Day: July 14, 2022

SBI

ಎಸ್‌ಬಿಐ ಹೊರತುಪಡಿಸಿ ಉಳಿದೆಲ್ಲಾ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಬೇಕು : ಅರ್ಥಶಾಸ್ತ್ರಜ್ಞರ ವರದಿ

ಉತ್ತಮ ಕಾರ್ಯಕ್ಷಮತೆಯಿಂದಾಗಿ ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ ಅಡಿಯಲ್ಲಿ ಉಳಿಯಬಹುದು ಎಂದು ಅರ್ಥಶಾಸ್ತ್ರಜ್ಞರ ನೀತಿ ಪತ್ರವು ಸರ್ಕಾರಕ್ಕೆ ಶಿಫಾರಸು ಮಾಡಿದೆ.

snakes

ಹಾವಿನ ಬಗ್ಗೆ ಇರುವ ಈ ನಂಬಿಕೆಗಳು ಸುಳ್ಳು ಎನ್ನುವುದು ಅಚ್ಚರಿ ಮೂಡಿಸುತ್ತದೆ!

ಹಾವು(Snake) ಕಂಡರೆ ಸಾಕು, ಹೆದರಿ ನಡುಗುವವರೇ ಹೆಚ್ಚು. ಹಾವು ಕಾಣಿಸಿದರೆ ದೊಡ್ಡ ಗಂಡಾಂತರ ಕಾದಿದೆ ಎಂದು ತಿಳಿದುಕೊಳ್ಳುವವರಿದ್ದಾರೆ.

BC Nagesh

ಸೈಕಲ್, ಶೂಗಳನ್ನೇ ನೀಡಲಾಗದವರು ಶಾಲೆ ಅಭಿವೃದ್ಧಿ ಮಾಡುವುದು ಕನಸಿನ ಮಾತು : ರಾಜ್ಯ ಕಾಂಗ್ರೆಸ್

ರಾಜ್ಯ ಶಿಕ್ಷಣ ಸಚಿವ(Education Minister) ಬಿ.ಸಿ ನಾಗೇಶ್(BC Nagesh) ಅವರ ನೇತೃತ್ವದಲ್ಲಿ 1500 ಮಾದರಿ ಸರ್ಕಾರಿ ಶಾಲೆ ಅಭಿವೃದ್ಧಿಯ ಯೋಜನೆಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.

siddaramaiah

ಪಿಎಸ್‌ಐ ಅಕ್ರಮ ; ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು : ಸಿದ್ದರಾಮಯ್ಯ ಆಗ್ರಹ

ಅಮ್ರಿತ್ ಪೌಲ್(Amrith Paul) ಬರೆದ ಡೈರಿಯ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.

Maharashtra

ಪೆಟ್ರೋಲ್ ಬೆಲೆಯಲ್ಲಿ 5, ಡೀಸೆಲ್ ಬೆಲೆಯಲ್ಲಿ 3 ರೂ. ಕಡಿತಗೊಳಿಸಿದ ಶಿಂಧೆ ಸರ್ಕಾರ!

ಪೆಟ್ರೋಲ್(Petrol) ಬೆಲೆಯ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಪ್ರತಿ ಲೀಟರ್‌ಗೆ 5 ರೂ. ಮತ್ತು ಡೀಸೆಲ್‌ಗೆ(Diesel) 3 ರೂ. ನಷ್ಟು ಕಡಿತಗೊಳಿಸಲು ನಿರ್ಧರಿಸಿದೆ

Public Toilet

ಈ ಪಾರದರ್ಶಕ ಶೌಚಾಲಯ ಸಾರ್ವಜನಿಕರಿಗೆ ಅಚ್ಚುಮೆಚ್ಚು ; ಎಲ್ಲಿದೆ ಗೊತ್ತಾ ಈ ಶೌಚಾಲಯ?

ಈಗ ಜಪಾನ್ ದೇಶದಲ್ಲಿ ಇಂತಹ ಸಮಸ್ಯೆಗೆ ಒಂದು ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಇಲ್ಲಿ ಶೌಚಾಲಯವನ್ನು ಪ್ರವೇಶ ಮಾಡುವ ಮೊದಲೇ ಹೊರಗಿನಿಂದ ನೋಡಿ,

BJP Politics

ಶುದ್ಧ ಅಧಿಕಾರದಾಹಿಯ ಜನ್ಮದಿನವನ್ನು `ಅಮೃತ ಮಹೋತ್ಸವʼದ ಜೊತೆ ಸಮೀಕರಿಸಲು ಸಾಧ್ಯವೇ ? : ಬಿಜೆಪಿ

ದೇಶ ಸ್ವಾತಂತ್ರ್ಯಗೊಂಡ ವರ್ಷದಲ್ಲಿ ಸಿದ್ದರಾಮಯ್ಯ(Siddaramaiah) ಹುಟ್ಟಿದ್ದಾರೆ ಎಂಬ ಕಾರಣಕ್ಕೆ ಸಿದ್ದರಾಮೋತ್ಸವವನ್ನು ಅಮೃತ ಮಹೋತ್ಸವವಾಗಿಸಲು ಸಾಧ್ಯವೇ?

Mysuru Kick boxer

ಶ್ವಾಸಕೋಶ ಭಾಗಕ್ಕೆ ತೀವ್ರ ಪೆಟ್ಟು ; ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಮೈಸೂರಿನ ಕುಸ್ತಿಪಟು ನಿಖಿಲ್

ನಿಖಿಲ್(23) ಕಿಕ್ ಬಾಕ್ಸಿಂಗ್(Kick Boxing) ಪಂದ್ಯದಲ್ಲಿ ಶ್ವಾಸಕೋಶ(Respiratory) ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಇಂದು ಸಾವನ್ನಪ್ಪಿದ್ದಾರೆ.

Ice Hotel

ವಿಭಿನ್ನ ಹೋಟೆಲ್ಗಳ ಮಧ್ಯೆ ಐಸ್ನಿಂದಲೇ ಮಾಡಲ್ಪಟ್ಟ ಈ ವಿಶಿಷ್ಟ ಹೋಟೆಲ್ ಬಗ್ಗೆ ತಿಳಿದಿದೆಯಾ? ಓದಿ ನೋಡಿ

ಇದನ್ನು ಐಸ್ ಹೋಟೆಲ್(Ice Hotel) ಎಂದು ಕೂಡ ಕರೆಯುತ್ತಾರೆ. ಈ ಸ್ವೀಡನ್ನ ಹೋಟೆಲ್ ಅನ್ನು ಪ್ರತಿ ವರ್ಷದ ಚಳಿಗಾಲದಲ್ಲಿ ನಿರ್ಮಾಣ ಮಾಡುತ್ತಾರೆ.

DKS

ನನಗಾಗಿ ಯಾವ ಉತ್ಸವ ಮಾಡುವುದು ಬೇಡ ; ಬೆಂಬಲಿಗರಿಗೆ ಡಿಕೆಶಿ ಮನವಿ

ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ `ಕೆಂಪೇಗೌಡ ಉತ್ಸವʼ ಮಾಡಲು ಡಿ.ಕೆ ಶಿವಕುಮಾರ್ ಬೆಂಬಲಿಗರು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.

Page 1 of 2 1 2