಿಎಸ್‍ನ ‘ಜಾತ್ಯಾತೀತ’ ನಿಲುವಿಗೆ ಅಗ್ನಿಪರೀಕ್ಷೆ ಒಡ್ಡಿದ್ದರೆ, ಇತ್ತ ಎಚ್‍ಡಿಕೆ(HDK) ಸಿದ್ದರಾಮಯ್ಯನವರ ‘ಓಲೈಕೆ’ ನಿಲುವಿಗೆ ಸವಾಲು ಹಾಕಿದ್ದಾರೆ.

ನೆಚ್ಚಿನ ನಟರಿಗೆ ಅಭಿಮಾನಿಗಳು ದೇವಸ್ಥಾನ ಕಟ್ಟಿಸಿರುವುದನ್ನು ಕೇಳಿದ್ದೇವೆ ; ಇಲ್ಲಿ ಸೊಳ್ಳೆ ಮತ್ತು ಕಪ್ಪೆಗೂ ಕೂಡ ದೇವಸ್ಥಾನವಿದೆ!

ನೆಚ್ಚಿನ ನಟರಿಗೆ ಅಭಿಮಾನಿಗಳು ದೇವಸ್ಥಾನ ಕಟ್ಟಿಸಿರುವುದನ್ನು ಕೇಳಿದ್ದೇವೆ ; ಇಲ್ಲಿ ಸೊಳ್ಳೆ ಮತ್ತು ಕಪ್ಪೆಗೂ ಕೂಡ ದೇವಸ್ಥಾನವಿದೆ!

ಸೊಳ್ಳೆಗಳ ದೇವಸ್ಥಾನ(Mosquitos Temple) ಎನ್ನುವ ಹೆಸರನ್ನು ಕೇಳಿದಾಕ್ಷಣ ತಮಾಷೆ ಎನಿಸಬಹುದು, ಹಾಗೇ ಅಚ್ಚರಿಯು ಆಗಬಹುದು.

ಇದೇ ರೀತಿ ಮುಂದುವರಿದ್ರೆ ದೇಶ ಸಂಪೂರ್ಣ ನಾಶವಾಗುವ ದಿನಗಳು ದೂರವಿಲ್ಲ. RSS ಮೂಲಕ ಬಿಜೆಪಿ ಸಂಘಟನೆ ಮಾಡ್ತಿದೆ :  ಹೆಚ್ ಡಿ ಕುಮಾರಸ್ವಾಮಿ

ರಾಜ್ಯಸಭಾ ಚುನಾವಣೆ : ಹೊಸತಂತ್ರ ಹೆಣೆದ ಎಚ್‍ಡಿಕೆ!

ರಾಜ್ಯಸಭಾ ಚುನಾವಣೆ(Rajyasabha Election) ತೀವ್ರ ಕುತೂಹಲ ಕೆರಳಿಸಿದೆ. ಮೂರು ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ದೃಷ್ಟಿಯಿಂದ ಅನೇಕ ರಣತಂತ್ರಗಳನ್ನು ಹೆಣೆಯುತ್ತಿವೆ.

Rajyasabha

ರಾಜ್ಯಸಭಾ ಚುನಾವಣೆ : ಕಾಂಗ್ರೆಸ್‍ಗೆ ಬೆಂಬಲ ನೀಡಿದ ಒವೈಸಿಯ ಎಐಎಂಐಎಂ!

ರಾಜ್ಯಸಭಾ ಚುನಾವಣೆಯಲ್ಲಿ(Rajyasabha Election) ಕೋಮುವಾದಿ ಬಿಜೆಪಿಯನ್ನು(BJP) ಸೋಲಿಸುವ ಏಕೈಕ ಕಾರಣದಿಂದ ಎಐಎಂಐಎಂ(AIMIM Party) ಪಕ್ಷದ ಶಾಸಕರು ಕಾಂಗ್ರೆಸ್(Congress) ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ

Tea seller

ಬೀದಿ ಬದಿಯಲ್ಲಿ ಚಹಾ ಮಾರುತ್ತಲ್ಲೇ 25 ಪುಸ್ತಕಗಳನ್ನು ಬರೆದ ಲಕ್ಷ್ಮಣ್ ರಾವ್!

ಈ ವ್ಯಕ್ತಿಯ ಹೆಸರು ಲಕ್ಷ್ಮಣ ರಾವ್(Lakshman Rao). ಇವರ ವೃತ್ತಿ ಬೀದಿಯಲ್ಲಿ ಚಹಾ ವ್ಯಾಪಾರ(Tea Buisness) ಮಾಡುವುದು. ಆದರೆ ಇವರು ಮಾಡಿದ ಸಾಧನೆ ಸ್ನಾತಕೋತ್ತರ ಪದವೀಧದರನ್ನೂ ನಾಚಿಸುವಂತಿದೆ.

Page 1 of 2 1 2