Day: June 24, 2022

sharemarket

2 ನೇ ದಿನಕ್ಕೆ ಲಾಭ ಕಂಡ ಸೆನ್ಸೆಕ್ಸ್, ನಿಫ್ಟಿ

ದೃಢವಾದ ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಆಟೋ, ಬ್ಯಾಂಕಿಂಗ್ ಮತ್ತು ಇಂಧನ ಷೇರುಗಳಲ್ಲಿನ ಖರೀದಿಯ ಹಿನ್ನೆಲೆಯಲ್ಲಿ ಎರಡನೇ ನೇರ ದಿನಕ್ಕೆ ಲಾಭವನ್ನು ವಿಸ್ತರಿಸಿದೆ.

ಏಕನಾಥ್ ಶಿಂಧೆ ಪೋಸ್ಟರ್ಗೆ ಕಪ್ಪು ಮಸಿ ಬಳಿದು, ಮೊಟ್ಟೆ ಎಸೆದ ಶಿವಸೇನೆ ಬೆಂಬಲಿಗರು

ಏಕನಾಥ್ ಶಿಂಧೆ ಪೋಸ್ಟರ್ಗೆ ಕಪ್ಪು ಮಸಿ ಬಳಿದು, ಮೊಟ್ಟೆ ಎಸೆದ ಶಿವಸೇನೆ ಬೆಂಬಲಿಗರು

ಏಕನಾಥ್ ಶಿಂಧೆ(Eknath Shinde) ಅವರ ಕ್ರಮಗಳಿಂದ ಕೆರಳಿದ ಹಲವಾರು ಶಿವಸೇನೆ ಕಾರ್ಯಕರ್ತರು(Shivasena Workers) ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.

Challenging star

Darshan Kranti: ಚಾಲೆಂಜಿಂಗ್ ಸ್ಟಾರ್ ಮೇಲೆ ಮಾಧ್ಯಮಗಳಿಗೇಕೆ ಕೋಪ? `ಕ್ರಾಂತಿ’ ಸೃಷ್ಟಿಸಲು ಹೊರಟ ದರ್ಶನ್

ದರ್ಶನ್ ಮೇಲೆ ಮಾಧ್ಯಮಗಳಿಗೇಕೆ(Media) ಕೋಪ? ಚಾಲೆಂಜಿಂಗ್ ಸ್ಟಾರ್(Challenging Star) ದರ್ಶನ್‌(Darshan) ಅವರನ್ನು ಮಾಧ್ಯಮಗಳು ದೂರವಿಟ್ಟಿದ್ದೇಕೆ? ದರ್ಶನ್ ಕಂಡ್ರೆ ಸುದ್ದಿ ಮಾಧ್ಯಮಗಳಿಗೆ ಸಿಟ್ಟೇಕೆ?

MODI

ಮೋದಿಗೆ ಕೊಟ್ಟ ಕ್ಲೀನ್ ಚಿಟ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರಿಂ

ಮೃತ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್(Supreme Court) ವಜಾಗೊಳಿಸಿದೆ.

highcourt

ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ಮಾಡಿದರೆ ಮಾತ್ರ ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ : ರಾಜ್ಯ ಹೈಕೋರ್ಟ್

ಸಾರ್ವಜನಿಕವಲ್ಲದ ಸ್ಥಳಗಳಲ್ಲಿ ಯಾವುದೇ ರೀತಿಯ ನಿಂದನೆ ಪ್ರಕರಣಗಳನ್ನು ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ವಿಚಾರಣೆ ನಡೆಸಲು ಸಾಧ್ಯವಿಲ್ಲ

Tim Berners Lee

ನಾವು ಪ್ರತಿದಿನ ಬಳಸುವ WWW(ವರ್ಲ್ಡ್ ವೈಡ್ ವೆಬ್) ಕಂಡುಹಿಡಿದದ್ದುಇವರೇ ನೋಡಿ

ಇಂದು ಇಂಟರ್ನೆಟ್(Internet) ಬಳಸಲು ಅತೀ ಮುಖ್ಯವಾದ WWW ಅನ್ನು ಕಂಡು ಹಿಡಿದವರು ಬ್ರಿಟಿಷ್‌ ವಿಜ್ಞಾನಿ(British Scientist) ಟಿಮ್‌ ಬರ್ನರ್ಸ್‌–ಲೀ(Tim Berners Lee) ಅವರು. 1989ರ ಮಾರ್ಚ್‌ 12 ...

Umesh Katti

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿವಾದ ; ಕನ್ನಡವೂ ಒಂದೇ, ಕರ್ನಾಟಕವೂ ಒಂದೇ, ಇದೇ ನಮ್ಮ ಧ್ಯೇಯ

ಕಾವೇರಿಯಿಂದ ಗೋದಾವರಿಯ ಸೀಮೆಯವರೆಗೂ ಹಬ್ಬಿಕೊಂಡಿದ್ದ ಕನ್ನಡ ಸೀಮೆಯನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ. ಈಗ ಮತ್ತೆ ಕನ್ನಡನಾಡನ್ನು ಒಡೆಯುವ ಮಾತುಗಳು ಕೇಳಿ ಬರುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.

Mexico

ಸಮುದ್ರದಾಳದಲ್ಲಿ ಹರಿಯುವ ನದಿಯ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ಅಚ್ಚರಿಯ ಮಾಹಿತಿ

ನೀರಿನಲ್ಲಿ ನೀರು ಹರಿಯಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಅಸಲಿಗೆ ಈ ನದಿಯ ನೀರು ಉಪ್ಪು ಮತ್ತು ಹೈಡ್ರೋಜನ್ ಸಲ್ಫೈಡ್ ಮಿಶ್ರಣವಾಗಿರುವುದರಿಂದ ಉಳಿದ ನೀರಿಗಿಂತಲೂ ...

Page 1 of 2 1 2