Day: July 21, 2022

Atthiveri Bird

ಅದ್ಭುತ ಪಕ್ಷಿಗಳ ಲೋಕ `ಅತ್ತಿವೇರಿ’ ಪಕ್ಷಿಧಾಮ

ಈ ಪ್ರದೇಶದಲ್ಲಿ ಹೇರಳವಾಗಿ ಅತ್ತಿ ಹಣ್ಣು ಬೆಳೆಯುವುದರಿಂದ ಈ ಪ್ರದೇಶಕ್ಕೆ ಅತ್ತಿವೇರಿ ಗ್ರಾಮವೆಂದು ಹೆಸರಿಸಲಾಯಿತು. ಅತ್ತಿ ಹಣ್ಣು ಅರಿಸಿ ವಿವಿಧ ಪ್ರಭೇದದ ಪಕ್ಷಿಗಳು ಬರಲು ಪ್ರಾರಂಭಿಸಿದವು.

Kerala

NEET ಆಕಾಂಕ್ಷಿಗಳಿಗೆ ಒಳಉಡುಪು ತೆಗೆಯುವಂತೆ ಒತ್ತಾಯಿಸಿದ 7 ಮಂದಿಗೆ ಜಾಮೀನು!

ಏಳು ಮಂದಿಯ ಪೈಕಿ ಇಬ್ಬರು ಕಾಲೇಜು ಸಿಬ್ಬಂದಿ ಸೇರಿದಂತೆ ಐವರನ್ನು ಮಂಗಳವಾರ ಪೋಷಕರ ಕಂಪ್ಲೆಂಟ್ ಮೇರೆಗೆ ಬಂಧಿಸಲಾಗಿತ್ತು. ಉಳಿದ ಇಬ್ಬರನ್ನು ಇಂದು ಬೆಳಗ್ಗೆ ಬಂಧಿಸಲಾಗಿತ್ತು.

AAP

AAP ಅಧಿಕಾರಕ್ಕೆ ಬಂದ್ರೆ ತಿಂಗಳಿಗೆ 300 ಯೂನಿಟ್ ವಿದ್ಯುತ್ ಉಚಿತ : ಅರವಿಂದ್ ಕೇಜ್ರಿವಾಲ್

ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ.

Navya Hisaria

ಜೆಇಇ ಪರೀಕ್ಷೆಯಲ್ಲಿ 300ಕ್ಕೆ 300 ಅಂಕ ಪಡೆದರೂ ಮತ್ತೆ ಪರೀಕ್ಷೆ ಬರೆಯಲು ನಿರ್ಧರಿಸಿದ ನವ್ಯಾ ಹಿಸಾರಿಯಾ!

ನವ್ಯಾ ಹಿಸಾರಿಯಾ ಜೆಇಇ ಮೇನ್ ಸೀಸನ್ 1 ರಲ್ಲಿ 300 ಕ್ಕೆ 300 ಅಂಕ ಗಳಿಸಿದ್ದ ಹಿಸಾರಿಯಾ, ಮತ್ತೊಮ್ಮೆ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ!

Ambulance

ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಟೋಲ್ ಬೂತ್ಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್

ಮಳೆ ನೀರು ರಸ್ತೆಯ ಮೇಲೆ ನಿಂತಿದ್ದ ಕಾರಣ, ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಆಂಬ್ಯುಲೆನ್ಸ್ ಚಕ್ರಗಳು ಜಾರಿ ನಿಯಂತ್ರಣ ತಪ್ಪಿ, ನೇರವಾಗಿ ಟೋಲ್ ಬೂತ್ಗೆ ಡಿಕ್ಕಿ ಹೊಡೆದಿದೆ.

Vegetables

ಜಗತ್ತಿನಲ್ಲಿ ಸುಮಾರು 10,000ಕ್ಕೂ ಹೆಚ್ಚು ವಿಧವಿಧವಾದ ಟೊಮೋಟೊಗಳಿವೆ! ; ಇಲ್ಲಿದೆ ಓದಿ ಮಾಹಿತಿ

ಟೊಮೆಟೊ ಇರದೆ ದಿನ ಸಾಗುವುದಿಲ್ಲ. ರಸಂ, ಸಾಂಬಾರು, ಗೊಜ್ಜು, ಚಟ್ನಿ ಎಲ್ಲದಕ್ಕೂ ಈ ಟೊಮ್ಯಾಟೊ ಬೇಕೇ ಬೇಕು. ಟೊಮ್ಯಾಟೊ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.

Adhani

ಬಿಲ್ ಗೇಟ್ಸ್ ಹಿಂದಿಕ್ಕಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ

ಗೌತಮ್ ಅದಾನಿ ಗುರುವಾರ 115.5 ಶತಕೋಟಿ ಡಾಲರ್‌ಗಳ ಅಂದಾಜು ಆಸ್ತಿಯೊಂದಿಗೆ ಮೈಕ್ರೋಸಾಫ್ಟ್(Microsoft) ಸಹ-ಸಂಸ್ಥಾಪಕ ಬಿಲ್ ಗೇಟ್ಸ್(Bill Gates) ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

anil gochikar

ಸಸ್ಯಾಹಾರದಿಂದ ಕೂಡ ಕಟ್ಟುಮಸ್ತಾದ ದೇಹ ಬೆಳೆಸಬಹುದು ಎಂದು ನಿರೂಪಿಸಿದ ಪುರಿಯ ಅನಿಲ್ ಗೋಚಿಕರ್!

ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟುವಾದ ಅನಿಲ್ ಗೋಚಿಕರ್, 2019 ರಲ್ಲಿಯೂ ಪುರಿ ಜಗನ್ನಾಥನ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ವೇಳೆಯಲ್ಲಿ ಗಮನ ಸೆಳೆದಿದ್ದರು.

Page 1 of 2 1 2