Day: June 23, 2022

Rahul Gandhi

ಭಾರತದ ನೆಲದಲ್ಲಿ ಚೀನಾ ಸೇನೆ ನೆಲೆಯೂರಿದೆ : ರಾಹುಲ್ ಗಾಂಧಿ

ನಮ್ಮ ಭಾರತದ(India) ನೆಲದಲ್ಲಿ ಚೀನಾ(China) ಸೇನೆ ನೆಲೆಯೂರಿದೆ. ಪ್ರಧಾನಿಗಳೇ, ಸೇನೆಯನ್ನು ಬಲಪಡಿಸುವುದೇ ನಿಜವಾದ ದೇಶಭಕ್ತಿ, ಆದರೆ ನೀವು ‘ಹೊಸ ಮೋಸ'ದಿಂದ ಸೇನೆಯನ್ನು ದುರ್ಬಲಗೊಳಿಸುತ್ತಿದ್ದೀರಿ.

PVR

ಸಿನಿಪ್ರಿಯರ ಅಚ್ಚುಮೆಚ್ಚಿನ ‘PVR’ ಪೂರ್ಣ ಹೆಸರು ಏನು ಗೊತ್ತಾ? ಇಲ್ಲಿದೆ ಮಾಹಿತಿ

ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಅಚ್ಚುಮೆಚ್ಚು ಈ ಪಿವಿಆರ್. ವೀಕೆಂಡ್ ಬಂತು ಎಂದರೆ ಸಿನಿಪ್ರಿಯರಿಗೆ ಮೊದಲು ನೆನಪಾಗೋದೇ ಪಿವಿಆರ್ ಸಿನಿಮಾಸ್(PVR Cinemas).

Sonia Gandhi

ವಿಚಾರಣೆ ಮುಂದೂಡುವಂತೆ ಸೋನಿಯಾ ಗಾಂಧಿ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಇ.ಡಿ ; ವಿಚಾರಣೆ ಮುಂದೂಡಿಕೆ

ಅನಾರೋಗ್ಯದ ಹಿನ್ನೆಲೆ ಸಮನ್ಸ್ ಮುಂದೂಡುವಂತೆ ಕೋರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಲಿಖಿತ ಮನವಿಯನ್ನು ಜಾರಿ ನಿರ್ದೇಶನಾಲಯಕ್ಕೆ ರವಾನಿಸಿದ್ದರು.

Video

ಅಯೋಧ್ಯೆ ಘಾಟ್ ನಲ್ಲಿ ತನ್ನ ಪತ್ನಿಗೆ ಚುಂಬಿಸಿದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು ; ವೀಡಿಯೋ ವೈರಲ್

ತನ್ನ ಪತ್ನಿಗೆ ಮುತ್ತಯ ಕೊಟ್ಟಿದ್ದಕ್ಕಾಗಿ ನೆರದಿದ್ದ ಜನರು ಕೋಪಗೊಂಡ ಆ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ಭಾರಿ ವೈರಲ್(Viral) ಆಗಿದೆ.

Page 2 of 2 1 2