Day: July 12, 2022

West Bengal

ಡಾರ್ಜಿಲಿಂಗ್‌ನ ಸ್ಟಾಲ್‌ನಲ್ಲಿ ಪುಚ್ಕಾ ತಯಾರಿಸಿದ ಮಮತಾ ಬ್ಯಾನರ್ಜಿ ; ವೀಡಿಯೋ ವೈರಲ್

ಮಮತಾ ಬ್ಯಾನರ್ಜಿ ಅವರು ಮೊಮೊಗಾಗಿ ಹಿಟ್ಟಿನಲ್ಲಿ ಹೂರಣವನ್ನು ಹಾಕುವ ಮತ್ತು ಅದನ್ನು ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿದೆ.

MTR

ಎಂ.ಟಿ.ಆರ್(MTR) ರವೆ ಇಡ್ಲಿ ಹಿಂದಿದೆ ರೋಚಕ ಇತಿಹಾಸ ; ಓದಿ ನೋಡಿ

ಮಾವಳ್ಳಿ ಟಿಪಿನ್ ರೂಮ್ಸ್ (MTR) ಗಳಂತಹ ಊಟದ ಮನೆಗಳಲ್ಲಿ ತಯಾರಾಗುವ ಇಡ್ಲಿಗಳಂತೂ ಜನಗಳಿಗೆ ಅಚ್ಚು-ಮೆಚ್ಚು. ಹಲವಾರು ಮಂದಿಯ ನೆಚ್ಚಿನ ತಿಂಡಿಯಾದ ಇಡ್ಲಿಯ ಇತಿಹಾಸವನ್ನು ತಿಳಿಯೋಣ ಬನ್ನಿ.

DK brothers

ಡಿ.ಕೆ ಬ್ರದರ್ಸ್ ಚಿತ್ರಾನ್ನ ಗಿರಾಕಿಗಳು : ಅಶ್ವಥ್ ನಾರಾಯಣ

ಡಿಕೆ ಸಹೋದರರು ಚಿತ್ರಾನ್ನ ಗಿರಾಕಿಗಳು. ಅಣ್ಣ-ತಮ್ಮ ಸೂಟ್ಹೊಲಿಸಿಕೊಂಡು ನಿರಾಸೆಯಾಗಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ(Ashwath Narayan) ವ್ಯಂಗ್ಯವಾಡಿದ್ದಾರೆ.

Siddaramaiah

ಸಿದ್ದರಾಮೋತ್ಸವ ನಂತರ ಸಿದ್ದರಾಮಯ್ಯ ಕೇವಲ ಉತ್ಸವಮೂರ್ತಿಯಾಗಿಯೇ ಉಳಿತಾರೆ : ಶ್ರೀರಾಮುಲು

ಮುಂದಿನ ವಿಧಾನಸಭಾ ಚುನಾವಣೆ(Vidhanasabha Election) ಮುಗಿದ ತಕ್ಷಣ ಸಿದ್ದರಾಮಯ್ಯ ಕೂಡಾ ಪಕ್ಷದಿಂದ ಹೊರಗೆ ಇರುವ ಪರಿಸ್ಥಿತಿ ಬರುತ್ತದೆ ಎಂದು ಸಚಿವ ಶ್ರೀರಾಮುಲು(Sri Rammulu) ಲೇವಡಿ ಮಾಡಿದ್ದಾರೆ.

TMC

`ರಾಷ್ಟ್ರೀಯ ಲಾಂಛನಕ್ಕೆ’ ಅವಮಾನ ಎಂದ ಟಿಎಂಸಿ ನಾಯಕರು ; ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ

ರಾಜಧಾನಿಯ ಆಕ್ರಮಣಕಾರಿ ಮತ್ತು ಅಸಮಾನ ಪ್ರತಿರೂಪವನ್ನು ಸ್ಥಾಪಿಸುವ ಮೂಲಕ ಕೇಂದ್ರದ ಮೋದಿ ಸರ್ಕಾರವು ರಾಷ್ಟ್ರೀಯ ಲಾಂಛನವನ್ನು ಅವಮಾನಿಸಿದೆ ಎಂದು ಆರೋಪಿಸಿದ್ದಾರೆ.

Japan

ಜಪಾನಿಯರ ಧೀರ್ಘಾಯುಷ್ಯದ ಗುಟ್ಟು ಏನು ಗೊತ್ತಾ? ಇಲ್ಲಿದೆ ಮಾಹಿತಿ

ಜಪಾನ್(Japan) ಪ್ರಜೆಗಳು ಅತಿ ಹೆಚ್ಚು ಸರಾಸರಿ ಜೀವಿತಾವಧಿಯನ್ನು ಹೊಂದಿದ್ದಾರೆ ಎಂದು ಟೋಕಿಯೋದ ಸಾರ್ವಜನಿಕ ಆರೋಗ್ಯ ವಿಜ್ಞಾನಗಳ ಕೇಂದ್ರದ ಶೋಯಿಚಿರೊ ತ್ಸುಗನೆ ಹೇಳುತ್ತಾರೆ.

mermaid

ಮತ್ಸ್ಯ ಕನ್ಯೆಯರು ನಿಜವಾ? ಈ ಬಗ್ಗೆ ಅಸಲಿ ಸಂಗತಿ ಇಲ್ಲಿದೆ ಓದಿ

ಮತ್ಸ್ಯಕನ್ಯೆಯರು ನಿಜವಾಗಿಯೂ ಇದ್ದಾರೆಯೇ, ಅವರನ್ನು ಯಾರಾದರೂ ನಿಜವಾಗಿ ನೋಡಿದ್ದಾರೆಯೇ? ಧಾರಾವಾಹಿಗಳಲ್ಲಿ, ಕೆಲವು ವಿಡಿಯೋಗಳಲ್ಲಿ ತೋರಿಸಿದ ಹಾಗೆ ನಿಜಕ್ಕೂ ಸುಂದರವಾಗಿದ್ದಾರೆಯೇ?

Page 1 of 2 1 2