Day: June 16, 2022

Rahul Gandhi

ವಿಚಾರಣೆಗೆ ವಿರಾಮ ನೀಡಿ ; ಜೂನ್ 20ಕ್ಕೆ ಮುಂದೂಡುವಂತೆ ಇಡಿಗೆ ರಾಹುಲ್ ಗಾಂಧಿ ಮನವಿ!

ನಿನ್ನೆ ಕಾಂಗ್ರೆಸ್(Congress) ಪ್ರಧಾನ ಕಚೇರಿಯಲ್ಲಿ ಪೊಲೀಸರ(Police) ಕ್ರಮದ ವಿರುದ್ಧ ಕಾಂಗ್ರೆಸ್ ಬುಧವಾರ ನವದೆಹಲಿಯ(New Delhi) ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದೆ.

Rats

ವಿಚಿತ್ರ ಘಟನೆ ; ಇಲಿಗಳ ಹಿಡಿತದಿಂದ 5 ಲಕ್ಷ ಮೌಲ್ಯದ ಚಿನ್ನ ವಶ!

ಇಲಿಗಳಿಂದ(Rats) 5 ಲಕ್ಷ ರೂಪಾಯಿ ಮೌಲ್ಯದ 10 ಟೋಲ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್(Sub Inspector) ಜಿ ಘಾರ್ಗೆ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hyderabad

ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ!

ಜಾರಿ ನಿರ್ದೇಶನಾಲಯ (ED) ಸಮನ್ಸ್(Summons) ವಿರುದ್ಧ ಪಕ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ಕಾಲರ್ ಹಿಡಿದಿರುವುದನ್ನು ಪ್ರದರ್ಶಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ(Social Media) ಭಾರಿ ವೈರಲ್(Viral) ಆಗುತ್ತಿದೆ.

Madone cycle

ವಿಶ್ವದ ಅತ್ಯಂತ ದುಬಾರಿ ಸೈಕಲ್ ಇದು ; 3.8 ಕೋಟಿ ಬೆಲೆಬಾಳುವ ಈ ಸೈಕಲ್ ನ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ!

ಸೈಕಲ್(Cycle) ಓಡಿಸದವರು ಯಾರಾದರೂ ಇದ್ದಾರಾ? ಹಿಂದಿನ ತಲೆಮಾರಿನಿಂದ ಹಿಡಿದು ಈಗಿನ ಮಕ್ಕಳವರೆಗೂ ಎಲ್ಲರೂ ಸೈಕಲ್ ಪ್ರಿಯರೇ. ಈಗೀಗ ಪ್ರತಿದಿನ ಸೈಕಲ್ ಬಳಸುವವರು ಬಹಳ ವಿರಳ.

Bihar

ಅಗ್ನಿಪಥ್ ಯೋಜನೆ ಆಕ್ರೋಶ ; ರೈಲಿಗೆ ‘ಅಗ್ನಿ’ ಇಟ್ಟ ಪ್ರತಿಭಟನಕಾರರು!

ಸರ್ಕಾರದ ಅಗ್ನಿಪಥ್ ರಕ್ಷಣಾ ನೇಮಕಾತಿ ಯೋಜನೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ತೀವ್ರ ಆಕ್ರೋಶದಿಂದ ಬಿಹಾರದ ರೈಲು ನಿಲ್ದಾಣದಲ್ಲಿ ರೈಲಿಗೆ ಬೆಂಕಿ ಹಚ್ಚಿದ್ದಾರೆ.

UP

ಬುಲ್ಡೋಜ಼ರ್ ಧ್ವಂಸ ಕಾನೂನಿನ ಪ್ರಕಾರವಾಗಿರಬೇಕು ; ಯುಪಿ ಬುಲ್ಡೋಜರ್ ಕ್ರಮದ ಬಗ್ಗೆ ಸುಪ್ರೀಂ ಆದೇಶ!

ಪ್ರತಿಭಟನಕಾರರ(Protestors) ಮನೆಯನ್ನು ಕೆಡವಿದ್ದಕ್ಕೆ ಉತ್ತರಪ್ರದೇಶ(Uttarpradesh) ಸರ್ಕಾರದಿಂದ ಮೂರು ದಿನಗಳಲ್ಲಿ ಅಫಿಡವಿಟ್ ನೀಡುವಂತೆ ಸುಪ್ರೀಂ ಕೋರ್ಟ್(SupremeCourt) ಕೋರಿದೆ.

Thushaar Sahera

ಪರೀಕ್ಷೆಯಲ್ಲಿ ಫೇಲ್ ಆಗಿ ಜೀವನವೇ ಮುಗಿತು ಎನ್ನುವರಿಗೆ ‘ಈ’ ಜಿಲ್ಲಾಧಿಕಾರಿಯ ಕಥೆಯೇ ಸ್ಪೂರ್ತಿ!

ಗುಜರಾತ್ ನ(Gujarat) ಭರೂಚ್(Bharuchh) ಜಿಲ್ಲೆಯ ಜಿಲ್ಲಾಧಿಕಾರಿ(District Collector) ತುಷಾರ್ ಡಿ ಸುಮೆರಾ(Thushaar D Sumera) ಇವರ 10ನೇ ತರಗತಿಯ ಅಂಕಪಟ್ಟಿಯನ್ನು ನೋಡಿದಾಗ ಖಂಡಿತ ಅಚ್ಚರಿಯಾಗುತ್ತದೆ.

Congress

ರಾಹುಲ್ ಗಾಂಧಿಗೆ 4ನೇ ದಿನವೂ ಇ.ಡಿ ವಿಚಾರಣೆ ; ಮುಂದುವರೆದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ!

ಬುಧವಾರ ಎಂಟು ಗಂಟೆಗಳ ವಿಚಾರಣೆಯ ನಂತರ, ನ್ಯಾಷನಲ್ ಹೆರಾಲ್ಡ್(National Herald Case) ಪ್ರಕರಣದಲ್ಲಿ ಶುಕ್ರವಾರ ನಾಲ್ಕನೇ ಸುತ್ತಿನ ಪ್ರಶ್ನಾವಳಿಗೆ ಜಾರಿ ನಿರ್ದೇಶನಾಲಯ (ED) ರಾಹುಲ್ ಗಾಂಧಿಗೆ(Rahul Gandhi) ...

Job seekers

‘ಅಗ್ನಿಪಥ್ ಯೋಜನೆ’ ವಿರೋಧಿಸಿ ಬಿಹಾರ, ರಾಜಸ್ಥಾನದಲ್ಲಿ ಕಲ್ಲು ತೂರಿ ಪ್ರತಿಭಟನೆ!

ಸೇನಾ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಭದ್ರತೆ ಮತ್ತು ಪಿಂಚಣಿ(Pension) ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ ಬಿಹಾರ(Bihar) ಮತ್ತು ರಾಜಸ್ಥಾನದಲ್ಲಿ(Rajasthan) ಪ್ರತಿಭಟನೆಗಳು ತೀವ್ರವಾಗಿ ಭುಗಿಲೆದ್ದಿವೆ.

Page 1 of 2 1 2