Day: July 22, 2022

Mangaluru

ಕಾಲೇಜು ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್ ; 8 ವಿದ್ಯಾರ್ಥಿಗಳು ಪೋಲೀಸರ ವಶಕ್ಕೆ

ಈ ವಿಡಿಯೋ ವೈರಲ್(Viral) ಆದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪ್ರತಿಷ್ಠಿತ ಕಾಲೇಜಿನ 8 ಅಪ್ರಾಪ್ತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Supremecourt

ಧೂಮಪಾನ ವಯೋಮಿತಿಯನ್ನು 21ಕ್ಕೆ ಹೆಚ್ಚಿಸಬೇಕೆಂಬ ಮನವಿಯನ್ನು ವಜಾಗೊಳಿಸಿದ ಸುಪ್ರೀಂ!

“ನಿಮಗೆ ಪ್ರಚಾರ ಬೇಕಾದರೆ, ಒಳ್ಳೆಯ ಪ್ರಕರಣವನ್ನು ವಾದಿಸಿ. ಪ್ರಚಾರ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸಬೇಡಿ ಎಂದು ಮನವಿಯನ್ನು ವಜಾಗೊಳಿಸಿತು.

BSY

ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಅವರನ್ನು ಗೆಲ್ಲಿಸಿ ; ಮತದಾರರಲ್ಲಿ ಬಿ.ಎಸ್.ವೈ ಮನವಿ

ಪುತ್ರ ಬಿ.ವೈ ವಿಜಯೇಂದ್ರ ತಮ್ಮ ಸ್ವಕ್ಷೇತ್ರ ಶಿವಮೊಗ್ಗ(Shimogga) ಜಿಲ್ಲೆಯ ಶಿಕಾರಿಪುರ ಕ್ಷೇತ್ರದಿಂದ(Shikaripura Constituency) ಸ್ಪರ್ಧಿಸಲಿದ್ದಾರೆ.

Dates

ಹಲವು ರೋಗಗಳಿಗೆ ರಾಮ ಬಾಣ ಖರ್ಜುರ ; ಖರ್ಜುರದ ಮಹತ್ವ ಏನು ಗೊತ್ತಾ? ಇಲ್ಲಿದೆ ಮಾಹಿತಿ

ಮೆದುಳಿನ ಹಾಗೂ ಹೃದಯದ ಆರೋಗ್ಯಕ್ಕೆ ಖರ್ಜುರ ಹೆಚ್ಚು ಲಾಭದಾಯಕ. ದೇಹದಲ್ಲಿನ ನಿಶಕ್ತಿ ಹಾಗು ಮಲಬದ್ಧತೆ ನಿವಾರಣೆಗೂ ಖರ್ಜುರ ಉತ್ತಮವಾಗಿದೆ.

Bhagwanth Mann

ಶುದ್ಧ ನೀರು ಎಂದು ಸಾಬೀತುಪಡಿಸಲು ಕಲುಷಿತ ನೀರು ಕುಡಿದ ಕಾರಣಕ್ಕೆ ಪಂಜಾಬ್ ಸಿಎಂ ಆಸ್ಪತ್ರೆಗೆ ಹೋಗಿದ್ದು : ಅಶೋಕ್ ಸ್ವೇನ್

ಭಗವಂತ್ ಮಾನ್ ಅವರು ಹೊಟ್ಟೆನೋವು ಎಂದು ತೀವ್ರ ಅಸ್ವಸ್ಥಗೊಂಡ ನಂತರ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಯಿತು

Teeth

ದಂತವೈದ್ಯರನ್ನು ಹುಡುಕಲಾಗದೆ ತನ್ನ 13 ಹಲ್ಲುಗಳನ್ನು ತಾನೇ ಕಿತ್ತುಕೊಂಡ ಮಹಿಳೆ

ದಂತವೈದ್ಯರನ್ನು(Dentist) ಪತ್ತೆಹಚ್ಚಲು ಸಾಧ್ಯವಾಗದಿದ್ದಾಗ ತನ್ನ 13 ಹಲ್ಲುಗಳನ್ನು ತಾನೇ ಕಿತ್ತುಕೊಂಡಿರುವ ವಿಚಿತ್ರ ಘಟನೆಯೊಂದು ಸಂಭವಿಸಿದೆ.

Eldhose Paul

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ; ಟ್ರಿಪಲ್ ಜಂಪ್ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಲ್ಡೋಸ್ ಪೌಲ್

16.68 ಮೀ. ಜಂಪ್ ಮಾಡುವ ಮೂಲಕ ಫೈನಲ್‍ಗೆ ಗ್ರೂಪ್ A ವಿಭಾಗದಲ್ಲಿ 6ನೇ ಸ್ಪರ್ಧಿಯಾಗಿ ಪ್ರವೇಶ ಪಡೆದರೆ, ಜಾವಲಿನ್ ಥ್ರೋನಲ್ಲಿ ರೋಹಿತ್ ಯಾದವ್ 80.42 ಮೀ.

Honey Bee

ಒಂದು ದಿನಕ್ಕೆ ಸುಮಾರು 2000 ಮೊಟ್ಟೆಯಿಡುವ ರಾಣಿ ಜೇನಿನ ಜೀವನವೇ ವಿಸ್ಮಯಗಳ ಗೂಡು!

ಜೇನು ಹುಳಕ್ಕೆ ಮೂರು ಜೋಡಿಯ ಕಾಲುಗಳಿವೆ, ಕೊನೆಯ ಕಾಲುಗಳಲ್ಲಿ ಪರಾಗ ಬುಟ್ಟಿ ಇರುತ್ತದೆ. ಬೇರೆ ಕೀಟಗಳಲ್ಲಿ ಇದು ಇರುವುದಿಲ್ಲ ಎನ್ನುವುದು ವಿಶೇಷ.

Covid 19

ಇಂದು ಭಾರತದಲ್ಲಿ 21,880 ಹೊಸ ಕೋವಿಡ್ ಪ್ರಕರಣಗಳು ; 60 ಸಾವುಗಳು ದಾಖಲು

ಕಳೆದ 24 ಗಂಟೆಗಳಲ್ಲಿ 3.7 ಮಿಲಿಯನ್‌ಗಿಂತಲೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ, ಇದು ರಾಷ್ಟ್ರೀಯ ವ್ಯಾಕ್ಸಿನೇಷನ್ ಡ್ರೈವ್ ಅನ್ನು 2.01 ಶತಕೋಟಿಗಿಂತ ಹೆಚ್ಚು ಗುರಿಯನ್ನು ಮುಟ್ಟಿದೆ.

Page 1 of 2 1 2