Day: June 15, 2022

crypto

ಬಿಟ್‌ಕಾಯಿನ್ ಬೆಲೆಯಲ್ಲಿ ಕುಸಿತ ; ಇತರ ಕ್ರಿಪ್ಟೋಕರೆನ್ಸಿಗಳ ಮಾಹಿತಿ ಇಲ್ಲಿದೆ!

ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಹಣದುಬ್ಬರ ಮತ್ತು ಆರ್ಥಿಕ ಅನಿಶ್ಚಿತತೆಯ ಭಯದ ನಡುವೆ ಪರಿಮಾಣವನ್ನು ಕಳೆದುಕೊಳ್ಳುವುದನ್ನು ಮುಂದುವರೆಸಿದೆ.

Shiekh Hussain

ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ; ಕಾಂಗ್ರೆಸ್ ನಾಯಕ ಶೇಖ್ ಹುಸೇನ್ ವಿರುದ್ಧ ಎಫ್ಐಆರ್!

ಶೇಖ್ ಹುಸೇನ್(Sheikh Hussain) ವಿರುದ್ಧ ನಾಗ್ಪುರದಲ್ಲಿ(Nagpur) ಎಫ್ಐಆರ್(FIR) ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

Shahrukh khan

ಭಾರತೀಯ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಬಾಲಿವುಡ್ ನಟ ಶಾರೂಖ್ ಖಾನ್!

ಎಸ್ಆರ್ಕೆ(SRK) ಅಥವಾ ಬಾಲಿವುಡ್ ಬಾದ್ ಷಾ(Bollywood Badshah) ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಶಾರುಖ್ ಖಾನ್(Shahrukh Khan) ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

Congress

ಒಳಗೆ ರಾಹುಲ್ ಮೌನ, ಹೊರಗೆ ಕಾಂಗ್ರೆಸ್ ಹಿಂಸಾಚಾರ? : ಶೆಹಜಾದ್ ಪೂನವಾಲಾ!

ಇಂದು ಕಾಂಗ್ರೆಸ್ ಕಾರ್ಯಕರ್ತರು(Congress Workers) ಮಾಡುತ್ತಿರುವ ಪ್ರತಿಭಟನೆಯನ್ನು ಹಿಂಸಾಚಾರದ(Voilence) ಪ್ರತಿಭಟನೆ ಎಂದು ಕರೆದು, ಯಾಕೆ ಇಂಥ ಹಿಂಸಾಚಾರ ಎಂದು ಪ್ರಶ್ನಿಸಿದ್ದಾರೆ.

ಪೋಷಕರಿಲ್ಲದ ಸಮಯದಲ್ಲಿ ಮಗುವಿಗೆ ಮನಬಂದಂತೆ ಥಳಿಸಿದ ಶಿಶುಪಾಲಕಿ ; ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ!

ಪೋಷಕರಿಲ್ಲದ ಸಮಯದಲ್ಲಿ ಮಗುವಿಗೆ ಮನಬಂದಂತೆ ಥಳಿಸಿದ ಶಿಶುಪಾಲಕಿ ; ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ!

ಮಧ್ಯಪ್ರದೇಶದ(Madhyapradesh) ಜಬಲ್ಪುರದಲ್ಲಿ(Jabalpur) ಎರಡು ವರ್ಷದ ಮಗುವಿನ ಪೋಷಕರು(Parents) ತಮ್ಮ ಮಗುವಿನಲ್ಲಿ ಬದಲಾವಣೆಯನ್ನು ಹಲವಾರು ದಿನಗಳಿಂದ ಗಮನಿಸಿದ್ದಾರೆ.

Forcibly Marriage

ಪ್ರಾಣಿಯ ಆರೋಗ್ಯ ಪರೀಕ್ಷಿಸಲು ಮನೆಗೆ ಬನ್ನಿ ಎಂದು ಕರೆಸಿ, ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿದ ದುಷ್ಟರು!

ಪಶುವೈದ್ಯರನ್ನು(Veterinarian) ಮೂವರು ಗುರಿಯಾಗಿಸಿಕೊಂಡು ಅಪಹರಿಸಿ ಬಲವಂತವಾಗಿ ಮದುವೆ ಮಾಡಿರುವ ಘಟನೆ ಬಿಹಾರದ(Bihar) ಬೇಗುಸರಾಯ್‌ನಲ್ಲಿ(Begusarai) ಮಂಗಳವಾರ ನಡೆದಿದೆ.

Europe

ಕುರಿ, ಕೋಳಿಯ ರೀತಿ ಕನ್ಯೆಯರನ್ನು ಮಾರಾಟ ಮಾಡುವ ಸಂತೆಯ ಬಗ್ಗೆ ಕೇಳಿದ್ದೀರಾ? ; ಈ ವಿಚಿತ್ರ ಸಂಪ್ರದಾಯದ ಬಗ್ಗೆ ಇಲ್ಲಿದೆ ಮಾಹಿತಿ!

ಇಲ್ಲಿ ಪ್ರತಿ ವಸಂತ ಕಾಲದಲ್ಲಿ ಕನ್ಯೆಯರನ್ನು ಮಾರಾಟ ಮಾಡುವ ವರ್ಜಿನ್ ಸಂತೆ ನಡೆಯುತ್ತದೆ. ಇದು ಅಲ್ಲಿನ ಸಂಪ್ರದಾಯವಂತೆ!

Page 1 of 2 1 2