Day: July 14, 2022

Golden

ನೋಡಿದ್ದೀರಾ ‘ಚಿನ್ನದ ಹುಲಿ’? ; ಈ ಗೋಲ್ಡನ್ ಟೈಗರ್ ಬಗ್ಗೆ ಮಾಹಿತಿ ಇಲ್ಲಿದೆ ಓದಿ

ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಕೇಂದ್ರ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳು ಮತ್ತೊಮ್ಮೆ ಸ್ಪಷ್ಟಪಡಿಸಿವೆ.

Pitbull

82 ವರ್ಷದ ಮಹಿಳೆಯನ್ನು ಕಚ್ಚಿ ಕೊಂದ ಸಾಕಿದ ಪಿಟ್‌ಬುಲ್ ನಾಯಿ!

ಮಂಗಳವಾರ ಬೆಳಗ್ಗೆ ಲಕ್ನೋದ(Lucknow) ಕೈಸರ್‌ಬಾಗ್ ಪ್ರದೇಶದಲ್ಲಿ 82 ವರ್ಷದ ನಿವೃತ್ತ ಶಿಕ್ಷಕಿಯ ಮಗ ಸಾಕಿದ್ದ ಮುದ್ದಿನ ಪಿಟ್‌ಬುಲ್(Pitbull) ನಾಯಿ ಕಚ್ಚಿ ಕೊಂದಿದೆ.

Devanur Mahadeva

ಚುನಾವಣೆಗಳಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದ ದೇವನೂರು, `ಕಾಂಗ್ರೆಸ್‌ ಕೈಪಿಡಿʼ ಬರೆದಿದ್ದಾರೆ : ಪ್ರತಾಪ್‌ ಸಿಂಹ

“ಆರ್‌ಎಸ್‌ಎಸ್‌ ಆಳ-ಅಗಲ” ತಿಳಿಯುವುದಿಲ್ಲ. ಈ ಹಿಂದೆ ಅನೇಕ ಬಾರಿ ಕಾಂಗ್ರೆಸ್‌ ಪಕ್ಷದ ಪರ ಬಹಿರಂಗವಾಗಿ ಪ್ರಚಾರ ಮಾಡಿದ್ದಾರೆ.

Polland

ವಕ್ರವಾದ ಮಾಂತ್ರಿಕ ಮರಗಳನ್ನು ಹೊಂದಿರುವ ವಿಶಿಷ್ಟವಾದ ಕಾಡಿನ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ಓದಿ

ಪೋಲೆಂಡ್‌’ನ ಈ ಕುತೂಹಲಕಾರಿ ಪುಟ್ಟ ಕಾಡಿನಲ್ಲಿ 400ಕ್ಕೂ ಹೆಚ್ಚು ಪೈನ್ ಮರಗಳು ತಳದಿಂದಲೇ 90 ಡಿಗ್ರಿ ಕೋನದ ರೀತಿ ಬೆಳೆಯುತ್ತವೆ.

Page 2 of 2 1 2