Day: July 5, 2022

Mt Everest

ಮೌಂಟ್ ಎವರೆಸ್ಟ್ ಪರ್ವತದ ನಿಖರವಾದ ಎತ್ತರವನ್ನು ಕಂಡು ಹಿಡಿದದ್ದುಇವರೇ ನೋಡಿ

ರಾಧಾನಾಥ್ ಸಿಕ್ದರ್(Radhanath Sikdar). ಹಿಂದೂ ಕಾಲೇಜಿನ ಗಣಿತಶಾಸ್ತ್ರದ ಈ ಬುದ್ದಿವಂತ ವಿದ್ಯಾರ್ಥಿಯು, ನ್ಯೂಟೋನಿಯನ್ ಗಣಿತ ಮತ್ತು ಭೌತಶಾಸ್ತ್ರವನ್ನು ಕರಗತ ಮಾಡಿಕೊಂಡಿದ್ದರು.

BJP

ಬಿಜೆಪಿಯ ‘ಉದ್ಯೋಗ ಮಾರಾಟ’ ಕರ್ನಾಟಕದ ಯುವಕರ ಕನಸನ್ನು ನುಚ್ಚುನೂರು ಮಾಡಿದೆ : ರಾಹುಲ್‌ ಗಾಂಧಿ

ಇದು ಬಿಜೆಪಿಯ 'ಎಲ್ಲರೂ ತಿನ್ನುತ್ತೇವೆ, ಎಲ್ಲರಿಗೂ ತಿನ್ನಿಸುತ್ತೇವೆ' ನೀತಿಯಲ್ಲವೇ? ಎಂದು ಕಾಂಗ್ರೆಸ್‌ ನಾಯಕ(Congress Leader) ರಾಹುಲ್‌ ಗಾಂಧಿ(Rahul Gandhi) ಟ್ವೀಟ್‌(Tweet) ಮೂಲಕ ಪ್ರಶ್ನಿಸಿದ್ದಾರೆ.

Shimoga

ಅರ್ಧಕ್ಕೆ ನಿಲ್ಲಿಸಿದ ನಾಟಕ ; ಮುಸ್ಲಿಂ ಕಥಾ ಪ್ರಧಾನ ನಾಟಕಕ್ಕೆ ಸಂಘ ಪರಿವಾರ ಅಡ್ಡಿ, ಕಲಾವಿದರ ಖಂಡನೆ

“ಜೊತೆಗಿರುವನು ಚಂದಿರ” ನಾಟಕವೂ ಮುಸ್ಲಿಂ ಪ್ರಧಾನ ಕಥೆಯನ್ನು ಹೊಂದಿದ್ದು, ಈ ನಾಟಕವನ್ನು ಪ್ರದರ್ಶನ ಮಾಡದಂತೆ ಬೆದರಿಕೆ ಹಾಕಲಾಗಿದೆ.

Congress

`ಸಿದ್ದರಾಮೋತ್ಸವʼಕ್ಕೆ ಪ್ರತಿಯಾಗಿ `ಕೆಂಪೇಗೌಡ ಉತ್ಸವʼಕ್ಕೆ ಮುಂದಾದ ಡಿಕೆಶಿ

ಇತ್ತ ಡಿ.ಕೆ.ಶಿವಕುಮಾರ್(DK Shivkumar) ಸಿದ್ದರಾಮಯ್ಯ ಅವರಿಗೆ ಟಕ್ಕರ್ ಕೊಡಲು, ಕೆಂಪೇಗೌಡ ಉತ್ಸವ ಮಾಡಲು ಮುಂದಾಗಿದ್ದಾರೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

Tamilnadu

ತನ್ನ ಮಗಳ ಭವಿಷ್ಯಕೋಸ್ಕರ 30 ವರ್ಷಗಳ ಕಾಲ ಗಂಡಿನ ವೇಷ ಧರಿಸಿ ಜೀವಿಸಿದ ತಾಯಿ

ಪುರುಷನ ವೇಷದಲ್ಲಿ ಮೂವತ್ತು ವರ್ಷಗಳ ಕಾಲ ಬದುಕಿದ ಮನಕಲಕುವ ಘಟನೆ ತಮಿಳುನಾಡಿನಲ್ಲಿ(Tamilnadu) ನಡೆದಿದೆ. 57 ವರ್ಷದ ಮಹಿಳೆ ತಮ್ಮ ಬದುಕಿನ ಕಹಿ ಸತ್ಯವನ್ನು ಮೂವತ್ತು ವರ್ಷಗಳ ನಂತರ ...

