download app

FOLLOW US ON >

Wednesday, June 29, 2022
Breaking News
GST ಹೊಸ ದರಗಳ ವಿವರಣೆ ; ವಸ್ತುಗಳ ಸಂಪೂರ್ಣ ಪಟ್ಟಿ ಇಲ್ಲಿದೆಬಿಜೆಪಿ ಅಂದ್ರೆ ಬಿಸ್ನೆಸ್ ಕ್ಲಾಸಿನ ಕಾಮಧೇನು : ಹೆಚ್.ಡಿಕೆಚಾಮುಂಡೇಶ್ವರಿ ಅಮ್ಮನವರ ಆಷಾಢ ಶುಕ್ರವಾರದ ದರ್ಶನಕ್ಕೆ ಉಚಿತ ಸರ್ಕಾರಿ ಬಸ್ ಸೇವೆಮಂಡ್ಯ ಜನರಿಗಾಗಿ ಮಾತ್ರ ನಾನು ರಾಜಕೀಯಕ್ಕೆ ಬಂದಿದ್ದೇನೆ ; ಸುಮಲತಾಕನ್ಹಯ್ಯಾ ಹತ್ಯೆ ; ಹಿಂಸೆ ಪರಿಹಾರ ಅಲ್ಲ, ಉತ್ತರವೂ ಅಲ್ಲ : ಸಿದ್ದರಾಮಯ್ಯನೂಪುರ್ ಶರ್ಮಾ ಹೇಳಿಕೆಗೆ ಬೆಂಬಲ ನೀಡಿದ ವ್ಯಕ್ತಿಯ ಶಿರಚ್ಛೇದ‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳು40% ಕಮಿಷನ್ ಆರೋಪ : ಗುತ್ತಿಗೆದಾರರ ಸಂಘದಿಂದ ವರದಿ ಕೇಳಿದ ಗೃಹ ಸಚಿವಾಲಯಏಷ್ಯಾ ಖಂಡದಲ್ಲೇ ಮೊಟ್ಟ ಮೊದಲ ವಿದ್ಯುತ್ ದಾರಿದೀಪ ಅಳವಡಿಸಲ್ಪಟ್ಟ ನಗರ ‘ನಮ್ಮ ಬೆಂಗಳೂರು’‘ಸಿದ್ದರಾಮೋತ್ಸವ’ಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸಲು ಸಿದ್ದರಾಮಯ್ಯ ನಿರ್ಧಾರ
English English Kannada Kannada

June 20, 2022

Army General

ಅಗ್ನಿಪಥ್ ಯೋಜನೆ ಸೇನಾ ಯುವಕರಿಗೆ ಮತ್ತು ಸೈನ್ಯಕ್ಕೆ ಇಬ್ಬರಿಗೂ ಗೆಲುವು ; ದಾರಿತಪ್ಪಬೇಡಿ : ಸೇನಾ ಮುಖ್ಯಸ್ಥರು!

ಭಾರತೀಯ ಸೇನಾ(Indian Army) ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ(Army Chief Manoj Pandey), ಸೋಮವಾರ, ಜೂನ್ 20 ರಂದು ಮಾತನಾಡಿ, ಅಗ್ನಿಪಥ್ ಯೋಜನೆಯು(Agnipath Yojana) ಯುವಕರು ಮತ್ತು ಸೇನೆ ಇಬ್ಬರಿಗೂ ಇದು ಗೆಲುವಿನ ಯೋಜನೆ ಎಂದು ಹೇಳಿದ್ದಾರೆ.

HDK

ಅಂಕಕ್ಕಾಗಿ ಜೀವವನ್ನೇ ಅಂತ್ಯ ಮಾಡಿಕೊಳ್ಳುವುದು ಹೆತ್ತವರಿಗೆ ಮಾಡುವ ಅನ್ಯಾಯ : ಹೆಚ್.ಡಿಕೆ!

