Day: June 14, 2022

Sharemarket

ಕೆಂಪು ಮಾರ್ಗದಲ್ಲಿ ಸಾಗಿದ ಸೆನ್ಸೆಕ್ಸ್ ಮತ್ತು ನಿಫ್ಟಿ!

ಕಳೆದ ತಿಂಗಳು ಚಿಲ್ಲರೆ ಹಣದುಬ್ಬರವು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಎಂದು ಡೇಟಾ ತೋರಿಸಿದ ನಂತರವೇ ಷೇರು ಮಾರುಕಟ್ಟೆಗಳಲ್ಲಿನ(ShareMarket) ಪ್ರಮುಖ ಷೇರುಗಳು(Shares) ಮಂಗಳವಾರ ಕುಸಿತ ಕಂಡಿವೆ.

Pizza Delivery

ಕೆಕ್ಕರಿಸಿ ನೋಡುತ್ತಿದ್ದಳು ಎಂದು 4 ಯುವತಿಯರು ಸೇರಿ ಪಿಜ್ಜಾ ಡೆಲಿವರಿ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೋ ವೈರಲ್ !

ಪಿಜ್ಜಾ ಡೆಲಿವರಿ(Pizza Delivery) ಮಾಡುವ ಮೂಲಕ ತನ್ನ ಉದ್ಯೋಗವನ್ನು ಮಾಡುತ್ತಿದ್ದ ಯುವತಿಯನ್ನು ನಿರ್ದಯವಾಗಿ ರಸ್ತೆಯ ಮಧ್ಯೆ ಥಳಿಸಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ.

ಭಾರತ-ಬಾಂಗ್ಲಾ ನಡುವೆ ಸಂಪರ್ಕ ಸಾಧಿಸುವ ‘ಮೈತ್ರಿ ಸೇತು’ ಸೇತುವೆ ಉದ್ಘಾಟನೆ

ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಜನರನ್ನು ‘ಮಿಷನ್ ಮೋಡ್’ ಅಡಿ ನೇಮಿಸಿಕೊಳ್ಳಿ : ಪ್ರಧಾನಿ ನರೇಂದ್ರ ಮೋದಿ!

ಪ್ರಧಾನಿ(Primeminister) ನರೇಂದ್ರ ಮೋದಿ(Narendra Modi) ಅವರು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಪಿಎಂಒ(POI) ಮಂಗಳವಾರ ಮಾಹಿತಿ ನೀಡಿದೆ.

Charlie 777

777 ‘ಚಾರ್ಲಿ’ಯನ್ನು ನೋಡಿ ಕಣ್ಣೀರಿಟ್ಟ ಸಿಎಂ ಬಸವರಾಜ ಬೊಮ್ಮಾಯಿ!

ಸ್ವತಃ ನಾನು ಶ್ವಾನ ಪ್ರೇಮಿ, ಕಳೆದ ವರ್ಷ ನನ್ನ ಸಾಕುನಾಯಿ ತೀರಿಕೊಂಡಿತು. ಈ ಸಿನಿಮಾ ಅದನ್ನು ನೆನಪಿಸಿತು, ಹೀಗಾಗಿ ನನ್ನ ಶ್ವಾನವನ್ನು ನೆನೆದು ದುಃಖಿಸಿದೆ

Siddanth kapoor

ಡ್ರಗ್ಸ್ ಪ್ರಕರಣದಲ್ಲಿ ಸಿದ್ದಾಂತ್ ಕಪೂರ್ ಜಾಮೀನಿನ ಮೇಲೆ ಬಿಡುಗಡೆ ; `ನಿನ್ನೆ ಬಂಧನ, ಇಂದು ಜಾಮೀನು’!

ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ದಾಂತ್ ಕಪೂರ್(Siddanth Kapoor) ಅವರನ್ನು ಬೆಂಗಳೂರು ಪೊಲೀಸರು(Bengaluru Police) ಬಂಧಿಸಿದ್ದರು.

bjp

ಶಾಂತಿದೂತರು ಕಲ್ಲು ತೂರಾಟ ನಡೆಸಿದಾಗ ಕಾಂಗ್ರೆಸ್‍ಗೆ ಪಾದಯಾತ್ರೆ ನೆನಪಾಗುವುದಿಲ್ಲ!

ಶಾಂತಿದೂತರು ಕಲ್ಲು ತೂರಾಟ ನಡೆಸಿದಾಗ ಕಾಂಗ್ರೆಸ್ಸಿಗರಿಗೆ ಪಾದಯಾತ್ರೆಯ ನೆನಪಾಗುವುದಿಲ್ಲ. ನಕಲಿ ಗಾಂಧಿ ಕುಟುಂಬದ ಸದಸ್ಯರಿಗೆ ಇಡಿ ನೋಟಿಸ್(ED Notice) ಜಾರಿಯಾಗುತ್ತಿದ್ದಂತೆ ದೇಶಾದ್ಯಂತ ಅಶಾಂತಿ ಸೃಷ್ಟಿ ಮಾಡಲಾಗುತ್ತಿದೆ.

Airavatheshwara

ಒಂದೇ ತಲೆಯಲ್ಲಿ ಆನೆ ಹಾಗೂ ಗೂಳಿ ಎರಡೂ ಕಾಣಿಸುವ ಅಪರೂಪದ ಶಿಲ್ಪಕಲೆ `ಈ’ ರಾಜ್ಯದಲ್ಲಿದೆ!

ಇಲ್ಲಿನ ದೇವಾಲಯಗಳು(Temple) ಆಗಿನಿಂದ ಈಗಿನವರೆಗೂ ತನ್ನ ವಿಶಿಷ್ಟ ವಾಸ್ತುಶಿಲ್ಪ ಶೈಲಿಯಿಂದ ದೇಶವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಾ ಪ್ರಸಿದ್ಧಿಯಾಗಿದೆ.

Congress

ಬ್ರಿಟಿಷರ ಗುಂಡಿಗೆ ಹೆದರಲಿಲ್ಲ, ನಿಮ್ಮ ಸರ್ಕಾರಕ್ಕೆ ಹೆದರುತ್ತೀವಾ ಮೋದಿಜೀ : ಸಿದ್ದರಾಮಯ್ಯ!

ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ(British) ಗುಂಡಿಗೆ, ಲಾಟಿ ಏಟಿಗೆ ಹೆದರದ ಕಾಂಗ್ರೆಸ್ ಕಾರ್ಯಕರ್ತರು(Congress Workers), ಮೋದಿ ಸರ್ಕಾರಕ್ಕೆ ಹೆದರುತ್ತಾರಾ..?

Student

ತಾಯಿ ಜನ್ಮದಿನಕ್ಕೆ ಶುಭಕೋರಲು ಬಿಡದ ಶಾಲಾ ಮಂಡಳಿ ; ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ!

ಪ್ರಜಾವಾಣಿ ಪತ್ರಿಕೆಯ ವರದಿ(Prajavani Report) ಅನುಸಾರ, ಪೂರ್ವಜ್ ಮಂಗಳೂರಿನ(Mangaluru) ತಲಪಾಡಿಯ(Thalapady) ದೇವಿನಗರದ ಶಾರದಾ ವಿದ್ಯಾನಿಕೇತನ ಶಾಲೆಯ ಹಾಸ್ಟೆಲ್‍ನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದನ್ನು.

Page 1 of 2 1 2