Day: July 13, 2022

Plastic

ಮುಂದುವರಿದ ದೇಶಗಳಾದ ಅಮೇರಿಕಾ, ಸೌದಿ ಅರೇಬಿಯಾ ತಮ್ಮ ದೇಶದ ಕಸವನ್ನು ಪಾಕಿಸ್ತಾನದಲ್ಲಿ ಹಾಕುತ್ತದೆ

ಸರಕುಗಳು, ಸೇವೆಗಳು ಮತ್ತು ಆಹಾರದ ಅನಿಯಂತ್ರಿತ ಬಳಕೆಗಳಿಂದಾಗಿ ನಮ್ಮ ನಗರಗಳಲ್ಲಿ ದಿನನಿತ್ಯ ಟನ್ ಗಟ್ಟಲೆ ಕಸ ಉತ್ಪಾದನೆಯಾಗುತ್ತದೆ.

Hijab

ಕರ್ನಾಟಕ ಹೈಕೋರ್ಟ್ ನೀಡಿದ್ದ ಹಿಜಾಬ್ ತೀರ್ಪಿನ ವಿರುದ್ಧದ ಅರ್ಜಿಗಳ ವಿಚಾರಣೆಗೆ ಒಪ್ಪಿಗೆ ಸೂಚಿಸಿದ ಸುಪ್ರೀಂ

ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ಹಿಜಾಬ್ ಧರಿಸುವುದು ಇಸ್ಲಾಂನ ಅಗತ್ಯ ಆಚರಣೆಯ ಅಡಿಯಲ್ಲಿ ಬರುವುದಿಲ್ಲ ಎಂದು ತೀರ್ಪು ನೀಡಿತು.

Tea estate

ಅಸ್ಸಾಂನಲ್ಲಿ ಸುರಿದ ಭಾರೀ ಮಳೆಯಿಂದಾಗಿ 27% ನಷ್ಟು ಕುಸಿತ ಕಂಡ ಚಹಾ ಉತ್ಪಾದನೆ!

ಎಡಬಿಡದೆ ಸುರಿದ ಮಳೆಯಿಂದಾಗಿ ತೀವ್ರ ಪ್ರವಾಹ(Flood) ಉಂಟಾಗಿತ್ತು. ಇದು ರಾಜ್ಯದ ದಕ್ಷಿಣ ಭಾಗದಲ್ಲಿರುವ ಬರಾಕ್ ಕಣಿವೆಯಲ್ಲಿನ ಚಹಾ ತೋಟಗಳಿಗೆ ದೊಡ್ಡ ಹೊಡೆತವನ್ನು ನೀಡಿದೆ.

bengaluru

ಪ್ಲಾಸ್ಟಿಕ್ ನಿಷೇಧ ಉಲ್ಲಂಘನೆ ; ಬಿಬಿಎಂಪಿಯಿಂದ 990 ಪ್ರಕರಣಗಳು, 5.97 ಲಕ್ಷ ರೂಪಾಯಿ ದಂಡ ವಸೂಲಿ!

ಜುಲೈ 1 ರಿಂದ ಪ್ಲಾಸ್ಟಿಕ್ ನಿಷೇಧ ಜಾರಿಗೆ ಬಂದ ನಂತರ ಒಟ್ಟು 990 ಪ್ರಕರಣಗಳನ್ನು ದಾಖಲಿಸಿದ್ದು, ನಿಯಮ ಉಲಂಘನೆ ಮಾಡಿದವರಿಂದ ಒಟ್ಟು 5,97,800 ರೂಪಾಯಿಗಳನ್ನು ದಂಡವಾಗಿ ಸಂಗ್ರಹಿಸಲಾಗಿದೆ.

SSR

ಸುಶಾಂತ್ ಸಿಂಗ್ ಪ್ರಕರಣ ; ರಿಯಾ ಚಕ್ರವರ್ತಿ ವಿರುದ್ಧ ಚಾರ್ಚ್‍ಶೀಟ್!

ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆ ಆರಂಭಿಸಿದ ಸಿಬಿಐ(CBI) ಅಧಿಕಾರಿಗಳಿಗೆ ಡ್ರಗ್ಸ್ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ಬಗ್ಗೆ ಹೊಸ ಹೊಸ ಟ್ವಿಸ್ಟ್ ಸಿಗಲು ...

Snakes

ಗಂಧದ ಮರದಲ್ಲಿ ಹಾವುಗಳು ಹೆಚ್ಚಾಗಿ ಕಂಡುಬರುವುದಕ್ಕೆ ಕಾರಣವೇನು? ; ಇಲ್ಲಿದೆ ಓದಿ ಅಚ್ಚರಿ ಮಾಹಿತಿ

ನಮಗೆಲ್ಲಾ ತಿಳಿದಿರುವಂತೆ ಹಾವುಗಳು ಶೀತ ರಕ್ತದ ಜೀವಿಗಳು, ಹೆಚ್ಚಿನ ಉಷ್ಣಾಂಶವನ್ನು ಇವು ತುಂಬಾ ಹೊತ್ತು ಸಹಿಸುವುದಿಲ್ಲ.

Srilanka

ಕುಟುಂಬ ಸಮೇತ ಮಾಲ್ಡೀವ್ಸ್‌ಗೆ ಹಾರಿದ ಶ್ರೀಲಂಕಾ ಅಧ್ಯಕ್ಷ ; ತುರ್ತು ಪರಿಸ್ಥಿತಿ ಘೋಷಿಸಿದ ಶ್ರೀಲಂಕಾ!

ಶ್ರೀಲಂಕಾದ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‌ಗೆ(Maldives) ಹಾರಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಶ್ರಿಲಂಕಾದಲ್ಲಿ ಪ್ರತಿಭಟನಕಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

Draupadi murmu

ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ಸೂಚಿಸಿದ ಮಾಜಿ ಸಿಎಂ ಉದ್ಧವ್ ಠಾಕ್ರೆ

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ(Maharashtra) ಮಾಜಿ ಮುಖ್ಯಮಂತ್ರಿಗಳಾದ ಉದ್ದವ್ ಠಾಕ್ರೆ(Uddhav Thackrey) ಕೈಗೊಳ್ಳುವ ತೀರ್ಮಾನ ಭಾರೀ ಕುತೂಹಲವನ್ನೇ ಕೆರಳಿಸಿತ್ತು.

Page 1 of 2 1 2