Day: July 9, 2022

siddaramaiah

ಸಿದ್ದರಾಮಯ್ಯನವರೇ, ನೀವು ಚುನಾವಣೆಗೆ ನಿಲ್ಲಬಹುದು, ಆದ್ರೆ ಗೆಲ್ಲಲು ಸಾಧ್ಯವಿಲ್ಲ : ಬಿಜೆಪಿ

ನಿಮ್ಮ 'ಕೊನೆಯ' ಚುನಾವಣೆಯಲ್ಲಿ ಸೋಲುವುದು ಶತಸಿದ್ಧ.ಇದು ನಮ್ಮ ಮಾತಲ್ಲ,‌ ನಿಮ್ಮದೇ ಪಕ್ಷದ ನಾಯಕರ ಅಭಿಲಾಷೆ ಎಂದು ಬಿಜೆಪಿ(BJP) ಲೇವಡಿ ಮಾಡಿದೆ.

sai pallavi

ನಟಿ ಸಾಯಿ ಪಲ್ಲವಿ ಅರ್ಜಿ ವಜಾ ; ಪೊಲೀಸರ ಮುಂದೆ ಖುದ್ದು ಹಾಜರಾತಿಗೆ ಹೈಕೋರ್ಟ್‌ ಸೂಚನೆ

ನೀವು ಖುದ್ದು ಹಾಜರಾಗಿ ವಿಚಾರಣೆಯನ್ನು ಎದುರಿಸಿ, ಈ ವಿಚಾರದಲ್ಲಿ ನ್ಯಾಯಾಲಯವು ಮಧ್ಯ ಪ್ರವೇಶಿಸುವುದಿಲ್ಲ ಎಂದು ನ್ಯಾಯಮೂರ್ತಿ ಲಲಿತಾ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

China

ಲಡಾಕ್‌ ಗಡಿಯಲ್ಲಿ(LAC) ಚೀನಾ ಯುದ್ದ ವಿಮಾನಗಳು ; ಭಾರತೀಯ ವಾಯಪಡೆಯಿಂದ ಪ್ರತ್ಯುತ್ತರ

ಕಳೆದ ಕೆಲವು ದಿನಗಳಿಂದ ಚೀನಾ(China) ತನ್ನ ವಾಯುಪಡೆಯನ್ನು ಈ ಭಾಗದಲ್ಲಿ ಹೆಚ್ಚು ಸಕ್ರಿಯಗೊಳಿಸಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

Krishi

ಕೃಷಿ ಮಾಹಿತಿ : ಮೆಣಸಿನಕಾಯಿ ಬೆಳೆಯಬೇಕೆ? ಹಾಗಾದ್ರೆ ತಪ್ಪದೇ ಈ ಮಾಹಿತಿ ತಿಳಿಯಿರಿ

ಪ್ರಸ್ತುತ ಮೆಣಸಿನಕಾಯಿ ಉತ್ಪಾದನೆಯಿಂದ ಸಾಕಷ್ಟು ಲಾಭ ಲಭಿಸುತ್ತಿರುವುದು ಗಮನಾರ್ಹ. ಸುಮಾರು 700 ವರ್ಷಗಳ ಹಿಂದೆ ರೆಡ್ ಇಂಡಿಯನ್ನರು ಮೆಣಸಿನಕಾಯಿಯನ್ನು ಬಳಸುತ್ತಿದ್ದರು

BIRDS

ಹಮ್ಮಿಂಗ್, ನವಿಲು ಪಕ್ಷಿಗಳ ವಿಶೇಷ ಗುಣಗಳ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ

ಹೌದು, ಪಕ್ಷಿಗಳು ಇಂತಹ ಉಪಾಯಗಳನ್ನು ಮಾಡುತ್ತವೆ ಎನ್ನುವುದನ್ನು ಊಹಿಸಲೂ ಅಸಾಧ್ಯ. ಆದ್ರೆ ಇದು ನಿಜ! ಸಾವಿರಾರು ಕಣ್ಣುಗಳ ಸರದಾರ, ನಮ್ಮ ರಾಷ್ಟ್ರ ಪಕ್ಷಿ ನವಿಲಿನ ಬಗ್ಗೆ ನಿಮಗೆ ...

Congress

ಮಕ್ಕಳ ಶೂ, ಸಾಕ್ಸ್ಗಾಗಿ ಕಾಂಗ್ರೆಸ್ ಪಕ್ಷವೇ ರಾಜ್ಯಾದ್ಯಂತ ಜನರ ಬಳಿ ಭಿಕ್ಷೆ ಬೇಡಲಿದೆ : ಡಿಕೆಶಿ

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಬಳಿ ಹಣ ಇಲ್ಲ ಎಂದಾದರೆ ಕಾಂಗ್ರೆಸ್ ಪಕ್ಷವೇ ರಾಜ್ಯಾದ್ಯಂತ ಜನರ ಬಳಿ ಭಿಕ್ಷೆ ಬೇಡಲಿದೆ.

BJP

ಬೊಮ್ಮಾಯಿ ಸರಕಾರ ಶೈಕ್ಷಣಿಕ ಹೊಂಗನಸನ್ನು ನನಸು ಮಾಡಲು 31,980 ಕೋಟಿ ರೂ. ನೀಡಿದೆ : ಬಿಜೆಪಿ

ಬೊಮ್ಮಾಯಿ ಸರಕಾರ ಶೈಕ್ಷಣಿಕ ಹೊಂಗನಸನ್ನು ನನಸು ಮಾಡಲು 31,980 ಕೋಟಿ ರೂ. ಬಿಡುಗಡೆ ಮಾಡಿದೆ. ಇದು ಬಿಜೆಪಿಗಿರುವ ಶೈಕ್ಷಣಿಕ ಬದ್ಧತೆಯ ಪ್ರತೀಕ ಎಂದು ಬಿಜೆಪಿ(BJP) ಹೇಳಿದೆ.

Page 1 of 2 1 2