ಅಂಕಕ್ಕಾಗಿ ಜೀವವನ್ನೇ ಅಂತ್ಯ ಮಾಡಿಕೊಳ್ಳುವುದು ಹೆತ್ತವರಿಗೆ ಮಾಡುವ ಅನ್ಯಾಯ ಎಂದು ಎಚ್.ಡಿ.ಕುಮಾರಸ್ವಾಮಿ(HD Kumarswamy) ಅವರು ಅಭಿಪ್ರಾಯಪಟ್ಟಿದ್ದಾರೆ.

Narendra Modi

ಪ್ರಧಾನಿ ಮೋದಿ ಅವರ ಎಂಟ್ರಿ ದಿಢೀರ್ ಮೋಡಿ ; `ಲಕ್ಕಿ’ ನಿವಾಸಿ ನಾಗೇಶ್ ಹೆಗಡೆ!

ಪ್ರಧಾನಿ(PrimeMinister) ನರೇಂದ್ರ ಮೋದಿಯವರ(Narendra Modi) 2 ದಿನಗಳ ರಾಜ್ಯ ಪ್ರವಾಸದ ಹಿನ್ನೆಲೆ ರಾಜ್ಯದಲ್ಲಾದ ಕೆಲ ಬದಲಾವಣೆಗಳನ್ನು ಕುರಿತು ನಾಗೇಶ್ ಹೆಗಡೆ ಅವರು ತಮ್ಮ ಸಾಲುಗಳಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.

Colorado

ಈ ಮಹಿಳೆಗೆ ನಾಲಿಗೆಯ ಮೇಲೆ ಕೂದಲು ಬೆಳೆಯುತ್ತಿದೆ ; ಕಾರಣ ತಿಳಿದರೆ ಅಚ್ಚರಿ ಪಡುವಿರಿ!

ಕ್ಯಾಮರೂನ್ ನ್ಯೂಸಮ್ಗೆ 33 ವರ್ಷವಿದ್ದಾಗ ನಾಲಿಗೆ ಊದಿಕೊಂಡು ಆಹಾರ ರುಚಿಯನ್ನು ಗ್ರಹಿಸುವ ಶಕ್ತಿ ಕಳೆದುಕೊಂಡರಂತೆ. ತಪಾಸಣೆಗೊಳಗಾದ ಆಕೆಗೆ ನಾಲಿಗೆ ಕ್ಯಾನ್ಸರ್ ರೋಗವಿದೆ ಎನ್ನುವುದು ಗೊತ್ತಾಗಿತ್ತು.

congress

ಇವರು ಯೋಧರಾಗುವವರಲ್ಲ, ಕಾಂಗ್ರೆಸ್ ಚೇಲಾಗಳು : ಬಿಜೆಪಿ!

ಸೇನೆ ಸೇರ ಬಯಸುವವರು ಹೀಗೆ ಯೋಚಿಸಲು ಹೇಗೆ ಸಾಧ್ಯ? ಇವರು ಯೋಧರಾಗುವವರಲ್ಲ, ಕಾಂಗ್ರೆಸ್(Congress) ಚೇಲಾಗಳು ಎಂದು ಬಿಜೆಪಿ(BJP) ಸರಣಿ ಟ್ವೀಟ್‍ಗಳ(Tweet) ಮೂಲಕ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದೆ.

Narendra Modi

ಪ್ರಧಾನಿ ಅವರ 2 ದಿನಗಳ ಕರ್ನಾಟಕ ಪ್ರವಾಸ ; ಯಾವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಇಲ್ಲಿದೆ ಮಾಹಿತಿ!

832 ಹಾಸಿಗೆಗಳ ಆಸ್ಪತ್ರೆಯನ್ನು IISc ಬೆಂಗಳೂರಿನ(Bengaluru) ಕ್ಯಾಂಪಸ್‌ನಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಪ್ರತಿಷ್ಠಿತ ಸಂಸ್ಥೆಯಲ್ಲಿ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಭಾಗವನ್ನು ಸಂಯೋಜಿಸಲು ಸಹಾಯ ಮಾಡುವುದು.

error: Content is protected !!

Submit Your Article