Dogs

ಸಿಹಿಯಾದ ಚಾಕಲೇಟ್ ನಿಮ್ಮ ಮುದ್ದಿನ ಶ್ವಾನಕ್ಕೆ ಮಾರಕವಾಗಬಹುದು ಎಚ್ಚರ!

ಚಾಕಲೇಟ್‌ ತಿಂದರೆ ಶ್ವಾನದ ಆರೋಗ್ಯ ಏಕೆ ಕೆಡುತ್ತದೆ ಎಂದು ನೀವು ಯೋಚಿಸುತ್ತಿರಬಹುದು, ಅದಕ್ಕೆ ಕಾರಣಗಳು ಇಲ್ಲಿವೆ ನೋಡಿ. ಚಾಕಲೇಟ್‌ನಲ್ಲಿರುವ ಕೋಕಾದಲ್ಲಿ ಥಿಯೋಬ್ರೊಮೈನ್ ಎಂಬ ರಾಸಾಯನಿಕವಿರುತ್ತದೆ.

BJP

PSI ಹಗರಣದಲ್ಲಿ ನ್ಯಾಯಯುತ ತನಿಖೆ ನಡೆಯಬೇಕಾದ್ರೆ, ಬಸವರಾಜ್ ಬೊಮ್ಮಾಯಿ ರಾಜೀನಾಮೆ ಕೊಡಬೇಕು : ರಾಹುಲ್ ಗಾಂಧಿ

ಪೊಲೀಸ್ ನೇಮಕಾತಿ ಹಗರಣದಲ್ಲಿ(PSI Scam) ನ್ಯಾಯಯುತ ತನಿಖೆ ನಡೆಯಬೇಕಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ncb

ಅಕ್ರಮ ಆಸ್ತಿಗಳಿಕೆ ; ಶಾಸಕ ಜಮೀರ್‌ ಅಹಮ್ಮದ್‌ ಮನೆ ಮೇಲೆ ಎಸಿಬಿ ದಾಳಿ

ಭ್ರಷ್ಟಾಚಾರ ನಿಗ್ರಹ ದಳ(NCB) ದಾಳಿ ನಡೆಸಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಸಿರುವ ಆರೋಪದ ಮೇಲೆ ಜಮೀರ್‌ ಅಹಮ್ಮದ್‌ ಖಾನ್‌ ಮನೆ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

bjp

ಬಿಜೆಪಿ ಅಸ್ತಿತ್ವಕ್ಕೇ `ಆಪರೇಷನ್ʼ ಆಗುವ ಕಾಲ ಹತ್ತಿರದಲ್ಲೇ ಇದೆ : ಹೆಚ್‍ಡಿಕೆ

ಬಿಜೆಪಿ ಅಸ್ತಿತ್ವಕ್ಕೇ ಆಪರೇಷನ್ ಆಗುವ ಕಾಲ ಹತ್ತಿರದಲ್ಲೇ ಇದೆ ಎಂದು ಜೆಡಿಎಸ್‌ ನಾಯಕ(JDS Leader) ಎಚ್.ಡಿ.ಕುಮಾರಸ್ವಾಮಿ(HD Kumarswamy) ಲೇವಡಿ ಮಾಡಿದ್ದಾರೆ.

Zameer ahmed

ಈದ್ಗಾ ಮೈದಾನ ಆಟದ ಮೈದಾನವಾಗಿಯೂ ಇರುತ್ತೆ ; ನಾನಿರುವವರೆಗೂ ಇದನ್ನು ಬದಲಿಸಲು ಸಾಧ್ಯವಿಲ್ಲ : ಜಮೀರ್‌ ಅಹಮ್ಮದ್

ಈದ್ಗಾ ಮೈದಾನವಾಗಿಯೂ ಇರುತ್ತೆ. ಆಟದ ಮೈದಾನವಾಗಿಯೂ ಇರುತ್ತೆ. ನಾನು ಶಾಸಕ ಸ್ಥಾನದಲ್ಲಿ ಇರುವವರೆಗೂ ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Page 1 of 2 1 2