Day: June 23, 2022

One Plus

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ OnePlus Nord 2T 5G ; ಏನಿದರ ಫೀಚರ್ಸ್? ಇಲ್ಲಿದೆ ಮಾಹಿತಿ

ಒನ್ ಪ್ಲಸ್(OnePlus) ಕಂಪನಿಯ ಸ್ಮಾರ್ಟ್ ಫೋನ್ ಇದೀಗ ಹೊಸ ಹೊಸ ಆವಿಷ್ಕಾರಗಳೊಂದಿಗೆ ಸ್ಮಾರ್ಟ್ ಫೋನ್ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.

Puducherry Congress

ದ್ರೌಪದಿ ಮುರ್ಮು ಬಿಜೆಪಿಯ ‘ಡಮ್ಮಿ’ ರಾಷ್ಟ್ರಪತಿ ಅಭ್ಯರ್ಥಿ : ಪುದುಚೇರಿ ಕಾಂಗ್ರೆಸ್

ದ್ರೌಪದಿ ಮುರ್ಮು(Draupadi Murmu) ಅವರನ್ನು ‘ಡಮ್ಮಿ ರಾಷ್ಟ್ರಪತಿ ಅಭ್ಯರ್ಥಿ’ ಎಂದು ಪುದುಚೇರಿ ಕಾಂಗ್ರೆಸ್(Pondichery Congress) ಟೀಕಿಸಿದ್ದು, ವಿವಾದಕ್ಕೆ ಕಾರಣವಾಗಿದೆ.

BR Hills

ಗಿಡ-ಮೂಲಿಕೆ, ಔಷಧ ಸಸ್ಯ ಸಂಪತ್ತನ್ನು ಪೋಷಿಸಿ ಬೆಳಸುತ್ತಿರುವ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ರಾಮೇಗೌಡ

ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ(BR Hills) ಮತ್ತು ಮೀಸಲು ಅರಣ್ಯ(Forest) ನಮ್ಮ ಕನ್ನಡ ನಾಡಿನ ಸೌಭಾಗ್ಯ-ಸಮೃಧ್ಧತೆಯ ಪ್ರತೀಕಗಳಲ್ಲೊಂದು.

jds

ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ದ ಕಾನೂನು ಸಮರಕ್ಕೆ ಮುಂದಾದ ದಳಪತಿಗಳು!

ಹಣದ ಆಸೆಗಾಗಿ ಪಕ್ಷಕ್ಕೆ ದ್ರೋಹ ಮಾಡಿದವರ ವಿರುದ್ದ ಕಾನೂನು(Law) ಹೋರಾಟ ನಡೆಸಲು ಜೆಡಿಎಸ್ ನಾಯಕರು(JDS Leaders) ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

BJP

ಆಪರೇಷನ್ ಕಮಲ ಬಿಜೆಪಿಯವರ ಅನಿಷ್ಟ ಕೂಸು : ದಿನೇಶ್ ಗುಂಡೂರಾವ್

ಮಹಾರಾಷ್ಟ್ರದಲ್ಲಿ(Maharashtra) ಮತ್ತೆ ಕೊಳಕು ರಾಜಕೀಯ(Politics) ಶುರು ಮಾಡಿರುವ ಬಿಜೆಪಿ(BJP) ಆಪರೇಶನ್ ಕಮಲದ(Operation Kamala)ಮೂಲಕ ಅಧಿಕಾರಕ್ಕೆ ಬರುವ ಯತ್ನ ಮಾಡುತ್ತಿದೆ.

Maharashtra

ಶಿವಸೇನೆ ಶಾಸಕರು ಬಯಸಿದರೆ ರಾಜೀನಾಮೆ ನೀಡಲು ಸಿದ್ಧ : ಉದ್ಧವ್ ಠಾಕ್ರೆ

ಪಕ್ಷದ ಶಾಸಕರು(MLA) ಒತ್ತಾಯಿಸಿದರೆ ಶಿವಸೇನಾ(Shivsena) ಮುಖ್ಯಸ್ಥ ಸ್ಥಾನದಿಂದ ಮತ್ತು ಸಿಎಂ ಸ್ಥಾನದಿಂದ ನಾನು ಕೆಳಗಿಳಿಯಲು ಸಿದ್ಧ ಎಂದು ಹೇಳಿದ್ದಾರೆ.

Flood

ಅಸ್ಸಾಂ ಪ್ರವಾಹ : ಕಳೆದ 24 ಗಂಟೆಗಳಲ್ಲಿ 4 ಮಕ್ಕಳು ಸೇರಿದಂತೆ 12 ಸಾವು, 54 ಲಕ್ಷಕ್ಕೂ ಹೆಚ್ಚು ಜನರ ಪರದಾಟ

ಕಳೆದ 24 ಗಂಟೆಗಳಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಇನ್ನೂ 12 ಜನರು ಸಾವನ್ನಪ್ಪಿದ್ದರಿಂದ ಅಸ್ಸಾಂನಲ್ಲಿ(Assam) ಪ್ರವಾಹ(Flood) ಪರಿಸ್ಥಿತಿ ಬುಧವಾರ ಮತ್ತಷ್ಟು ಭೀಕರ ಸ್ಥಿತಿಗೆ ತಲುಪಿದೆ.

Library

ಪ್ರತಿ ಗ್ರಾಮದಲ್ಲೂ ಗ್ರಂಥಾಲಯವಿರುವ ಜಿಲ್ಲೆ ಜಮ್ತಾರಾ : ಗ್ರಂಥಾಲಯಗಳ ಸ್ಥಾಪನೆಗೆ ಮುನ್ನುಡಿ ಬರೆದವರು ಇವರೇ ನೋಡಿ

ಪ್ರತಿ ಪಂಚಾಯಿತಿಗೂ ಸುಸಜ್ಜಿತ ಗ್ರಂಥಾಲಯವಿದೆ. ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಸಮಾಲೋಚನೆ ಅವಧಿಗಳು ಮತ್ತು ಪ್ರೇರಕ ತರಗತಿಗಳನ್ನು ಉಚಿತವಾಗಿ ನೀಡಲಾಗುತ್ತದೆ.

Page 1 of 2 1 2