Day: July 15, 2022

Health

ಬಾಳೆಹಣ್ಣು ಮತ್ತು ಸಿಪ್ಪೆ ನಮ್ಮಆರೋಗ್ಯಕ್ಕೆ ಎಷ್ಟು ಲಾಭದಾಯಕ ಗೊತ್ತಾ? ; ತಪ್ಪದೇ ಈ ಮಾಹಿತಿ ಓದಿ

ಇನ್ನು ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಬಾಳೆಹಣ್ಣಿನಿಂದ ನಮ್ಮ ದೇಹಕ್ಕೆ ದೊರೆಯುವ ಲಾಭಾಂಶಗಳು ಹೀಗಿವೆ ತಿಳಿಯಿರಿ.

Anant nag

ನಟ ಅನಂತ್ ನಾಗ್ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದ ಬೆಂಗಳೂರಿನ ಉತ್ತರ ವಿಶ್ವವಿದ್ಯಾಲಯ

ಕನ್ನಡ ಚಿತ್ರರಂಗದ(Kannada Film Industry) ಹಿರಿಯ ನಟ, ಚಂದನವನದ ಚಿರಯುವಕ ಅನಂತ್ ನಾಗ್ ಸೇರಿದಂತೆ ಮೂವರು ಸಾಧಕರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(Doctorate) ಘೋಷಣೆ ಮಾಡಲಾಗಿದೆ.

Siddaramaiah

ಸಿದ್ದರಾಮಯ್ಯ ಕೊಟ್ಟ 2 ಲಕ್ಷ ಎಸೆದ ಮಹಿಳೆ ; ಹಣ ಬೇಡ, ನ್ಯಾಯ ಬೇಕು ಎಂದು ಆಗ್ರಹ

ಇಂದು ಕೆರೂರು ಘರ್ಷಣೆಯ ಗಾಯಾಳುಗಳಿದ್ದ ಆಸ್ಪತ್ರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಖುದ್ದಾಗಿ ಭೇಟಿ ನೀಡಿ ಸಾಂತ್ವನ ತಿಳಿಸಿದರು.

Kerala

ಸ್ವಂತ ಅಂತರ್ಜಾಲ ಸೇವೆಯನ್ನು ಹೊಂದಿರುವ ದೇಶದ ಮೊದಲ ರಾಜ್ಯ ಕೇರಳ!

"ಕೇರಳವು ತನ್ನದೇ ಆದ ಇಂಟರ್ನೆಟ್ ಸೇವೆಯನ್ನು ಹೊಂದಿರುವ ದೇಶದ ಏಕೈಕ ರಾಜ್ಯವಾಗಿದೆ. ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ @DoT_India ನಿಂದ ISP ಪರವಾನಗಿಯನ್ನು ಪಡೆದುಕೊಂಡಿದೆ.

men

ಗಡ್ಡ ಬಿಡುವುದರಿಂದ ಏನೆಲ್ಲಾ ವೈಜ್ಞಾನಿಕ ಲಾಭಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ

ಗಡ್ಡ ಬಿಡುವುದು ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ಚರ್ಮದ ಕೆಲವು ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಯಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

Page 1 of 2 1 2