Day: July 2, 2022

Maharashtra

ಉದಯಪುರ ಹತ್ಯೆ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ ನೂಪುರ್ ಶರ್ಮಾ ಹೇಳಿಕೆಯ ಪೋಸ್ಟ್ ಸಂಬಂಧ ಮತ್ತೊಂದು ಹತ್ಯೆ!

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ 54 ವರ್ಷದ ಕೆಮಿಸ್ಟ್ ಅನ್ನು ಮಹಾರಾಷ್ಟ್ರದ(Maharashtra) ಅಮರಾವತಿಯಲ್ಲಿ(Amaravathi) ಹತ್ಯೆ ಮಾಡಲಾಗಿದೆ.

Azim Premji

ದಾನಶೂರ ಕರ್ಣ ಅಜೀಮ್ ಪ್ರೇಮ್ ಜಿ : 2020ನೇ ವರ್ಷದಲ್ಲಿ ಇವರು ಮಾಡಿದ ದಾನದ ಮೊತ್ತ ಎಷ್ಟು ಗೊತ್ತಾ?

ದಾನಕ್ಕೆ(Donate) ನಮ್ಮ ದೇಶದಲ್ಲಿ ಬಹಳ ಮಹತ್ವವಿದೆ. ಹಾಗಾಗಿ, ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಸಮಾಜ ಸೇವೆಗೆ ಹಣ ನೀಡುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ.

Mallikarjun kharghe

ಬಿಜೆಪಿ ಕುತಂತ್ರ ಮಾಡಿಯೇ ಅನೇಕ ರಾಜ್ಯ ಗಳಲ್ಲಿ ಅಧಿಕಾರ ಹಿಡಿದಿದೆ : ಖರ್ಗೆ

ಮಹಾರಾಷ್ಟ್ರದಲ್ಲಿಯೂ(Maharashtra) ಕುತಂತ್ರವನ್ನು ಮಾಡಿಯೇ ಮೈತ್ರಿ ಸರ್ಕಾರವನ್ನು ಪತನಗೊಳಿಸಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharghe) ಕಿಡಿಕಾರಿದ್ದಾರೆ.

Wayanad

ವಯನಾಡ್ ನಲ್ಲಿರುವ ಚೈನ್ ಟ್ರೀಯ ಭಯಾನಕತೆಯ ಹಿಂದಿದೆ ದಾರುಣ ಕಥೆ

ಒಟ್ಟಾರೆ, ಇಂತಹ ವಿಶೇಷವಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಕಣ್ತುಂಬಿಕೊಳ್ಳಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಇಂತಹ ವಿಶೇಷ ತಾಣಗಳಲ್ಲಿ ಒಂದು ‘ಲಕ್ಕಿಡಿ ಗೇಟ್ ವೇ’(Lakkidi Gate Way).

BJP

ಹಿಂದೂ ವಿರೋಧಿ ಧೋರಣೆಯಿಂದಲೇ ಸಿದ್ದರಾಮಯ್ಯಗೆ ರಾಜಕೀಯ ಹಿನ್ನಡೆಯಾಗುತ್ತಿದೆ : ಬಿಜೆಪಿ

ಆ ಧರ್ಮರಾಯನ ಹಿಂದೆಯೇ ಯಾರೂ ಬರಲಿಲ್ಲ, ನಿಮ್ಮಂತಹ ಅಧರ್ಮರಾಯನ ಹಿಂದೆ ಯಾರು ತಾನೇ ನಿಲ್ಲಬಲ್ಲರು ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ.

Chethan Ahimse

ಎಲ್ಲಾ ದೇವರುಗಳು ಮತ್ತು ಬಹುತೇಕ ಧರ್ಮಗಳನ್ನ ಅಣಕಿಸಲೇಬೇಕಿದೆ : ನಟ ಚೇತನ್

ದೇವರುಗಳು ಮತ್ತು ಬಹುತೇಕ ಧರ್ಮಗಳನ್ನ ಅಣಕಿಸಲೇಬೇಕಿದೆ ಮತ್ತು ಪ್ರಶ್ನೆ ಮಾಡಬೇಕಿದೆ ಎಂದು ನಟ(Actor) ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌(Chethan) ಅಭಿಪ್ರಾಯಪಟ್ಟಿದ್ದಾರೆ.

BJP

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿಕೆ ಸಭ್ಯತೆಯ ಎಲ್ಲೆ ಮೀರಿದೆ

ಇಬ್ಬರೂ ಬ್ಯಾಚುಲರ್ಸು ಹೀಗಾಗಿ ವೇದಿಕೆಯಲ್ಲಿ ತಬ್ಬಾಡಿದ್ರು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್(M Lakshman) ನೀಡಿರುವ ಹೇಳಿಕೆ ಸಭ್ಯತೆಯ ಎಲ್ಲೆ ಮೀರಿದೆ.

Page 1 of 2 1 2