Day: June 27, 2022

BJP

ಕೆಂಪೇಗೌಡರ ಪಠ್ಯ ಕೈಬಿಟ್ಟಾಗ ಸಿದ್ದರಾಮಯ್ಯ ಯಾಕೆ ಪ್ರಶ್ನಿಸಲಿಲ್ಲ? : ಬಿಜೆಪಿ

ಕೆಂಪೇಗೌಡರ(Kempegowda) ಪಾಠವನ್ನು ಕೈಬಿಟ್ಟಾಗ ಅಂದಿನ ಸಿಎಂ ಸಿದ್ದರಾಮಯ್ಯ ಅವರಾಗಲಿ, ಡಿ.ಕೆ.ಶಿವಕುಮಾರ್(DK Shivkumar)ಆಗಲಿ ಯಾರೂ ಇದರ ಬಗ್ಗೆ ಯಾಕೆ ಪ್ರಶ್ನಿಸಲಿಲ್ಲ ಎಂದು ಬಿಜೆಪಿ(BJP) ಪ್ರಶ್ನೆ ಮಾಡಿದೆ.

RMS

1912 ರಲ್ಲಿ ಮುಳುಗಡೆಯಾಗಿದ್ದ ಟೈಟಾನಿಕ್ ಪತ್ತೆಯಾಗಿದ್ದು ಬರೋಬ್ಬರಿ 73 ವರ್ಷಗಳ ನಂತರ : ಮುಳುಗಿ ಇಂದಿಗೆ 110 ವರ್ಷ!

ಟೈಟಾನಿಕ್ ಹಡಗಿನ ದುರಂತಕ್ಕೆ ಕಾರಣಗಳು ಹಾಗೂ ಮುಳುಗಿ ಹೋದ ಟೈಟಾನಿಕ್ ಹಡಗು ಎಲ್ಲಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲೇ ಇಲ್ಲ.

ಎಸ್‍ಸಿ-ಎಸ್‍ಟಿಯವರಿಗೆ ತಿಳುವಳಿಕೆ ಕಡಿಮೆ, ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ : ಸಿದ್ದರಾಮಯ್ಯ

ಎಸ್‍ಸಿ-ಎಸ್‍ಟಿಯವರಿಗೆ ತಿಳುವಳಿಕೆ ಕಡಿಮೆ, ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ : ಸಿದ್ದರಾಮಯ್ಯ

ನಮ್ಮ ದೇಶದಲ್ಲಿರುವ ಪರಿಶಿಷ್ಟ ಜಾತಿ(Scheduled Caste) ಮತ್ತು ಪರಿಶಿಷ್ಟ ಪಂಗಡ(Scheduled Tribe) ಸಮುದಾಯಗಳಿಗೆ ತಿಳುವಳಿಕೆ ಕಡಿಮೆ.

AGNIVEER

‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳು

ಭಾರತೀಯ ವಾಯುಪಡೆಯಲ್ಲಿ(Indian Air Force) ‘ಅಗ್ನಿಪಥ್’ ಯೋಜನೆಯಡಿ(Agnipath Yojana) ‘ಅಗ್ನಿವೀರ’(Agniveer) ಹುದ್ದೆಗಳಿಗೆ ಮೊದಲ ಬ್ಯಾಚ್‍ನ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ

Uddhav Thackrey

ಶಿವಸೇನೆ ಬಂಡಾಯ : ಕುಟುಂಬ ರಾಜಕೀಯಕ್ಕೆ ಹೊಸ ಸವಾಲು

ಮಹಾರಾಷ್ಟ್ರದಲ್ಲಿ(Maharashtra) ಶಿವಸೇನೆ(Shivsena) ಶಾಸಕರು(MLA) ತಮ್ಮ ನಾಯಕ ಉದ್ದವ್ ಠಾಕ್ರೆ(Uddhav Thackrey) ವಿರುದ್ದ ಹೂಡಿರುವ ಬಂಡಾಯ ಅನೇಕ ರಾಜಕೀಯ(Political) ಆಯಾಮಗಳನ್ನು ಹೊಂದಿದೆ.

hdk

ಕುಟಿಲತೆ ಇಲ್ಲದ ರಾಜನೀತಿ ಕೆಂಪೇಗೌಡರನ್ನು ಅಜರಾಮರರನ್ನಾಗಿಸಿದೆ : ಹೆಚ್.ಡಿ.ಕೆ

ನಗರವನ್ನು ವಾಣಿಜ್ಯ ಕೇಂದ್ರವನ್ನಾಗಿಸಿದ ಅವರ ದೂರದೃಷ್ಟಿ ಅನುಕರಣೀಯ. ಅವರ ಆಶಯವೇ ನಮಗೆ ದಿವ್ಯಬೆಳಕು. ಬೆಂಗಳೂರು(Bengaluru) ನಗರದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸೋಣ.

Srilanka

ರಾವಣ ರಾಜ್ಯ ಶ್ರೀಲಂಕಾದಲ್ಲಿ ಪೆಟ್ರೋಲ್ 550, ಡಿಸೇಲ್ 460 ರೂ. ಏರಿಕೆ

ಅದೇ ರೀತಿ ಅಗತ್ಯ ವಸ್ತುಗಳ ಬೆಲೆ ಸಾಮಾನ್ಯ ಜನರಿಗೆ ಬಹುದೊಡ್ಡ ಹೊರೆಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ಕಳೆದ ಎರಡು ವಾರಗಳಲ್ಲಿ ನಾಲ್ಕು ಬಾರಿ ಪೆಟ್ರೋಲ್(Petrol), ...

Lesbians

ಸಲಿಂಗಕಾಮಿ ಪ್ರೀತಿಯನ್ನು ಒಪ್ಪದ ಪೋಷಕರ ನಿರ್ಧಾರಕ್ಕೆ ‘ಈಕೆ’ ತೆಗೆದುಕೊಂಡ ನಿರ್ಧಾರ ಅಚ್ಚರಿ!

ಉತ್ತರ ಪ್ರದೇಶದ(Uttarpradesh) ಪ್ರಯಾಗ್‌ರಾಜ್‌ನಲ್ಲಿ(Prayagraj) ಮಹಿಳೆಯೊಬ್ಬರು ತಮ್ಮ ಸಂಬಂಧವನ್ನು ಕುಟುಂಬಗಳು ವಿರೋಧಿಸಿದ ಬಳಿಕ ತನ್ನ ಗೆಳತಿಯೊಂದಿಗೆ ಇರಲು ತನ್ನ ಲಿಂಗವನ್ನು ಬದಲಾಯಿಸಲು ಮುಂದಾಗಿದ್ದಾರೆ

Page 1 of 2 1 2