Day: June 22, 2022

Draupadi Murmu

ದ್ರೌಪದಿ ಮುರ್ಮು ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ, ಅವರು ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ : ಮೋದಿ!

ಬಿಜೆಪಿ(BJP) ನೇತೃತ್ವದ ಎನ್‍ಡಿಎ(NDA) ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ(President Candidate) ಜಾರ್ಖಂಡ್‍ನ(Jharkhand) ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು(Draupadi Murmu) ಅವರನ್ನು ಆಯ್ಕೆ ಮಾಡಲಾಗಿದೆ.

Congress

ರಾಹುಲ್ ಗಾಂಧಿಗೆ ಇ.ಡಿ ವಿಚಾರಣೆ ಅಂತ್ಯ ; ರಾಹುಲ್ ಸಂದೇಶಕ್ಕಾಗಿ ಕಾಯುತ್ತಿರುವ ‘ಕೈ’ ನಾಯಕರು!

ರಾಹುಲ್ ಗಾಂಧಿಗೆ ಇ.ಡಿ ವಿಚಾರಣೆ ಅಂತ್ಯವಾಗಿದ್ದು, ಕಾಂಗ್ರೆಸ್ ಮುಖ್ಯಸ್ಥೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮುಂದಿನ ವಿಚಾರಣೆ ನಡೆಯಲಿದೆ. ರಾಹುಲ್ ಗಾಂಧಿ ಅವರ ಸಂದೇಶಕ್ಕಾಗಿ ಕಾಂಗ್ರೆಸ್ ...

ದೇಶದಲ್ಲಿ 53 ಲಕ್ಷ ಜನರಿಗೆ ಲಸಿಕೆ

ಇಂದು ಭಾರತದಲ್ಲಿ 12,249 ಹೊಸ ಕೋವಿಡ್-19 ಪ್ರಕರಣಗಳು, 13 ಸಾವು ದಾಖಲು!

ಮಹಾರಾಷ್ಟ್ರದಲ್ಲಿ 3,659 ಪ್ರಕರಣಗಳು ದಾಖಲಾಗಿದ್ದು, ಕೇರಳದಲ್ಲಿ 2,609 ಪ್ರಕರಣಗಳು, ದೆಹಲಿಯಲ್ಲಿ 1,383 ಪ್ರಕರಣಗಳು, ಕರ್ನಾಟಕದಲ್ಲಿ 738 ಪ್ರಕರಣಗಳು ಮತ್ತು ತಮಿಳುನಾಡಿನಲ್ಲಿ 737 ಪ್ರಕರಣಗಳು ದಾಖಲಾಗಿವೆ.

Draupadi

ಒಡಿಸ್ಸಾದ ಬುಡಕಟ್ಟು ಶಿಕ್ಷಕಿ ಇದೀಗ ರಾಷ್ಟ್ರಪತಿ ಅಭ್ಯರ್ಥಿ!

ಬಿಜೆಪಿ(BJP) ನೇತೃತ್ವದ ಎನ್‍ಡಿಎ ಇದೀಗ ತನ್ನ ಅಭ್ಯರ್ಥಿಯನ್ನಾಗಿ ‘ಬುಡಕಟ್ಟು ಸಮುದಾಯದ ಗಟ್ಟಿಧ್ವನಿ’ ಎಂದೇ ಹೆಸರಾಗಿರುವ ದ್ರೌಪದಿ ಮುರ್ಮು(Draupadi Murmu) ಅವರನ್ನು ಘೋಷಿಸಿದೆ.

Exam

ಒಟ್ಟಿಗೆ SSLC ಪರೀಕ್ಷೆ ಬರೆದರು ಅಪ್ಪ-ಮಗ ; ಅಪ್ಪ ಪಾಸ್, ಮಗ ಫೇಲ್!

ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ಅದೇ ರೀತಿ, ಕಲಿಕೆಗೆ ವಯಸ್ಸಿಲ್ಲ. ಶ್ರದ್ದೆ ಮುಖ್ಯ ಎನ್ನುವುದಕ್ಕೆ ಇತ್ತೀಚಿಗೆ ಪುಣೆಯಲ್ಲಿ(Pune) ನಡೆದ ಘಟನೆಯೊಂದು ಪೂರಕವಾಗಿದೆ.

CT Ravi

ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು : ಸಿ.ಟಿ.ರವಿ!

ಸತ್ಯ ಮತ್ತು ಸಿದ್ದರಾಮಯ್ಯ(Siddaramaiah) ಎಣ್ಣೆ ಸಿಗೇಕಾಯಿ ಇದ್ದಂತೆ. ಆದರೆ ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದು ಬಿಜೆಪಿ(BJP)ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ...

Page 2 of 2 1 2