Day: July 6, 2022

CBI

2,200 ಕೋಟಿ ರೂ. ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಮುಂಬೈ, ದೆಹಲಿ ಸೇರಿ 16 ಸ್ಥಳಗಳಲ್ಲಿ ಸಿಬಿಐ ದಾಳಿ

ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ (ಎಚ್‌ಇಪಿ) ಸಿವಿಲ್ ವರ್ಕ್ಸ್ ಗುತ್ತಿಗೆಯನ್ನು ಖಾಸಗಿ ಕಂಪನಿಗೆ 2,200 ಕೋಟಿ ರೂಪಾಯಿಗಳಿಗೆ ನೀಡುವಲ್ಲಿ ಅವ್ಯವಹಾರದ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.

janata mitra

ಜನತೆಯ ಹತ್ತಿರ ಜನತಾ ಮಿತ್ರ

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚುತ್ತಿವೆ. ಅವಧಿ ಪೂರ್ವ ಚುನಾವಣೆ ನಡೆಯುವ ಲೆಕ್ಕಾಚಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಕಣಕ್ಕೆ ಧುಮುಕಿವೆ. ಈಗಾಗ್ಲೇ ರಾಜಕೀಯ ಸಮಾವೇಶಗಳು, ಉತ್ಸವಗಳು, ...

Vijay babu

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ವಿಜಯ್ ಬಾಬುಗೆ ಜಾಮೀನು ರದ್ದುಗೊಳಿಸಲು ನಿರಾಕರಿಸಿದ ಸುಪ್ರೀಂ

ನಟ-ನಿರ್ಮಾಪಕ ವಿಜಯ್ ಬಾಬು(Vijaya Babu) ಅವರಿಗೆ ಕೇರಳ ಹೈಕೋರ್ಟ್(Kerala Highcourt) ನೀಡಿದ್ದ ನಿರೀಕ್ಷಣಾ ಜಾಮೀನನ್ನು(Bail) ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.

Britan

ಬ್ರಿಟನ್‌ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುಧಾಮೂರ್ತಿ ಅಳಿಯ ರಿಷಿ ಸುನಾಕ್

ಈ ಕುರಿತು ಅವರ ತಮ್ಮ ಟ್ವೀಟರ್‌(Tweeter) ಖಾತೆಯಲ್ಲಿ ರಾಜೀನಾಮೆ ಪತ್ರವನ್ನು ಪೋಸ್ಟ್‌ ಮಾಡಿ, ತಮ್ಮ ರಾಜೀನಾಮೆಯನ್ನು ಸ್ಪಷ್ಟಪಡಿಸಿದ್ದಾರೆ.

MYSURU

ಕರ್ನಾಟಕದಲ್ಲಿ ಹಣದ ನೋಟು ಮುದ್ರಣಾಲಯ ಹೊಂದಿರುವ ಏಕೈಕ ನಗರ ‘ನಮ್ಮ ಮೈಸೂರು’

ಮಧ್ಯಪ್ರದೇಶದಲ್ಲಿ(MadhyaPradesh) ನೋಟು ಮುದ್ರಣ ಕೇಂದ್ರಗಳಿವೆ. ಪ್ರತಿ ಕೇಂದ್ರದಲ್ಲಿ ಎಷ್ಟು ಹಣ ಮುದ್ರಣಗೊಳ್ಳಬೇಕು ಎಂಬುದನ್ನು ಆರ್ಬಿಐ(RBI) ನಿರ್ಧಾರ ಮಾಡುತ್ತದೆ.

BJP

ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುತ್ತಿರುವವರ ಜೊತೆಗೆ ನಾವೆಲ್ಲರೂ ನಿಲ್ಲಬೇಕು : ರಾಹುಲ್ ಗಾಂಧಿ

ನಿರ್ಭೀತಿಯಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವವರ ಜೊತೆಗೆ ನಾವೆಲ್ಲರೂ ನಿಲ್ಲಬೇಕು ಎಂದು ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಟ್ವೀಟ್ ಮೂಲಕ ಕರೆ ನೀಡಿದ್ದಾರೆ.

SOLAR CAR

ಸೌರ ಶಕ್ತಿಯಿಂದ ಚಲಿಸುವ ಐಶಾರಾಮಿ ಕಾರನ್ನು ಕಂಡು ಹಿಡಿದ ಗಣಿತ ಶಿಕ್ಷಕ

ಸೋಲಾರ್ ಒಲೆ, ಸೋಲಾರ್ ವಾಟರ್ ಹೀಟರ್ ಮುಂತಾದವನ್ನು ಯಶಸ್ವಿಯಾಗಿ ಬಳಸುತ್ತಿದ್ದೇವೆ. ಈಗ ಈ ಸೌರ ಶಕ್ತಿಯಿಂದ ಚಲಿಸುವ ಕಾರನ್ನು ಕೂಡ ಕಂಡುಹಿಡಿಯಲಾಗಿದೆ!

Siddaramaiah

ಪಿಎಸ್‌ಐ ಅಕ್ರಮದಲ್ಲಿ ಬಿಎಸ್‌ವೈ ಪುತ್ರ ವಿಜಯೇಂದ್ರ ಭಾಗಿಯಾಗಿದ್ದಾರೆ : ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಬಿಎಸ್‌ವೈ(BSY) ಅವರ ಮಗ ವಿಜಯೇಂದ್ರ(Vijayendra) ಹಾಗೂ ಸಚಿವ ಅಶ್ವಥ್ ನಾರಾಯಣ್(Ashwath Narayan) ಅವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.

bjp

ಕುರಿ ಕಾಯಲು ತೋಳವನ್ನಿಟ್ಟಿದ್ದು ಯಾವ ಸರ್ಕಾರ? ; ಲೋಕಾಯುಕ್ತದ ಸಮಾಧಿ ಮಾಡಿದ್ದು ಯಾರು? : ಬಿಜೆಪಿ ಪ್ರಶ್ನೆ

ನಿಷ್ಪಕ್ಷಪಾತವಾಗಿ ಅಧಿಕಾರಿಗಳನ್ನು ಬಂಧಿಸುತ್ತಿರುವ ನಮ್ಮ ಸರ್ಕಾರದ ನಡೆ ಭ್ರಷ್ಟಾಚಾರ(Corruption) ಮುಕ್ತ ವ್ಯವಸ್ಥೆಯ ನಿರ್ಮಾಣಕ್ಕೆ ಹಿಡಿದ ಕನ್ನಡಿ.

Page 1 of 2 1 2