Day: June 28, 2022

Bengaluru

ಏಷ್ಯಾ ಖಂಡದಲ್ಲೇ ಮೊಟ್ಟ ಮೊದಲ ವಿದ್ಯುತ್ ದಾರಿದೀಪ ಅಳವಡಿಸಲ್ಪಟ್ಟ ನಗರ ‘ನಮ್ಮ ಬೆಂಗಳೂರು’

ಏಷ್ಯಾ ಖಂಡದಲ್ಲೇ(Asia Continent) ಮೊಟ್ಟ ಮೊದಲ ಬಾರಿಗೆ ಜಲವಿದ್ಯುತ್(Hydro Electricity) ಉತ್ಪಾದಿಸಿದ ಕೀರ್ತಿ ಮೈಸೂರು ಅರಸರಿಗೆ ಸಲ್ಲುತ್ತದೆ.

Congress

‘ಸಿದ್ದರಾಮೋತ್ಸವ’ಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸಲು ಸಿದ್ದರಾಮಯ್ಯ ನಿರ್ಧಾರ

ಸಿದ್ದರಾಮಯ್ಯ ಅವರು ಎರಡು ದಿನದ ದೆಹಲಿ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ವೇಳೆ ಅವರು ರಾಹುಲ್ ಗಾಂಧಿ ಅವರಿಗೆ ಅಧಿಕೃತ ಆಹ್ವಾನ ನೀಡಲಿದ್ದಾರೆ.

Bengaluru

40% ಕಮಿಷನ್ ಆರೋಪ : ಗುತ್ತಿಗೆದಾರರ ಸಂಘದಿಂದ ವರದಿ ಕೇಳಿದ ಗೃಹ ಸಚಿವಾಲಯ

ಗುತ್ತಿಗೆ ಕಾಮಗಾರಿಗಳನ್ನು ನೀಡಲು 40% ಕಮಿಷನ್ ಪಡೆಯಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಹಿರಂಗವಾಗಿ ಆರೋಪಿಸಿದ್ದರು.

Maharashtra

‘ನೀವಿನ್ನೂ ಹೃದಯದಿಂದ ಶಿವಸೇನೆಯೊಂದಿಗಿದ್ದೀರಿ’ ; ಬಂಡಾಯ ಶಾಸಕರಿಗೆ ಉದ್ಧವ್ ಭಾವನಾತ್ಮಕ ಮನವಿ

ಶಾಸಕರಿಗೆ ಭಾವನಾತ್ಮಕ ಸಂದೇಶ ನೀಡಿರುವ ಅವರು, ನೀವು ಇನ್ನೂ ಹೃದಯದಿಂದ ಶಿವಸೇನೆಯೊಂದಿಗೆಯೇ ಇದ್ದೀರಿ ಎಂದು ಹೇಳಿದ್ದಾರೆ.

Earphones

ಹೆಡ್ ಫೋನ್ ಬಳಸುವವರು ಎಚ್ಚರ ; ಹೆಚ್ಚು ಬಳಕೆಯಿಂದ ಉಂಟಾಗುವ ತೊಂದರೆಗಳು ಹೀಗಿದೆ

ಶೇಕಡ 99 ರಷ್ಟು ಜನರಿಗೆ ಅದರಿಂದಾಗುವ ಸಮಸ್ಯೆಗಳ ಬಗ್ಗೆ ಗೊತ್ತಿಲ್ಲ. ನೀವು ಹೆಡ್ ಫೋನ್ ಬಳಕೆ ಮಾಡುತ್ತಿದ್ರೆ 90 ಡೆಸಿಬಲ್ ಗಿಂತ ಹೆಚ್ಚಿನ ಸೌಂಡ್ ಅನ್ನು ಕೇಳಲೇಬೇಡಿ.

Anand Mahindra

ನಿಮ್ಮ `ಶೈಕ್ಷಣಿಕ ಅರ್ಹತೆ’ ಏನು? ಎಂಬ ಪ್ರಶ್ನೆಗೆ ಅದ್ಭುತ ಉತ್ತರ ಕೊಟ್ಟ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ(Anand Mahindra) ಅವರನ್ನು ಪ್ರಶ್ನಿಸಿದ್ದು, ಉದ್ಯಮಿ ಆನಂದ್ ಮಹೀಂದ್ರಾ ಅವರು ಆ ಪ್ರಶ್ನೆಗೆ ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Siddaramaiah

ಬಾದಾಮಿ ದೂರ, ಬೆಂಗಳೂರಿನ ಕ್ಷೇತ್ರಗಳನ್ನು ಆರಿಸಿಕೊಳ್ಳಲು ನಮ್ಮ ತಂದೆಗೆ ಆಸಕ್ತಿ : ಯತೀಂದ್ರ ಸಿದ್ದರಾಮಯ್ಯ

ನಮ್ಮ ತಂದೆಯವರಿಗೆ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆ(Vidhanasabha Election) ಅವರ ಕೊನೆಯ ಚುನಾವಣೆಯಾಗಲಿದೆ.

Page 1 of 2 1 2